ಮೂರು ಫೋಟೋ, ಒಂದು ಕ್ಯಾಪ್ಶನ್; ಎರಡನೇ ಮದುವೆ ವದಂತಿಗೆ ಫುಲ್ ಸ್ಟಾಪ್ ಇಟ್ಟ ಮೇಘನಾ ರಾಜ್
ನಟಿ ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಅವರು ಪ್ರೀತಿಸಿ ವಿವಾಹ ಆದರು. ಆದರೆ, ಮೇಘನಾ ರಾಜ್ ಅವರು ವಿವಾಹ ಆದ ಕೆಲವೇ ವರ್ಷಗಳಲ್ಲಿ ಚಿರುನ ಕಳೆದುಕೊಂಡರು. ಆದರೆ, ಅವರ ಜೊತೆಗಿನ ನೆನಪು ಅವರಲ್ಲಿ ಸದಾ ಉಳಿಯುವಂಥದ್ದು. ಇದಕ್ಕೆ ಸಾಕ್ಷಿ ಒದಗಿಸುವ ರೀತಿಯ ಫೋಟೋಗಳು ವೈರಲ್ ಆಗಿವೆ.

1 / 5

2 / 5

3 / 5

4 / 5

5 / 5
Follow Us




