AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಲಿಕಾನ್ ಸಿಟಿಯ ಗೋಡೆ ಗೋಡೆಗಳ ಮೇಲೆ ರಾಮ ನಾಮ; ಭಕ್ತೆಯ ಅಳಿಲು ಸೇವೆಗೆ ಜನರು ಫಿದಾ

ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದ್ದು, ಬೆಂಗಳೂರಿನಲ್ಲಿ ರಾಮೋತ್ಸವದ ಸಂಭ್ರಮ ಮನೆ ಮಾಡಿದೆ.‌‌ ಸಿಟಿಯ ಹಲವು ಭಾಗಗಳಲ್ಲಿ ರಾಮನ ಅನಾವರಣ ಮಾಡುತ್ತಿದ್ದು, ಮನೆಗಳ‌ ಮುಂದೆ ಶ್ರೀರಾಮನ ಹೆಸರು ರಾರಾಜಿಸುತ್ತಿವೆ. ಪ್ರತಿಯೊಂದು ಮನೆಗಳಿಗೆ ತೆರಳಿ ಒಪ್ಪಿಗೆ ಪಡೆದು ಕೇಳಿದವರ ಮನೆಯ ಹೊರಗಿನ ಗೋಡೆಗೆ ಜೈ ಶ್ರೀರಾಮ ಜೊತೆಗೆ ಆಂಜನೇಯ ಚಿತ್ರ ಬಿಡಿಸಿ ರಾಮ ಭಕ್ತಿಯನ್ನ ತೋರುತ್ತಿದ್ದಾರೆ.‌

Poornima Agali Nagaraj
| Edited By: |

Updated on: Jan 20, 2024 | 7:37 AM

Share
ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದ್ದು, ಸಿಲಿಕಾನ್ ಸಿಟಿಯಲ್ಲಿಯೂ ರಾಮನ ಜಪ ಜೋರಾಗಿದೆ. ಮನೆ-ಮನೆಗಳ ಗೋಡೆ ಮೇಲೆ ಶ್ರೀರಾಮನ ಹೆಸರು ರಾರಾಜಿಸುತ್ತಿದೆ.

1 / 7
ಮನೆಗಳ ಗೋಡೆಗಳ ಮೇಲೆ‌ ಸುಂದರವಾಗಿ ಕಾಣುತ್ತಿರುವ ಶ್ರೀರಾಮನ ಹೆಸರು, ಪಕ್ಕದಲ್ಲಿಯೇ ರಾರಾಜಿಸುತ್ತಿರುವ ಹನುಮಂತನ ಚಿತ್ರ, ಪ್ರತಿ ಮನೆಗಳಿಗೂ ತೆರಳಿ ಪೆಂಟಿಂಗ್ ಮಾಡುತ್ತಿರುವ ಶ್ರೀರಾಮನ ಭಕ್ತರು, ಇದೆಲ್ಲವೂ ಕಂಡುಬಂದಿದ್ದು, ನಗರದ ವೈಯಾಲಿ ಕಾವಲ್ ನಲ್ಲಿ.

2 / 7
ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದ್ದು, ಬೆಂಗಳೂರಿನಲ್ಲಿ  ರಾಮೋತ್ಸವದ ಸಂಭ್ರಮ ಮನೆ ಮಾಡಿದೆ.‌‌ ಸಿಟಿಯ ಹಲವು ಭಾಗಗಳಲ್ಲಿ ರಾಮನ ಅನಾವರಣ ಮಾಡುತ್ತಿದ್ದು, ಮನೆಗಳ‌ ಮುಂದೆ ಶ್ರೀರಾಮನ ಹೆಸರು ರಾರಾಜಿಸುತ್ತಿವೆ.

