Gate to Hell: ಟರ್ಕಿಯ ಪುರಾತನ ದೇವಾಲಯದಲ್ಲಿದೆ ನರಕ ದ್ವಾರ, ಹೋದವರು ಹಿಂದಿರುಗಿ ಬರೋದಿಲ್ವಂತೆ
ಪ್ರಪಂಚಾದ್ಯಂತ ಕೆಲವು ನಿಗೂಢ ಸ್ಥಳಗಳಿವೆ, ಅದರಲ್ಲಿ ಗೇಟ್ ಟು ಹೆಲ್ ಕೂಡ ಒಂದು. ಇದು ಟರ್ಕಿಯಲ್ಲಿರುವ ಪುರಾತನ ದೇಗುಲ. ಇಲ್ಲಿನ ನರಕ ದ್ವಾರದೊಳಗೆ ಹೋದವರು ವಾಪಸ್ ಬಂದಿರುವ ನಿದರ್ಶನಗಳೇ ಇಲ್ಲ. ಟರ್ಕಿಯ ಪ್ರಾಚೀನ ನಗರವಾದ ಹೈರಾಪೊಲಿಸ್‌ನಲ್ಲಿ ಒಂದು ದೇವಾಲಯವಿದೆ, ಅಲ್ಲಿಗೆ ಹೋದ ತಕ್ಷಣ ವ್ಯಕ್ತಿ ಸಾಯುತ್ತಾನೆ ಎನ್ನುವ ನಂಬಿಕೆ ಇದೆ. ಈ ದೇವಾಲಯದ ಒಳಗೆ ಯಾರಾದರೂ ಹೋದರೆ ಅವರ ದೇಹವು ಸಿಗುವುದಿಲ್ಲ. ಹಾಗಾಗಿಯೇ ಈ ದೇವಾಲಯವನ್ನು ನರಕದ ದ್ವಾರ ಎಂದು ಕರೆಯಲಾಗುತ್ತದೆ. ಈ ಸುದ್ದಿಯಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಆದರೆ ಟಿವಿ9 ಕನ್ನಡ ಇದನ್ನು ದೃಢಪಡಿಸುವುದಿಲ್ಲ.

1 / 6

2 / 6

3 / 6

4 / 6

5 / 6

6 / 6




