- Kannada News Photo gallery Lord Rama name on walls in bengaluru ayodhya ram mandir inauguration special
ಸಿಲಿಕಾನ್ ಸಿಟಿಯ ಗೋಡೆ ಗೋಡೆಗಳ ಮೇಲೆ ರಾಮ ನಾಮ; ಭಕ್ತೆಯ ಅಳಿಲು ಸೇವೆಗೆ ಜನರು ಫಿದಾ
ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದ್ದು, ಬೆಂಗಳೂರಿನಲ್ಲಿ ರಾಮೋತ್ಸವದ ಸಂಭ್ರಮ ಮನೆ ಮಾಡಿದೆ. ಸಿಟಿಯ ಹಲವು ಭಾಗಗಳಲ್ಲಿ ರಾಮನ ಅನಾವರಣ ಮಾಡುತ್ತಿದ್ದು, ಮನೆಗಳ ಮುಂದೆ ಶ್ರೀರಾಮನ ಹೆಸರು ರಾರಾಜಿಸುತ್ತಿವೆ. ಪ್ರತಿಯೊಂದು ಮನೆಗಳಿಗೆ ತೆರಳಿ ಒಪ್ಪಿಗೆ ಪಡೆದು ಕೇಳಿದವರ ಮನೆಯ ಹೊರಗಿನ ಗೋಡೆಗೆ ಜೈ ಶ್ರೀರಾಮ ಜೊತೆಗೆ ಆಂಜನೇಯ ಚಿತ್ರ ಬಿಡಿಸಿ ರಾಮ ಭಕ್ತಿಯನ್ನ ತೋರುತ್ತಿದ್ದಾರೆ.
Updated on: Jan 20, 2024 | 7:37 AM
![ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದ್ದು, ಸಿಲಿಕಾನ್ ಸಿಟಿಯಲ್ಲಿಯೂ ರಾಮನ ಜಪ ಜೋರಾಗಿದೆ. ಮನೆ-ಮನೆಗಳ ಗೋಡೆ ಮೇಲೆ ಶ್ರೀರಾಮನ ಹೆಸರು ರಾರಾಜಿಸುತ್ತಿದೆ.](https://images.tv9kannada.com/wp-content/uploads/2024/01/jai-shri-ram.jpg?w=1280&enlarge=true)
ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದ್ದು, ಸಿಲಿಕಾನ್ ಸಿಟಿಯಲ್ಲಿಯೂ ರಾಮನ ಜಪ ಜೋರಾಗಿದೆ. ಮನೆ-ಮನೆಗಳ ಗೋಡೆ ಮೇಲೆ ಶ್ರೀರಾಮನ ಹೆಸರು ರಾರಾಜಿಸುತ್ತಿದೆ.
![ಮನೆಗಳ ಗೋಡೆಗಳ ಮೇಲೆ ಸುಂದರವಾಗಿ ಕಾಣುತ್ತಿರುವ ಶ್ರೀರಾಮನ ಹೆಸರು, ಪಕ್ಕದಲ್ಲಿಯೇ ರಾರಾಜಿಸುತ್ತಿರುವ ಹನುಮಂತನ ಚಿತ್ರ, ಪ್ರತಿ ಮನೆಗಳಿಗೂ ತೆರಳಿ ಪೆಂಟಿಂಗ್ ಮಾಡುತ್ತಿರುವ ಶ್ರೀರಾಮನ ಭಕ್ತರು, ಇದೆಲ್ಲವೂ ಕಂಡುಬಂದಿದ್ದು, ನಗರದ ವೈಯಾಲಿ ಕಾವಲ್ ನಲ್ಲಿ.](https://images.tv9kannada.com/wp-content/uploads/2024/01/jai-shri-ram-3.jpg)
ಮನೆಗಳ ಗೋಡೆಗಳ ಮೇಲೆ ಸುಂದರವಾಗಿ ಕಾಣುತ್ತಿರುವ ಶ್ರೀರಾಮನ ಹೆಸರು, ಪಕ್ಕದಲ್ಲಿಯೇ ರಾರಾಜಿಸುತ್ತಿರುವ ಹನುಮಂತನ ಚಿತ್ರ, ಪ್ರತಿ ಮನೆಗಳಿಗೂ ತೆರಳಿ ಪೆಂಟಿಂಗ್ ಮಾಡುತ್ತಿರುವ ಶ್ರೀರಾಮನ ಭಕ್ತರು, ಇದೆಲ್ಲವೂ ಕಂಡುಬಂದಿದ್ದು, ನಗರದ ವೈಯಾಲಿ ಕಾವಲ್ ನಲ್ಲಿ.
![ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದ್ದು, ಬೆಂಗಳೂರಿನಲ್ಲಿ ರಾಮೋತ್ಸವದ ಸಂಭ್ರಮ ಮನೆ ಮಾಡಿದೆ. ಸಿಟಿಯ ಹಲವು ಭಾಗಗಳಲ್ಲಿ ರಾಮನ ಅನಾವರಣ ಮಾಡುತ್ತಿದ್ದು, ಮನೆಗಳ ಮುಂದೆ ಶ್ರೀರಾಮನ ಹೆಸರು ರಾರಾಜಿಸುತ್ತಿವೆ.](https://images.tv9kannada.com/wp-content/uploads/2024/01/jai-shri-ram-2.jpg)
ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದ್ದು, ಬೆಂಗಳೂರಿನಲ್ಲಿ ರಾಮೋತ್ಸವದ ಸಂಭ್ರಮ ಮನೆ ಮಾಡಿದೆ. ಸಿಟಿಯ ಹಲವು ಭಾಗಗಳಲ್ಲಿ ರಾಮನ ಅನಾವರಣ ಮಾಡುತ್ತಿದ್ದು, ಮನೆಗಳ ಮುಂದೆ ಶ್ರೀರಾಮನ ಹೆಸರು ರಾರಾಜಿಸುತ್ತಿವೆ.
![ರಾಮನ ಭಕ್ತೆಯಾದಂತಹ ಸುನಿತ ರಾಮಮಂದಿರ ಉದ್ಘಾಟನೆಯ ಸಲುವಾಗಿ ನಮ್ಮದೊಂದು ಅಳಿಲು ಸೇವೆ ಇರಬೇಕು ಎನ್ನುವ ಕಾರಣಕ್ಕೆ ನಗರದ ವೈಯ್ಯಾಲಿಕಾವಾಲ್, ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸಧ್ಯ ರಾಮನ ಹೆಸರುಗಳನ್ನ ಮನೆಯ ಗೋಡೆಗಳ ಮೇಲೆ ಬರೆಯುತ್ತಿದ್ದು, ವಿಶೇಷ ಸೇವೆಯನ್ನು ಮಾಡಲು ಹೊರಟಿದ್ದಾರೆ.](https://images.tv9kannada.com/wp-content/uploads/2024/01/jai-shri-ram-7.jpg)
ರಾಮನ ಭಕ್ತೆಯಾದಂತಹ ಸುನಿತ ರಾಮಮಂದಿರ ಉದ್ಘಾಟನೆಯ ಸಲುವಾಗಿ ನಮ್ಮದೊಂದು ಅಳಿಲು ಸೇವೆ ಇರಬೇಕು ಎನ್ನುವ ಕಾರಣಕ್ಕೆ ನಗರದ ವೈಯ್ಯಾಲಿಕಾವಾಲ್, ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸಧ್ಯ ರಾಮನ ಹೆಸರುಗಳನ್ನ ಮನೆಯ ಗೋಡೆಗಳ ಮೇಲೆ ಬರೆಯುತ್ತಿದ್ದು, ವಿಶೇಷ ಸೇವೆಯನ್ನು ಮಾಡಲು ಹೊರಟಿದ್ದಾರೆ.
![ಪ್ರತಿಯೊಂದು ಮನೆಗಳಿಗೆ ತೆರಳಿ ಒಪ್ಪಿಗೆ ಪಡೆದು ಕೇಳಿದವರ ಮನೆಯ ಹೊರಗಿನ ಗೋಡೆಗೆ ಜೈ ಶ್ರೀರಾಮ ಜೊತೆಗೆ ಆಂಜನೇಯ ಚಿತ್ರ ಬಿಡಿಸಿ ರಾಮ ಭಕ್ತಿಯನ್ನ ತೋರುತ್ತಿದ್ದಾರೆ.](https://images.tv9kannada.com/wp-content/uploads/2024/01/jai-shri-ram-4.jpg)
ಪ್ರತಿಯೊಂದು ಮನೆಗಳಿಗೆ ತೆರಳಿ ಒಪ್ಪಿಗೆ ಪಡೆದು ಕೇಳಿದವರ ಮನೆಯ ಹೊರಗಿನ ಗೋಡೆಗೆ ಜೈ ಶ್ರೀರಾಮ ಜೊತೆಗೆ ಆಂಜನೇಯ ಚಿತ್ರ ಬಿಡಿಸಿ ರಾಮ ಭಕ್ತಿಯನ್ನ ತೋರುತ್ತಿದ್ದಾರೆ.
![ಇನ್ನು, ಹಲವು ವರ್ಷಗಳ ಕಾಲ ಹೋರಾಡಿ ಇದೀಗಾ ಅಯೋಧ್ಯೆಯಲ್ಲಿ ರಾಮನ ಪ್ರತಿಮೆ ಪ್ರತಿಷ್ಟಾಪನೆಯಾಗುತ್ತಿದೆ. ಈ ದಿನವನ್ನ ಬರಮಾಡಿಕೊಳ್ಳುವ ಸಲುವಾಗಿ ನಾವೆಲ್ಲರೂ ಕಾತುರದಿಂದ ಕಾಯುತ್ತ ಇದ್ದೀವಿ. ಹೀಗಾಗಿ ಮನೆಗಳ ಗೋಡೆಗಳ ಮೇಲೂ ಶ್ರೀರಾಮನ ಹೆಸರನ್ನ ಬರೆಸುತ್ತಿದ್ದೇವೆ. ನಾವು ಹಿಂಧೂಗಳು ರಾಮನ ಭಕ್ತರು ಅಂತ ಹೇಳಿಕೊಳ್ಳುವುದಕ್ಕೆ ತುಂಬ ಖುಷಿಯಾಗುತ್ತಿದೆ ಎಂದು ನಿವಾಸಿಯೊಬ್ಬರು ತಿಳಿಸಿದರು.](https://images.tv9kannada.com/wp-content/uploads/2024/01/jai-shri-ram-6.jpg)
ಇನ್ನು, ಹಲವು ವರ್ಷಗಳ ಕಾಲ ಹೋರಾಡಿ ಇದೀಗಾ ಅಯೋಧ್ಯೆಯಲ್ಲಿ ರಾಮನ ಪ್ರತಿಮೆ ಪ್ರತಿಷ್ಟಾಪನೆಯಾಗುತ್ತಿದೆ. ಈ ದಿನವನ್ನ ಬರಮಾಡಿಕೊಳ್ಳುವ ಸಲುವಾಗಿ ನಾವೆಲ್ಲರೂ ಕಾತುರದಿಂದ ಕಾಯುತ್ತ ಇದ್ದೀವಿ. ಹೀಗಾಗಿ ಮನೆಗಳ ಗೋಡೆಗಳ ಮೇಲೂ ಶ್ರೀರಾಮನ ಹೆಸರನ್ನ ಬರೆಸುತ್ತಿದ್ದೇವೆ. ನಾವು ಹಿಂಧೂಗಳು ರಾಮನ ಭಕ್ತರು ಅಂತ ಹೇಳಿಕೊಳ್ಳುವುದಕ್ಕೆ ತುಂಬ ಖುಷಿಯಾಗುತ್ತಿದೆ ಎಂದು ನಿವಾಸಿಯೊಬ್ಬರು ತಿಳಿಸಿದರು.
![ಒಟ್ನಲ್ಲಿ, ಸಿಲಿಕಾನ್ ಸಿಟಿಯಲ್ಲಿ ರಾಮಮಂದಿರ ಉದ್ಘಾಟನೆಗೆ ಜನರು ಕಾತುರದಿಂದ ಕಾಯುತ್ತಿದ್ದು, ಹೋಮ, ಹವನ, ರಾಮ ನಾಮ ಜಪಿಸಲು ಜನರು ಸಜ್ಜಾಗಿದ್ದಾರೆ.](https://images.tv9kannada.com/wp-content/uploads/2024/01/jai-shri-ram-8.jpg)
ಒಟ್ನಲ್ಲಿ, ಸಿಲಿಕಾನ್ ಸಿಟಿಯಲ್ಲಿ ರಾಮಮಂದಿರ ಉದ್ಘಾಟನೆಗೆ ಜನರು ಕಾತುರದಿಂದ ಕಾಯುತ್ತಿದ್ದು, ಹೋಮ, ಹವನ, ರಾಮ ನಾಮ ಜಪಿಸಲು ಜನರು ಸಜ್ಜಾಗಿದ್ದಾರೆ.
![ವೈಟ್ ಟಾಪಿಂಗ್ ಕಾಮಗಾರಿಗಳ ಗುಣಮಟ್ಟ ಪರಿಶೀಲಿಸಿದ ಡಿಕೆ ಶಿವಕುಮಾರ್ ವೈಟ್ ಟಾಪಿಂಗ್ ಕಾಮಗಾರಿಗಳ ಗುಣಮಟ್ಟ ಪರಿಶೀಲಿಸಿದ ಡಿಕೆ ಶಿವಕುಮಾರ್](https://images.tv9kannada.com/wp-content/uploads/2025/02/dk-shivakumar-3.jpg?w=280&ar=16:9)
![IPL 2025: ಐಪಿಎಲ್ 2025ರ ವೇಳಾಪಟ್ಟಿ ಪ್ರಕಟ IPL 2025: ಐಪಿಎಲ್ 2025ರ ವೇಳಾಪಟ್ಟಿ ಪ್ರಕಟ](https://images.tv9kannada.com/wp-content/uploads/2025/02/ipl-2025-schedule.jpg?w=280&ar=16:9)
![ವೈವಾಹಿಕ ಜೀವನಕ್ಕೆ ಕಾಲಿಟ್ಟ ಡಾಲಿ ಧನಂಜಯ, ಧನ್ಯತಾ; ಮದುವೆ ಫೋಟೋಸ್ ಇಲ್ಲಿವೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಡಾಲಿ ಧನಂಜಯ, ಧನ್ಯತಾ; ಮದುವೆ ಫೋಟೋಸ್ ಇಲ್ಲಿವೆ](https://images.tv9kannada.com/wp-content/uploads/2025/02/daali-dhananjaya-marriage-13.jpg?w=280&ar=16:9)
![ಯಶಸ್ವಿ ಜೈಸ್ವಾಲ್ ಗಾಯಾಳು: ನಿರ್ಣಾಯಕ ಪಂದ್ಯಕ್ಕೆ ಅಲಭ್ಯ ಯಶಸ್ವಿ ಜೈಸ್ವಾಲ್ ಗಾಯಾಳು: ನಿರ್ಣಾಯಕ ಪಂದ್ಯಕ್ಕೆ ಅಲಭ್ಯ](https://images.tv9kannada.com/wp-content/uploads/2025/02/yashasvi-jaiswal-2.jpg?w=280&ar=16:9)
![ಗರಗದ ಜಗದ್ಗುರು ಮಡಿವಾಳ ಶಿವಯೋಗಿಗಳ ವಿಶಿಷ್ಟ ಜಾತ್ರೆ, ಫೋಟೋಸ್ ನೋಡಿ ಗರಗದ ಜಗದ್ಗುರು ಮಡಿವಾಳ ಶಿವಯೋಗಿಗಳ ವಿಶಿಷ್ಟ ಜಾತ್ರೆ, ಫೋಟೋಸ್ ನೋಡಿ](https://images.tv9kannada.com/wp-content/uploads/2025/02/garag-madiwaleshwargarag-madiwaleshwar-3.jpg?w=280&ar=16:9)
![ಕೊನೆಯ ಎಸೆತದಲ್ಲಿ ರೋಚಕ ಜಯ: WPL ನಲ್ಲಿ ಹೊಸ ಚರಿತ್ರೆ ಬರೆದ ಡೆಲ್ಲಿ ಕೊನೆಯ ಎಸೆತದಲ್ಲಿ ರೋಚಕ ಜಯ: WPL ನಲ್ಲಿ ಹೊಸ ಚರಿತ್ರೆ ಬರೆದ ಡೆಲ್ಲಿ](https://images.tv9kannada.com/wp-content/uploads/2025/02/delhi-capitals-4-1.jpg?w=280&ar=16:9)
