ನೀಲಿ ಸೀರೆಯಲ್ಲಿ ಕೃತಿ ಸನೋನ್: ಬಾಲಿವುಡ್ ‘ಅವತಾರ್’ ಎಂದ ನೆಟ್ಟಿಗರು
Kriti Sanon: ನಟಿ ಕೃತಿ ಸನೋನ್ ನೀಲಿ ಬಣ್ಣದ ಸೀರೆ, ರವಿಕೆಯುಟ್ಟು ಫೋಟೊಶೂಟ್ ಮಾಡಿಸಿದ್ದಾರೆ. ಕೃತಿ ಸನೋನ್ ಚಿತ್ರಗಳನ್ನು ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. ಕೆಲವರು ಬಾಲಿವುಡ್ 'ಅವತಾರ್' ಎಂದಿದ್ದಾರೆ.

1 / 7

2 / 7

3 / 7

4 / 7

5 / 7

6 / 7

7 / 7