- Kannada News Photo gallery Naatu Naatu Song won Academy Awards here is how RRR Team celebrate Oscar Award
RRR Movie: ‘ಆರ್ಆರ್ಆರ್’ ಆಸ್ಕರ್ ಗೆದ್ದ ಬಳಿಕ ಹೇಗಿತ್ತು ನೋಡಿ ಇಡೀ ತಂಡದ ಸಂಭ್ರಮ
‘ನಾಟು ನಾಟು..’ ಹಾಡಿನಿಂದ ಭಾರತಕ್ಕೆ ಈ ಬಾರಿ ಆಸ್ಕರ್ ಪ್ರಶಸ್ತಿ ಸಿಕ್ಕಿದೆ. ಅವಾರ್ಡ್ನ ಫೋಟೋ ಹಿಡಿದುಕೊಂಡು ಜೂನಿಯರ್ ಎನ್ಟಿಆರ್ ಪೋಸ್ ನೀಡಿದ್ದಾರೆ.
Updated on: Mar 13, 2023 | 12:15 PM
Share

‘ಆರ್ಆರ್ಆರ್’ ಸಿನಿಮಾದ ‘ನಾಟು ನಾಟು..’ ಹಾಡು ಆಸ್ಕರ್ ಗೆದ್ದು ಬೀಗಿದೆ. ಸಂಗೀತ ಸಂಯೋಜಕ ಎಂ.ಎಂ ಕೀರವಾಣಿ ಹಾಗೂ ಗೀತ ಸಾಹಿತಿ ಚಂದ್ರಬೋಸ್ ಅವರು ಸಂಭ್ರಮಿಸಿದ್ದು ಹೀಗೆ.

‘ನಾಟು ನಾಟು..’ ಹಾಡಿನಿಂದ ಭಾರತಕ್ಕೆ ಈ ಬಾರಿ ಆಸ್ಕರ್ ಪ್ರಶಸ್ತಿ ಸಿಕ್ಕಿದೆ. ಅವಾರ್ಡ್ನ ಫೋಟೋ ಹಿಡಿದುಕೊಂಡು ಜೂನಿಯರ್ ಎನ್ಟಿಆರ್ ಪೋಸ್ ನೀಡಿದ್ದಾರೆ.

‘ನಾಟು ನಾಟು..’ ಹಾಡು ಆಸ್ಕರ್ ಗೆಲ್ಲುವುದಕ್ಕೂ ಮೊದಲು ಈ ವೇದಿಕೆ ಮೇಲೆ ಹಾಡಿನ ಪರ್ಫಾರ್ಮೆನ್ಸ್ ನಡೆಯಿತು. ದೀಪಿಕಾ ಪಡುಕೋಣೆ ಅವರು ‘ನಾಟು ನಾಟು..’ ಹಾಡಿನ ವಿಶೇಷತೆ ಏನು ಎಂಬುದನ್ನು ವಿವರಿಸಿದರು.

‘ನಾಟು ನಾಟು..’ ಹಾಡು ಅಕಾಡೆಮಿ ಅವಾರ್ಡ್ ಗೆದ್ದ ಬಳಿಕ ವೇದಿಕೆ ಮೇಲೆ ಕೀರವಾಣಿ ಹಾಗೂ ಚಂದ್ರಬೋಸ್ ಖುಷಿಪಟ್ಟರು.

ಆಸ್ಕರ್ ಅವಾರ್ಡ್ ಆರಂಭಕ್ಕೂ ಮೊದಲು ರಾಜಮೌಳಿ, ಜೂನಿಯರ್ ಎನ್ಟಿಆರ್, ರಾಮ್ ಚರಣ್ ಮಿಂಚಿದರು. ಈ ಫೋಟೋ ಎಲ್ಲರ ಗಮನ ಸೆಳೆಯಿತು.
Related Photo Gallery
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್: ಟಾರ್ಗೆಟ್ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ




