ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ಟೂರ್ನಮೆಂಟ್: ಚಿನ್ನದ ಪದಕ ಗೆದ್ದ ಟಿವಿ9 ಸಿಬ್ಬಂದಿ

Edited By:

Updated on: Jan 23, 2024 | 6:14 PM

ಬೆಂಗಳೂರಿನ ಮಾದನಾಯಕನಹಳ್ಳಿಯಲ್ಲಿ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ಟೂರ್ನಮೆಂಟ್ ಆಯೋಜಿಸಲಾಗಿತ್ತು. ಈ ಟೂರ್ನಮೆಂಟ್​​ನಲ್ಲಿ ಭಾಗವಹಿಸಿದ್ದ ಟಿವಿ9 ಕನ್ನಡ ವಾಹಿನಿಯಲ್ಲಿ ಕಾರ್ಯನಿರ್ವಾಹಿಸುತ್ತಿರುವ ರಾಜೇಶ್. ಎಸ್ ಅವರು ಚಿನ್ನದ ಪದಕ ಗೆದಿದ್ದಾರೆ. 75 ರಿಂದ 80 ಕೆಜಿ ಪುರುಷರ ವಿಭಾಗದಲ್ಲಿ ರಾಜೇಶ್. ಎಸ್ ಅವರು ಭಾಗವಹಿಸಿದ್ದರು.

1 / 5
ಬೆಂಗಳೂರಿನ ಮಾದನಾಯಕನಹಳ್ಳಿಯಲ್ಲಿ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ಟೂರ್ನಮೆಂಟ್ ಆಯೋಜಿಸಲಾಗಿತ್ತು.

2 / 5
ಈ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ಟೂರ್ನಮೆಂಟ್​​ನಲ್ಲಿ ಭಾಗವಹಿಸಿದ್ದ ಟಿವಿ9 ಕನ್ನಡ ವಾಹಿನಿಯಲ್ಲಿ ಕಾರ್ಯನಿರ್ವಾಹಿಸುತ್ತಿರುವ ರಾಜೇಶ್. ಎಸ್ ಅವರು ಚಿನ್ನದ ಪದಕ ಗೆದಿದ್ದಾರೆ. 

3 / 5
ಕೇರಳ, ತಮಿಳುನಾಡು, ಹಾಗೂ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಕ್ರೀಡಾಪಟುಗಳು ಭಾಗವಹಿಸಿದ್ದರು.

4 / 5
75 ರಿಂದ 80 ಕೆಜಿ ಪುರುಷರ ವಿಭಾಗದಲ್ಲಿ ರಾಜೇಶ್. ಎಸ್ ಅವರು ಭಾಗವಹಿಸಿದ್ದರು. 

5 / 5
ಮೊದಲ ಸುತ್ತಿನಲ್ಲಿ ಕೇರಳ ಕ್ರೀಡಾಪಟು ವಿರುದ್ದ ಗೆದ್ದು ಸೆಮಿ ಫೈನಲ್​ಗೆ ಲಗ್ಗೆ ಇಟ್ಟರು. ಬಳಿಕ ಫೈನಲ್​ ಸುತ್ತಿನಲ್ಲಿ ತಮಿಳುನಾಡು ಕ್ರೀಡಾಪಟುವನ್ನು ಸೋಲಿಸುವ ಮೂಲಕ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.   