ಮಹಾಶಿವರಾತ್ರಿಯಂದೇ ಆನೇಕಲ್ನಲ್ಲಿ ಸಪ್ತಪದಿ ತುಳಿದ ಅಸ್ಸಾಂ ಮೂಲದ ಪ್ರೇಮಿಗಳು
ಇಂದು ಎಲ್ಲೆಡೆ ಮಹಾಶಿವರಾತ್ರಿ ಸಂಭ್ರಮ ಮನೆ ಮಾಡಿದೆ. ಈ ಶುಭ ದಿನದಂದು ಅಸ್ಸಾಂ ಮೂಲದ ಪ್ರೇಮಿಗಳು ಒಂದಾಗಿದ್ದಾರೆ. ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಮರಸೂರಿನ ಓಂಕಾರೇಶ್ವರ ಸ್ವಾಮಿ ದೇವಾಲಯದಲ್ಲಿ ಅಸ್ಸಾಂ ಮೂಲದ ಚಂಜಿತ್ ಮಹತಿ(23), ಪಾಂಪಿ ಭೇಂಗ್ರಾ(21) ಅವರು ಸರಳವಾಗಿ ವಿವಾಹವಾಗಿದ್ದಾರೆ.
Updated on:Mar 08, 2024 | 3:09 PM
Share

ಇಂದು ಎಲ್ಲೆಡೆ ಮಹಾಶಿವರಾತ್ರಿ ಸಂಭ್ರಮ ಮನೆ ಮಾಡಿದೆ. ಈ ಶುಭ ದಿನದಂದು ಅಸ್ಸಾಂ ಮೂಲದ ಪ್ರೇಮಿಗಳು ಒಂದಾಗಿದ್ದಾರೆ.

ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಮರಸೂರಿನ ಓಂಕಾರೇಶ್ವರ ಸ್ವಾಮಿ ದೇವಾಲಯದಲ್ಲಿ ಅಸ್ಸಾಂ ಮೂಲದ ಚಂಜಿತ್ ಮಹತಿ(23), ಪಾಂಪಿ ಭೇಂಗ್ರಾ(21) ಅವರು ಸರಳವಾಗಿ ವಿವಾಹವಾಗಿದ್ದಾರೆ.

ಅಸ್ಸಾಂನಿಂದ ಕೆಲಸ ಅರಸಿಕೊಂಡು ಯುವಕ,ಯುವತಿ ಬೆಂಗಳೂರಿಗೆ ಬಂದಿದ್ದಾರೆ. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದಾರೆ.

ಮಹಾಶಿವರಾತ್ರಿ ದಿನದಂದೇ ಮಾಂಗಲ್ಯ ಧಾರಣೆ ಮಾಡಿ, ಹಾರ ಬದಲಿಸಿಕೊಂಡಿದೆ ನವಜೋಡಿ.

ಚಂಜಿತ್ ಮಹತಿ, ಪಾಂಪಿ ಭೇಂಗ್ರಾ ಅವರ ವಿವಾಹಕ್ಕೆ ಸ್ನೇಹಿತರು, ಸಂಬಂಧಿಗಳು ಸೇರಿ ಹಲವರು ಭಾಗವಹಿಸಿದ್ದು, ಆಶೀರ್ವಾದ ಮಾಡಿದ್ದಾರೆ.
Published On - 3:06 pm, Fri, 8 March 24
ದಾಖಲೆ ಬಜೆಟ್ ಮಂಡನೆಗೆ ಸಿಎಂ ಸಿದ್ದರಾಮಯ್ಯ ಭರದ ಸಿದ್ಧತೆ
ಬಿಗ್ ಬಾಸ್ ಮುಗಿದರೂ ಗಿಲ್ಲಿನ ಕೆಣಕಿದ ಅಶ್ವಿನಿ ಗೌಡ; ಖಡಕ್ ತಿರುಗೇಟು
ಒಂದೇ ಓವರ್ನಲ್ಲಿ 2 ವಿಕೆಟ್ ಉರುಳಿಸಿದ ಸಯಾಲಿ ಸತ್ಘರೆ
ಕಾಬೂಲ್ನಲ್ಲಿ ಭೀಕರ ಸ್ಫೋಟ; 7 ಮಂದಿ ಸಾವು, 13 ಜನರಿಗೆ ಗಾಯ
ಯುಎಇ ಅಧ್ಯಕ್ಷರಿಗೆ ಉಡುಗೊರೆಯಾಗಿ ಮರದ ಉಯ್ಯಾಲೆ ನೀಡಿದ ಮೋದಿ
ಪೊಲೀಸ್ ಭದ್ರತೆಯಲ್ಲಿ ಗಿಲ್ಲಿ ನಟ ಮೆರವಣಿಗೆ: ಜನರ ನಿಯಂತ್ರಿಸಲು ಹರಸಾಹಸ
ತಮ್ಮ ರಾಸಲೀಲೆ ವಿಡಿಯೋ ಬಗ್ಗೆ ಡಿಜಿಪಿ ರಾಮಚಂದ್ರ ರಾವ್ ಮಹತ್ವದ ಹೇಳಿಕೆ
ಲಕ್ಕುಂಡಿ: 4ನೇ ದಿನದ ಉತ್ಖನನ ವೇಳೆ ಸಿಕ್ತು ಪುರಾತನ ಶಿಲೆ; ವಿಡಿಯೋ ನೋಡಿ
ಬಿಗ್ ಬಾಸ್ ವಿನ್ನರ್ ಗಿಲ್ಲಿ ಹೋದಲ್ಲೆಲ್ಲ ಜನಜಾತ್ರೆ: ಮುಗಿಬಿದ್ದ ಫ್ಯಾನ್ಸ್
ಓಡೇ ಭೈರವೇಶ್ವರನಿಗೆ ಭಕ್ತರಿಂದ ಮದ್ಯದ ನೈವೇದ್ಯ!