Mayuri Kyatari: ‘ನಾನು ಮಗು ಬಿಟ್ಟು ಬಂದಿದ್ದು ಸಂಬಂಧ ಬೆಳೆಸೋಕಲ್ಲ’; ಖಡಕ್ ಆಗಿ ಉತ್ತರ ನೀಡಿದ ಮಯೂರಿ
Bigg Boss Kannada Season 9: ನಟಿ ಮಯೂರಿ ಅವರು ಬಿಗ್ ಬಾಸ್ ಮನೆಯಲ್ಲಿ ಕಣ್ಣೀರು ಸುರಿಸುವಂತೆ ಆಗಿದೆ. ಅದಕ್ಕೆ ಕಾರಣ ಆಗಿದ್ದು ಒಂದೇ ಒಂದು ಮಾತು.
Updated on: Sep 28, 2022 | 3:00 PM
Share

Mayuri Kyatari cries in Bigg Boss Kannada Season 9 for this reason

Mayuri Kyatari cries in Bigg Boss Kannada Season 9 for this reason

ನೇಹಾ ಹೇಳಿದ ಮಾತು ಕೇಳಿಸಿಕೊಂಡ ಮಯೂರಿ ಗಳಗಳನೆ ಅತ್ತಿದ್ದಾರೆ. ಊಟದ ವಿಚಾರಕ್ಕೆ ಇಂಥ ಮಾತು ಬರುತ್ತದೆ ಎಂದು ಅವರು ಊಹಿಸಿರಲಿಲ್ಲ. ನಂತರ ಅವರನ್ನು ಎಲ್ಲರೂ ಸಮಾಧಾನ ಮಾಡಲು ಪ್ರಯತ್ನಿಸಿದ್ದಾರೆ.

ಇಷ್ಟೆಲ್ಲ ಕಿರಿಕ್ ಆದರೂ ಕೂಡ ನೇಹಾ ಗೌಡ ಮತ್ತು ಮಯೂರಿ ನಡುವೆ ಸಂಧಾನ ನಡೆಯಿತು. ಒಟ್ಟಾರೆ ಘಟನೆಯ ಬಗ್ಗೆ ಮಯೂರಿ ಅವರು ತಮ್ಮ ನಿಲುವು ಏನು ಎಂಬುದನ್ನು ಖಡಕ್ ಆಗಿ ಹೇಳಿದ್ದಾರೆ.

‘ಒಂದು ಪುಟ್ಟ ಮಗುವನ್ನು ಬಿಟ್ಟು ನಾನು ಇಲ್ಲಿ ಸಂಬಂಧ ಬೆಳೆಸೋಕೆ ಬಂದಿಲ್ಲ. ನಾನು ಕೂಡ ಆಟ ಆಡೋಕೆ ಬಂದಿರೋದು’ ಎಂದು ಮಯೂರಿ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಆಟದ ಕಾವು ಇನ್ನೂ ಹೆಚ್ಚಲಿದೆ.

Web contact
TV9 Kannada
Read More
Related Photo Gallery
ತಂಗಿ-ತಮ್ಮಂದಿರಿಗಾಗಿ ಬಾಲ್ಯವನ್ನೇ ತ್ಯಾಗ ಮಾಡಿದ 9ನೇ ತರಗತಿ ಬಾಲಕಿ
ಮತ್ತೆ ವೈರಲ್ ಆಯಿತು ಅಂದು ಸಿದ್ದರಾಮಯ್ಯ ಗುಡುಗಿದ ದೃಶ್ಯ!
ಸಿದ್ದರಾಮಯ್ಯ ಬೆನ್ನಲ್ಲೇ ದೆಹಲಿಗೆ ಹೊರಟ ಡಿಸಿಎಂ ಡಿಕೆಶಿ
ಕರುನಾಡ ಜನತೆಗೆ ಕೈ ಮುಗಿದ ಸಿದ್ದರಾಮಯ್ಯ ಪೋಸ್ಟ್ ನಲ್ಲೇನಿದೆ?
ಆಸ್ಪತ್ರೆ ಹಾಸಿಗೆಯಲ್ಲೇ ಹೆಂಡತಿಗೆ ಸಿಂಧೂರ ಇಟ್ಟು ಪತಿ ಧರ್ಮ ಮೆರೆದ ಪತಿ
ವೈಭವ್ ಔಟಾದಾಗ ಕಾವ್ಯ ಮಾರನ್ ಏನು ಮಾಡಿದ್ರು ನೋಡಿ
ಡಿಕೆಶಿ ಬಗ್ಗೆ ನೊಣವಿನಕೆರೆ ಸ್ವಾಮೀಜಿ ಮತ್ತೊಂದು ಸ್ಫೋಟಕ ಭವಿಷ್ಯ
ಪ್ರಮಾಣವಚಕ್ಕೆ ಸಿದ್ಧತೆ: ಜ್ಯೋತಿಷಿ ಬಳಿ ಮುಹೂರ್ತ ಕೇಳಿದ ಡಿಕೆ ಶಿವಕುಮಾರ್
ಸಿದ್ದರಾಮಯ್ಯ ರಾಜೀನಾಮೆ ಬೆನ್ನಲ್ಲೇ ಮತ್ತೆ ಶಕ್ತಿ ಕೇಂದ್ರವಾದ ದೆಹಲಿ
ಡಿಕೆ ಶಿವಕುಮಾರ್ಗೆ ಸದ್ಯದಲ್ಲೇ ಸಾಡೇ ಸಾತಿ ಶನಿ ಕಾಟ!




