ಮೈಸೂರು: ಪಾರಂಪರಿಕ ದೇಗುಲದ ಆವರಣದಲ್ಲಿದ್ದ ಮರಗಳಿಗೆ ಕೊಡಲಿ ಪೆಟ್ಟು
ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಮುಳ್ಳೂರು ಗ್ರಾಮದಲ್ಲಿರುವ 800 ವರ್ಷ ಹಳೆಯ ಚೋಳರ ಕಾಲದ ಲಕ್ಷ್ಮಿಕಾಂತ ದೇಗುಲದ ಆವರಣದಲ್ಲಿರು ಮರಗಳನ್ನು ಕಡಿಯಲಾಗಿದೆ.
Updated on: Jan 14, 2024 | 11:56 AM
Share

ಪಾರಂಪರಿಕ ದೇಗುಲದ ಆವರಣದಲ್ಲಿದ್ದ ಮರಗಳ ಮಾರಣ ಹೋಮ ನಡೆದಿದೆ.

ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಮುಳ್ಳೂರು ಗ್ರಾಮದಲ್ಲಿರುವ 800 ವರ್ಷ ಹಳೆಯ ಚೋಳರ ಕಾಲದ ಲಕ್ಷ್ಮಿಕಾಂತ ದೇಗುಲದ ಆವರಣದಲ್ಲಿರು ಮರಗಳನ್ನು ಕಡಿಯಲಾಗಿದೆ.

ಕಾಮಗಾರಿಯ ನೆಪವೊಡ್ಡಿ 7-8 ಮರಗಳಿಗೆ ಕೊಡಲಿ ಪೆಟ್ಟು ಕೊಡಲಾಗಿದೆ.

ಭಾರತೀಯ ಸರ್ವೇಕ್ಷಣಾ ಇಲಾಖೆ ಅಧೀನದ ದೇಗುಲದಲ್ಲಿ ಅರಣ್ಯ ಇಲಾಖೆ ಅನುಮತಿ ಪಡೆಯದೆ ಮರಗಳನ್ನು ಕಡಿಯಲಾಗಿದೆ.

ಆರೋಪಿಗಳು ಕದ್ದುಮುಚ್ಚಿ ಮರ ಸಾಗಿಸಿದ್ದಾರೆ.

ದೇಗುಲದ ಸಿಬ್ಬಂದಿ ಗೋಪಾಲಸ್ವಾಮಿ ಅಲಿಯಾಸ್ ಅಯ್ಯಪ್ಪ, ನಾಗೇಶ್ ಮತ್ತು ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ.

ಪ್ರಕರಣ ಸಂಬಂಧ ಪ್ರಾಚ್ಯವಸ್ತು ಇಲಾಖೆ ಸಿಬ್ಬಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
Related Photo Gallery
ಉಪಚುನಾವಣೆ: ಬಿಜೆಪಿ ಅಭ್ಯರ್ಥಿ ವಿರುದ್ಧ NSUI ಅಪಪ್ರಚಾರ ಆರೋಪ
ವೇಗ ಅತೀ ವೇಗ... ಅತ್ಯಂತ ವೇಗದಲ್ಲಿ ಚೆಂಡೆಸದ 23 ವರ್ಷದ ಯುವ ವೇಗಿ
ವಿದ್ಯಾರ್ಥಿಗಳು ತಾಂಬೂಲ ಸೇವನೆ ಮಾಡಬಾರದು ಯಾಕೆ?
ಇಂದು ಈ ರಾಶಿಯವರಿಗೆ ಪ್ರೀತಿಪಾತ್ರರೊಂದಿಗೆ ಭಿನ್ನಾಭಿಪ್ರಾಯಗಳು ಬರಬಹುದು
ಪೆಟ್ರೋಲ್ ಬಂಕ್ನಲ್ಲಿ ಡೀಸೆಲ್ನಿಂದ ಗಾಡಿ ತೊಳೆದ ಯುವಕ!
ಬಾಗಲಕೋಟೆ ಬೈ ಎಲೆಕ್ಷನ್: ಬಿಜೆಪಿ, ಕಾಂಗ್ರೆಸ್ ನಡುವೆ ಕರಪತ್ರ ಫೈಟ್
ವೃದ್ಧನ ತಳ್ಳಿದ ಭದ್ರತಾ ಸಿಬ್ಬಂದಿ ಮೇಲೆ ಸಿಟ್ಟಾದ ದಳಪತಿ ವಿಜಯ್: ವಿಡಿಯೋ
ಲವ್ ಜಿಹಾದ್ ಕೇಸ್: 50ಕ್ಕೂ ಹೆಚ್ಚು ಜನರಿಂದ ಸಮೀರ್ಗೆ ಮನಸೋ ಇಚ್ಛೆ ಥಳಿತ
ಕೇರಳದಲ್ಲಿ ಪ್ರಧಾನಿ ಮೋದಿ ಮೆಗಾ ರೋಡ್ ಶೋ
ಸಿಎಂ ಮಮತಾ ಬ್ಯಾನರ್ಜಿ ಅವರ ಹೆಲಿಕಾಪ್ಟರ್ ಬಳಿ ಅನುಮಾನಾಸ್ಪದ ಡ್ರೋನ್ ಹಾರಾಟ
ಕಾನ್ಸರ್ಟ್ನಲ್ಲಿ ಪ್ರೇಕ್ಷಕರಿಂದಲೇ ಹಾಡು ಹೇಳಿಸಿದ ಗಾಯಕ ಸಂಚಿತ್ ಹೆಗ್ಡೆ
ಸಮುದ್ರದಲ್ಲಿ ಸರ್ಫಿಂಗ್ ಮಾಡಿದ ಐಂದ್ರಿತಾ ರೇ: ವಿಡಿಯೋ ನೋಡಿ
ಟಿಕೆಟ್ಗೆ ಹಣವಿಲ್ಲದೆ ರೈಲು ಬೋಗಿ ಹೊರಗೆ ವೃದ್ಧೆಯ ಪ್ರಯಾಣ!
ನಾಟಕ ನೋಡಲು ಕರೆಯುತ್ತಿದ್ದಾರೆ ಕಿಶೋರ್-ಸಿರಿ, ಹೋಗ್ತೀರಾ?
ಗಿಡಗಂಟಿಗಳ ಮೇಲೆ ಬಿದ್ದು ವಿದ್ಯಾರ್ಥಿಗಳು ಪರಸ್ಪರ ಹೊಡೆದಾಟ
ಚುನಾವಣಾ ಅಖಾಡಕ್ಕಿಳಿದ ವೀರಪ್ಪನ್ ಪುತ್ರಿ