3 / 7
ರಾಮನ ಭಕ್ತೆಯಾದಂತಹ ಸುನಿತ ರಾಮಮಂದಿರ ಉದ್ಘಾಟನೆಯ ಸಲುವಾಗಿ ನಮ್ಮದೊಂದು ಅಳಿಲು ಸೇವೆ ಇರಬೇಕು ಎನ್ನುವ ಕಾರಣಕ್ಕೆ ನಗರದ ವೈಯ್ಯಾಲಿಕಾವಾಲ್, ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸಧ್ಯ ರಾಮನ ಹೆಸರುಗಳನ್ನ ಮನೆಯ ಗೋಡೆಗಳ ಮೇಲೆ ಬರೆಯುತ್ತಿದ್ದು, ವಿಶೇಷ ಸೇವೆಯನ್ನು ಮಾಡಲು ಹೊರಟಿದ್ದಾರೆ.

4 / 7
ಪ್ರತಿಯೊಂದು ಮನೆಗಳಿಗೆ ತೆರಳಿ ಒಪ್ಪಿಗೆ ಪಡೆದು ಕೇಳಿದವರ ಮನೆಯ ಹೊರಗಿನ ಗೋಡೆಗೆ ಜೈ ಶ್ರೀರಾಮ ಜೊತೆಗೆ ಆಂಜನೇಯ ಚಿತ್ರ ಬಿಡಿಸಿ ರಾಮ ಭಕ್ತಿಯನ್ನ ತೋರುತ್ತಿದ್ದಾರೆ.‌

5 / 7
ಇನ್ನು, ಹಲವು ವರ್ಷಗಳ‌ ಕಾಲ ಹೋರಾಡಿ ಇದೀಗಾ ಅಯೋಧ್ಯೆಯಲ್ಲಿ ರಾಮನ ಪ್ರತಿಮೆ ಪ್ರತಿಷ್ಟಾಪನೆಯಾಗುತ್ತಿದೆ. ಈ ದಿನವನ್ನ ಬರಮಾಡಿಕೊಳ್ಳುವ ಸಲುವಾಗಿ ನಾವೆಲ್ಲರೂ ಕಾತುರದಿಂದ ಕಾಯುತ್ತ ಇದ್ದೀವಿ. ಹೀಗಾಗಿ ಮನೆಗಳ‌ ಗೋಡೆಗಳ‌ ಮೇಲೂ ಶ್ರೀರಾಮನ ಹೆಸರನ್ನ ಬರೆಸುತ್ತಿದ್ದೇವೆ. ‌ನಾವು ಹಿಂಧೂಗಳು ರಾಮನ ಭಕ್ತರು ಅಂತ ಹೇಳಿಕೊಳ್ಳುವುದಕ್ಕೆ ತುಂಬ ಖುಷಿಯಾಗುತ್ತಿದೆ ಎಂದು ನಿವಾಸಿಯೊಬ್ಬರು ತಿಳಿಸಿದರು.

6 / 7
ಒಟ್ನಲ್ಲಿ, ಸಿಲಿಕಾನ್ ಸಿಟಿಯಲ್ಲಿ ರಾಮಮಂದಿರ ಉದ್ಘಾಟನೆಗೆ ಜನರು ಕಾತುರದಿಂದ ಕಾಯುತ್ತಿದ್ದು, ಹೋಮ, ಹವನ, ರಾಮ ನಾಮ ಜಪಿಸಲು ಜನರು ಸಜ್ಜಾಗಿದ್ದಾರೆ.

7 / 7
ಮುಂದುವರಿದ ಡಿನ್ನರ್ ಮೀಟಿಂಗ್: ಆರೋಗ್ಯ ಸರಿ ಇಲ್ಲದಿದ್ದರೂ ಸಿಎಂ ಭಾಗಿ

ಡಿಕೆಶಿ​ ಪಿಎಸ್ ಕಾರು ಅಪಘಾತ: ಬೈಕ್​ ಸವಾರ ಸಾವು, ಕಾರು ಪಲ್ಟಿ

ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು

ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!

ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ

ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ

ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