Makar Sankranti: ಯಲಹಂಕದಲ್ಲಿ ಸಂಕ್ರಾಂತಿ ಸಂಭ್ರಮ, ಹಳ್ಳಿ ರೀತಿಯ ಸುಗ್ಗಿ ಹುಗ್ಗಿ ಹಬ್ಬ ಆಯೋಜನೆ

ಯಲಹಂಕದ ಕೊಡಿಗೆಹಳ್ಳಿಯಲ್ಲಿ ಸಂಕ್ರಾಂತಿ ಹಬ್ಬದ ಸಲುವಾಗಿ ಸ್ಥಳೀಯ ಶಾಸಕ ಕೃಷ್ಣ ಬೈರೇಗೌಡರ ನೇತೃತ್ವದಲ್ಲಿ ಸುಗ್ಗಿ - ಹುಗ್ಗಿ ಹಬ್ಬವನ್ನ ಆಯೋಜನೆ ಮಾಡಲಾಗಿದೆ.‌ ಈ ಹಬ್ಬ ಜ.13ರಂದು ಉದ್ಘಾಟನೆಗೊಂಡಿದ್ದು, ಇನ್ನು ಎರಡು ದಿನಗಳ ಕಾಲ ನಡೆಯಲಿದೆ.

Poornima Agali Nagaraj
| Updated By: ಆಯೇಷಾ ಬಾನು

Updated on: Jan 14, 2024 | 8:58 AM

ಸಿಲಿಕಾನ್ ಸಿಟಿಯಲ್ಲಿ ಸಂಕ್ರಾಂತಿ ಹಬ್ಬಕ್ಕೆ ಕೌಂಟ್ ಡೌನ್ ಆರಂಭವಾಗಿದ್ದು, ಯಲಹಂಕದಲ್ಲಿ ಸುಗ್ಗಿ - ಹುಗ್ಗಿ ಹಬ್ಬವನ್ನ ಆಯೋಜನೆ ಮಾಡಲಾಗಿದೆ.

1 / 7
ಯಲಹಂಕದ ಕೊಡಿಗೆಹಳ್ಳಿಯಲ್ಲಿ ಸಂಕ್ರಾಂತಿ ಹಬ್ಬದ ಸಲುವಾಗಿ ಸ್ಥಳೀಯ ಶಾಸಕ ಕೃಷ್ಣ ಬೈರೇಗೌಡರ ನೇತೃತ್ವದಲ್ಲಿ ಸುಗ್ಗಿ - ಹುಗ್ಗಿ ಹಬ್ಬವನ್ನ ಆಯೋಜನೆ ಮಾಡಲಾಗಿದೆ.‌ ಈ ಹಬ್ಬ ಜ.13ರಂದು ಉದ್ಘಾಟನೆಗೊಂಡಿದ್ದು, ಇನ್ನು ಎರಡು ದಿನಗಳ ಕಾಲ ನಡೆಯಲಿದೆ.

ಯಲಹಂಕದ ಕೊಡಿಗೆಹಳ್ಳಿಯಲ್ಲಿ ಸಂಕ್ರಾಂತಿ ಹಬ್ಬದ ಸಲುವಾಗಿ ಸ್ಥಳೀಯ ಶಾಸಕ ಕೃಷ್ಣ ಬೈರೇಗೌಡರ ನೇತೃತ್ವದಲ್ಲಿ ಸುಗ್ಗಿ - ಹುಗ್ಗಿ ಹಬ್ಬವನ್ನ ಆಯೋಜನೆ ಮಾಡಲಾಗಿದೆ.‌ ಈ ಹಬ್ಬ ಜ.13ರಂದು ಉದ್ಘಾಟನೆಗೊಂಡಿದ್ದು, ಇನ್ನು ಎರಡು ದಿನಗಳ ಕಾಲ ನಡೆಯಲಿದೆ.

2 / 7
ಸ್ಥಳೀಯರಿಗೆಂದೆ ವಿಶೇಷ ಗೇಮ್ಸ್ ಗಳನ್ನ ಆಯೋಜನೆ ಮಾಡಲಾಗಿದೆ. ಹಳ್ಳಿ ಸೊಗಡಿನ ಸಂಕ್ರಾಂತಿ ಹಬ್ಬ ಅಯೋಜಿಸಿದ್ದು, ಹಬ್ಬದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಂಡು ಖುಷಿಪಟ್ರು.

3 / 7
ಇನ್ನು ಸುಗ್ಗಿ - ಹುಗ್ಗಿಯಲ್ಲಿ ಸಂಗೀತ, ನೃತ್ಯ, ಗೋಲಿ ಆಟಾ,  ಗಾಳಿ ಪಟ, ಎತ್ತಿನ ಬಂಡಿ ಸವಾರಿ, ರಂಗೋಲಿ ಸ್ಪರ್ಧೆ, ಪೊಂಗಲ್ ತಯಾರಿಸುವ ಕಾರ್ಯಕ್ರಮಗಳನ್ನ ಆಯೋಜನೆ ಮಾಡಿದ್ದು, ನಿನ್ನೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ಸಿಕ್ಕಿದೆ

4 / 7
ಜ.14ರಂದು ನೃತ್ಯ, ಪಂಜಿನ ಕವಾಯತು, ಕಿಚ್ಚು ಹಾಯಿಸುವುದು, ಗಾಳಿಪಟ, ಎತ್ತಿನ ಬಂಡಿ ಸಾವರಿ ಹಾಗೂ ರಾಶಿ ಪೂಜೆ, ಡೊಳ್ಳು ಕುಣಿತ, ಚಿಲಿಪಿಲಿಗೊಂಬೆ , ವೀರಗಾಸೆ ಇರಲಿದೆ.

5 / 7
ಇನ್ನು, ಸಂಕ್ರಾಂತಿ ಅಂದ್ರೆನೇ ಅದೊಂದು ಸಡಗರ.‌ ಈ ಸಡಗರವನ್ನ ನೋಡೊದೆ ಚೆಂದ.‌ ಹಳ್ಳಿಗಳಲ್ಲಿ ಸಾಮಾನ್ಯವಾಗಿ ಸಂಕ್ರಾಂತಿಯನ್ನ ಅದ್ದೂರಿಯಿಂದ ಮಾಡ್ತಾರೆ.‌ ಆದ್ರೆ ಸಿಟಿಯಲ್ಲಿ ಹಳ್ಳಿಯ ವಾತಾವರಣ ಸೃಷ್ಟಿ ಮಾಡಿ ಹಬ್ಬ ಮಾಡುತ್ತಿರುವುದು ತುಂಬ ಖುಷಿಯಾಗುತ್ತಿದೆ ಎಂದು ಜನರು ಸಂತೋಷ ವ್ಯಕ್ತಪಡಿಸಿದ್ರು.

6 / 7
ಸಿಲಿಕಾನ್ ಸಿಟಿಯಲ್ಲಿ ಸಂಕ್ರಾಂತಿ ಹಬ್ಬದ ಸಂಭ್ರಮ ಮನೆಮಾಡಿದ್ದು, ಇಂದು ಮತ್ತಷ್ಟು ಹೆಚ್ಚಾಗಲಿದೆ. ಸಿಟಿಯಲ್ಲಿ ಹಳ್ಳಿಯ ಸೊಗಡಿನ ಹಬ್ಬ ಮಾಡುತ್ತಾ ಸಿಲಿಕಾನ್ ಮಂದಿ ಖುಷಿ ಪಡುತ್ತಿದ್ದಾರೆ.‌

7 / 7
Follow us