Updated on:Jan 30, 2023 | 7:59 PM
ಕೇಸರಿಯು ನಿಜವಾಗಿಯೂ ಚಿನ್ನದಂತಹ ಔಷಧೀಯ ಗುಣಗಳನ್ನು ಹೊಂದಿದೆ. ಬಣ್ಣ, ರುಚಿ ಮತ್ತು ವಾಸನೆಯೊಂದಿಗೆ ಅಪರೂಪದ ಮಸಾಲೆಯಾಗಿದ್ದು, ಹಾಗಾಗಿ ಇದು ಎಲ್ಲರ ನೆಚ್ಚಿನ ಕೆಂಪು ಚಿನ್ನವೇ ಸರಿ.
ಕೇಸರಿ ಖಿನ್ನತೆ, ಒತ್ತಡ ಶಮನಕಾರಿ ಗುಣಗಳನ್ನು ಹೊಂದಿದ್ದು, ಒಂದು ಕಪ್ ಹಾಲಿಗೆ ಬೇರೆಸಿ ಕುಡಿಯುವುದರಿಂದ ದೂರವಾಗುತ್ತವೆ.
ಮಹಿಳೆಯರಿಗೆ ಮುಟ್ಟಿನ ನೋವಿನಿಂದ ಉತ್ತಮ ಪರಿಹಾರವನ್ನು ನೀಡುತ್ತದೆ. ಆದ್ದರಿಂದ ಮುಟ್ಟಿನ ಸಮಯದಲ್ಲಿ ಒಂದು ಕಪ್ ಬಿಸಿ ಕೇಸರಿ ಚಹಾವು ನೋವನ್ನು ನಿವಾಸುವುದರೊಂದಿಗೆ ದೇಹವನ್ನು ಬಲಪಡಿಸುತ್ತದೆ.
ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ರಕ್ತನಾಳಗಳನ್ನು ಆರೋಗ್ಯ ವಾಗಿಡಲು ಸಹಾಯ ಮಾಡುತ್ತದೆ. ಇದು ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಕಾರಿಯಾಗಿದೆ.
ಹಾಲಿನಲ್ಲಿ ಒಂದು ಚಿಟಿಕೆ ಕೇಸರಿ ಕುಡಿಯುವುದರಿಂದ ನರಮಂಡಲವನ್ನು ಬಲಪಡಿಸುತ್ತದೆ,
Published On - 7:58 pm, Mon, 30 January 23