![WPL 2025: RCB ತಂಡಕ್ಕೆ ಟೀಮ್ ಇಂಡಿಯಾ ಆಟಗಾರ್ತಿ ಎಂಟ್ರಿ WPL 2025: RCB ತಂಡಕ್ಕೆ ಟೀಮ್ ಇಂಡಿಯಾ ಆಟಗಾರ್ತಿ ಎಂಟ್ರಿ](https://images.tv9kannada.com/wp-content/uploads/2025/02/sneh-rana-1-1.jpg?w=280&ar=16:9)
![IPL 2025: ಎಲ್ ಕ್ಲಾಸಿಕೊ ಪಂದ್ಯಕ್ಕೆ ದಿನಾಂಕ ನಿಗದಿ IPL 2025: ಎಲ್ ಕ್ಲಾಸಿಕೊ ಪಂದ್ಯಕ್ಕೆ ದಿನಾಂಕ ನಿಗದಿ](https://images.tv9kannada.com/wp-content/uploads/2025/02/ipl-2025-4-1.jpg?w=280&ar=16:9)
![ಜಯಲಲಿತಾ ಬಳಿ ಇದ್ದ ಸಾವಿರಾರು ಕೋಟಿ ರೂ. ಚಿನ್ನ-ವಜ್ರಾಭರಣಗಳ ಫೋಟೋಗಳು ಜಯಲಲಿತಾ ಬಳಿ ಇದ್ದ ಸಾವಿರಾರು ಕೋಟಿ ರೂ. ಚಿನ್ನ-ವಜ್ರಾಭರಣಗಳ ಫೋಟೋಗಳು](https://images.tv9kannada.com/wp-content/uploads/2025/02/jayalalitha-1.jpg?w=280&ar=16:9)
![ಧನಂಜಯ್-ಧನ್ಯತಾ ಮದುವೆ ಶಾಸ್ತ್ರದ ನಡುವೆ ಮೊದಲ ಮುತ್ತು ಧನಂಜಯ್-ಧನ್ಯತಾ ಮದುವೆ ಶಾಸ್ತ್ರದ ನಡುವೆ ಮೊದಲ ಮುತ್ತು](https://images.tv9kannada.com/wp-content/uploads/2025/02/daali-dhananjay-wedding-dis.jpg?w=280&ar=16:9)
![ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇ: ಕಾರಿನ ಮೇಲೆ ಹತ್ತಿದ ಮತ್ತೊಂದು ಕಾರು! ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇ: ಕಾರಿನ ಮೇಲೆ ಹತ್ತಿದ ಮತ್ತೊಂದು ಕಾರು!](https://images.tv9kannada.com/wp-content/uploads/2025/02/car-accident.jpg?w=280&ar=16:9)
![ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಗ್ನಿ ಅವಘಡ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಗ್ನಿ ಅವಘಡ](https://images.tv9kannada.com/wp-content/uploads/2025/02/bangalore-palace-ground.jpg?w=280&ar=16:9)
![Video: ತ್ರಿವೇಣಿ ಸಂಗಮದಲ್ಲಿ ತಾನು ಮುಳುಗೇಳುವ ಬದಲು ಮೊಬೈಲ್ ಮುಳುಗಿಸಿದ ಯು Video: ತ್ರಿವೇಣಿ ಸಂಗಮದಲ್ಲಿ ತಾನು ಮುಳುಗೇಳುವ ಬದಲು ಮೊಬೈಲ್ ಮುಳುಗಿಸಿದ ಯು](https://images.tv9kannada.com/wp-content/uploads/2025/02/mahakumbh-4.jpg?w=280&ar=16:9)
