- Kannada News Photo gallery Krishi Thapanda and Her Family Buit A New House In Mysore, Did House warming Ceremony
ಮೈಸೂರಿನಲ್ಲಿ ಹೊಸ ಮನೆ ಪ್ರವೇಶಿಸಿದ ಕೊಡಗಿನ ಕುವರಿ ಕೃಷಿ ತಾಪಂಡ, ಇಲ್ಲಿವೆ ಚಿತ್ರಗಳು
Krishi Thapanda: ನಟಿ ಕೃಷಿ ತಾಪಂಡ ತಮ್ಮ ಕುಟಂಬದವರೊಟ್ಟಿಗೆ ಮೈಸೂರಿನಲ್ಲಿ ಹೊಸ ಮನೆ ಗೃಹ ಪ್ರವೇಶ ಮಾಡಿದ್ದಾರೆ. ಇಲ್ಲಿವೆ ಚಿತ್ರಗಳು.
Updated on:May 30, 2023 | 11:17 PM
Share

ಕೊಡಗಿನ ಚೆಲುವೆ, ನಟಿ ಕೃಷಿ ತಾಪಂಡ ಹಾಗೂ ಕುಟುಂಬ ಮೈಸೂರಿನಲ್ಲಿ ಹೊಸ ಮನೆ ಕಟ್ಟಿಸಿದ್ದು ಗೃಹ ಪ್ರವೇಶ ನೆರವೇರಿಸಿದ್ದಾರೆ.

ಹೆತ್ತವರು ಹಾಗೂ ಸಹೋದರನೊಟ್ಟಿಗೆ ಸೇರಿ ನಟಿ ಕೃಷಿ ತಾಪಂಡ ಹೊಸ ಮನೆ ಗೃಹ ಪ್ರವೇಶ ಮಾಡಿದ್ದಾರೆ.

ಪೂಜೆ-ಪುನಸ್ಕಾರಗಳೊಟ್ಟಿಗೆ ತಮ್ಮ ಕನಸಿನ ಹೊಸ ಮನೆಯನ್ನು ಕೃಷಿ ತಾಪಂಡ ಪ್ರವೇಶಿಸಿದ್ದಾರೆ.

2015 ರಲ್ಲಿ ನೀ ಹೆಸರಿನ ತಮಿಳು ಸಿನಿಮಾದೊಟ್ಟಿಗೆ ಚಿತ್ರರಂಗ ಪ್ರವೇಶಿಸಿದ ಕೃಷಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

2020ರಲ್ಲಿ ಬಿಡುಗಡೆ ಆದ ಲಂಕೆ ಸಿನಿಮಾದ ಬಳಿಕ ಕೃಷಿ ನಟನೆಯ ಇನ್ಯಾವುದೇ ಸಿನಿಮಾಗಳು ಬಿಡುಗಡೆ ಆಗಿಲ್ಲ.
Published On - 11:16 pm, Tue, 30 May 23
Related Photo Gallery
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು
‘45’ ಸಿನಿಮಾದಲ್ಲಿ ಶಿವರಾಜ್ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ
ವ್ಯಕ್ತಿ ತಲೆಗೆ ಬಿಯರ್ ಬಾಟಲಿಂದ ಹೊಡೆದ ಗ್ಯಾಂಗ್
ನಾಯಕನ ನೆಚ್ಚಿನ ಹುಡುಗನಿಗೆ ಗಾಳ ಹಾಕಿದ ಆರ್ಸಿಬಿ
ಮೋದಿಯನ್ನು ತಮ್ಮ ಕಾರಲ್ಲೇ ಹೋಟೆಲ್ಗೆ ಕರೆದುಕೊಂಡು ಹೋದ ಇಥಿಯೋಪಿಯಾ ಪ್ರಧಾನಿ
ಶಿವಣ್ಣನಂಥ ಗೆಳೆಯ ಸಿಕ್ಕಿದ್ದು ಪುಣ್ಯ: ಉಪೇಂದ್ರ
ಬಿಗ್ ಬಾಸ್ ಮನೆಯಲ್ಲಿ ಮೊಟ್ಟೆ ಕಳ್ಳತನ: ಗಿಲ್ಲಿಯನ್ನೇ ಯಾಮಾರಿಸಿದ ಕಳ್ಳ ಯಾರು
ಮೋದಿಯನ್ನು ಕಾರಲ್ಲಿ ಕೂರಿಸಿಕೊಂಡು ತಾವೇ ಡ್ರೈವ್ ಮಾಡಿದ ಜೋರ್ಡಾನ್ ಪ್ರಿನ್ಸ್
‘ಸುಳ್ಳಿ-ಯೋಗ್ಯತೆ ಇಲ್ಲದವಳು’: ಚೈತ್ರಾ-ರಜತ್ ಮಾರಾಮಾರಿ
ಬೆಳಗಾವಿ ಅಧಿವೇಶನದಲ್ಲೂ ಸದ್ದು ಮಾಡಿದ ಮೊಟ್ಟೆ ಕ್ಯಾನ್ಸರ್ ಸುದ್ದಿ




