ಮೈಸೂರು: ಪಾರಂಪರಿಕ ದೇಗುಲದ ಆವರಣದಲ್ಲಿದ್ದ ಮರಗಳಿಗೆ ಕೊಡಲಿ ಪೆಟ್ಟು
ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಮುಳ್ಳೂರು ಗ್ರಾಮದಲ್ಲಿರುವ 800 ವರ್ಷ ಹಳೆಯ ಚೋಳರ ಕಾಲದ ಲಕ್ಷ್ಮಿಕಾಂತ ದೇಗುಲದ ಆವರಣದಲ್ಲಿರು ಮರಗಳನ್ನು ಕಡಿಯಲಾಗಿದೆ.
Updated on: Jan 14, 2024 | 11:56 AM
Share

ಪಾರಂಪರಿಕ ದೇಗುಲದ ಆವರಣದಲ್ಲಿದ್ದ ಮರಗಳ ಮಾರಣ ಹೋಮ ನಡೆದಿದೆ.

ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಮುಳ್ಳೂರು ಗ್ರಾಮದಲ್ಲಿರುವ 800 ವರ್ಷ ಹಳೆಯ ಚೋಳರ ಕಾಲದ ಲಕ್ಷ್ಮಿಕಾಂತ ದೇಗುಲದ ಆವರಣದಲ್ಲಿರು ಮರಗಳನ್ನು ಕಡಿಯಲಾಗಿದೆ.

ಕಾಮಗಾರಿಯ ನೆಪವೊಡ್ಡಿ 7-8 ಮರಗಳಿಗೆ ಕೊಡಲಿ ಪೆಟ್ಟು ಕೊಡಲಾಗಿದೆ.

ಭಾರತೀಯ ಸರ್ವೇಕ್ಷಣಾ ಇಲಾಖೆ ಅಧೀನದ ದೇಗುಲದಲ್ಲಿ ಅರಣ್ಯ ಇಲಾಖೆ ಅನುಮತಿ ಪಡೆಯದೆ ಮರಗಳನ್ನು ಕಡಿಯಲಾಗಿದೆ.

ಆರೋಪಿಗಳು ಕದ್ದುಮುಚ್ಚಿ ಮರ ಸಾಗಿಸಿದ್ದಾರೆ.

ದೇಗುಲದ ಸಿಬ್ಬಂದಿ ಗೋಪಾಲಸ್ವಾಮಿ ಅಲಿಯಾಸ್ ಅಯ್ಯಪ್ಪ, ನಾಗೇಶ್ ಮತ್ತು ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ.

ಪ್ರಕರಣ ಸಂಬಂಧ ಪ್ರಾಚ್ಯವಸ್ತು ಇಲಾಖೆ ಸಿಬ್ಬಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
450 ಕಿ.ಮೀ ಸ್ಕೇಟಿಂಗ್ ಮಾಡಿ ಅಯೋಧ್ಯೆಯ ರಾಮನ ದರ್ಶನ ಪಡೆದ 9 ವರ್ಷದ ಬಾಲಕಿ!
ಈ ಚಿನ್ನ ಯಾರಿಗೆ ಸೇರಲಿದೆ ಗೊತ್ತಾ?
ಸೋಮನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ
ಸೋಮನಾಥ ದೇವಾಲಯಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ
ಕನ್ನಡಪರ ಮಾತನಾಡಿ ‘ಕೋಗಿಲು’ ಆಗು, ಇಲ್ಲದಿದ್ರೆ ಕಾಗೆ ಆಗ್ತೀಯಾ: ಅಶೋಕ್
ಹೆಚ್ಡಿಕೆ VS ಡಿಕೆಶಿ ಸವಾಲು: ಓಪನ್ ಡಿಬೇಟ್ ಮಾಡೋಣ ಬನ್ನಿ
ಶ್ವಾನ ದಾಳಿಯಿಂದ ಶ್ರೇಯಸ್ ಅಯ್ಯರ್ ಜಸ್ಟ್ ಮಿಸ್; ವಿಡಿಯೋ ನೋಡಿ
ಕಿಚ್ಚನ ಮಾತು ಕೇಳಿ ಕಣ್ಣೀರು ಹಾಕಿದ ಅಶ್ವಿನಿ-ಧ್ರುವಂತ್: ವಿಡಿಯೋ ನೋಡಿ
ಬಳ್ಳಾರಿ ಗಲಭೆ ಖಂಡಿಸಿ ಬಿಜೆಪಿಯಿಂದ ಸಮರ: ಜ 17ರಂದು ಪ್ರತಿಭಟನೆ ಎಂದ ರೆಡ್ಡಿ
ಪ್ರೀತಿ ಮಾಡಲು ಒಪ್ಪದಿದ್ದಕ್ಕೆ ಬೆಂಗಳೂರಿನ ಹುಡುಗಿಗೆ ಕೊಲೆ ಬೆದರಿಕೆ
ಸೋಮನಾಥನ ಮುಂದೆ ತ್ರಿಶೂಲ ಹಿಡಿದ ಪ್ರಧಾನಿ ಮೋದಿ
ನೋಡನೋಡುತ್ತಿದ್ದಂತೆ ಸ್ಕಿಡ್ ಆಗಿ ಬಿದ್ದ ಬೈಕ್ ಸವಾರ
ಅಭಿಮಾನಿಯ ಪ್ರೀತಿಯಿಂದ ಅಪ್ಪಿಕೊಂಡ ಸಮಂತಾ: ವಿಡಿಯೋ ನೋಡಿ
ಗ್ಲಾಮರಸ್ ಅವತಾರದಲ್ಲಿ ಮಾಜಿ ಬಿಗ್ಬಾಸ್ ಸ್ಪರ್ಧಿ ರಿಶಾ ಗೌಡ: ವಿಡಿಯೋ
ಗಿಲ್ಲಿಗೆ ಅದೇ ಇಲ್ಲ: ರಕ್ಷಿತಾ ಶೆಟ್ಟಿ ಹೇಳುತ್ತಿರೋದೇನು? ವಿಡಿಯೋ ನೋಡಿ
ಅರ್ಷದೀಪ್ ರನ್ನಿಂಗ್ ಶೈಲಿಯನ್ನು ಕಾಪಿ ಮಾಡಿದ ಕೊಹ್ಲಿ