![ಹಾವೇರಿ: ದನದ ಕೊಟ್ಟಿಗೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ವಸತಿ ನಿಲಯ ಹಾವೇರಿ: ದನದ ಕೊಟ್ಟಿಗೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ವಸತಿ ನಿಲಯ](https://images.tv9kannada.com/wp-content/uploads/2025/02/ranebennur-backward-class-students-hostel-in-cattle-shed.jpg?w=280&ar=16:9)
![ಮದುವೆ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ನಟ ಡಾಲಿ ಧನಂಜಯ ಮದುವೆ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ನಟ ಡಾಲಿ ಧನಂಜಯ](https://images.tv9kannada.com/wp-content/uploads/2025/02/daali-dhananjaya-dhanyatha-2.jpg?w=280&ar=16:9)
![Video: ಮದುವೆ ಮನೆಗೆ ಕುದುರೆ ಮೇಲೆ ಬಂದ ವರ, ಅಲ್ಲೇ ಕುಸಿದು ಸಾವು Video: ಮದುವೆ ಮನೆಗೆ ಕುದುರೆ ಮೇಲೆ ಬಂದ ವರ, ಅಲ್ಲೇ ಕುಸಿದು ಸಾವು](https://images.tv9kannada.com/wp-content/uploads/2025/02/marriage-60.jpg?w=280&ar=16:9)
![ಬಿಮ್ಸ್ನ ಟ್ರಾಮಾ ಕೇರ್ ಸೆಂಟರ್ನಲ್ಲಿ ಮೊಬೈಲ್ ಟಾರ್ಚ್ನಲ್ಲಿ ಚಿಕಿತ್ಸೆ ಬಿಮ್ಸ್ನ ಟ್ರಾಮಾ ಕೇರ್ ಸೆಂಟರ್ನಲ್ಲಿ ಮೊಬೈಲ್ ಟಾರ್ಚ್ನಲ್ಲಿ ಚಿಕಿತ್ಸೆ](https://images.tv9kannada.com/wp-content/uploads/2025/02/ballari-bims-hospital-doctors-treatment-under-mobile-torch.jpg?w=280&ar=16:9)
![ದೆಹಲಿ ರೈಲ್ವೆ ನಿಲ್ದಾಣದಲ್ಲಾದ ಕಾಲ್ತುಳಿತದ ಬಳಿಕ ಅಲ್ಲಿನ ಅವಸ್ಥೆ ಹೇಗಿದೆ? ದೆಹಲಿ ರೈಲ್ವೆ ನಿಲ್ದಾಣದಲ್ಲಾದ ಕಾಲ್ತುಳಿತದ ಬಳಿಕ ಅಲ್ಲಿನ ಅವಸ್ಥೆ ಹೇಗಿದೆ?](https://images.tv9kannada.com/wp-content/uploads/2025/02/delhi-18.jpg?w=280&ar=16:9)
![ಧನಂಜಯ ಕಟ್ಟಿದ ತಾಳಿ ಕಣ್ಣಿಗೆ ಒತ್ತಿಕೊಂಡ ಧನ್ಯತಾ; ಇದು ಭಾವುಕ ಕ್ಷಣ ಧನಂಜಯ ಕಟ್ಟಿದ ತಾಳಿ ಕಣ್ಣಿಗೆ ಒತ್ತಿಕೊಂಡ ಧನ್ಯತಾ; ಇದು ಭಾವುಕ ಕ್ಷಣ](https://images.tv9kannada.com/wp-content/uploads/2025/02/dhanyatha-daali-dhananjaya.jpg?w=280&ar=16:9)
![ಮೆರಿಕದಿಂದ ಅಮೃತಸರಕ್ಕೆ ಬಂದಿಳಿದ 116 ಅಕ್ರಮ ವಲಸಿಗರನ್ನು ಹೊತ್ತ ವಿಮಾನ ಮೆರಿಕದಿಂದ ಅಮೃತಸರಕ್ಕೆ ಬಂದಿಳಿದ 116 ಅಕ್ರಮ ವಲಸಿಗರನ್ನು ಹೊತ್ತ ವಿಮಾನ](https://images.tv9kannada.com/wp-content/uploads/2025/02/flight-41.jpg?w=280&ar=16:9)