Nepal Festival: ಯಮ ದೇವನನ್ನು ಮೆಚ್ಚಿಸಲು ಶ್ವಾನಕ್ಕೆ ಪೂಜೆ ಮಾಡಿದ ನೇಪಾಳಿಗರು, ಇದು ಕುಕುರ್ ತಿಹಾರ್ ಹಬ್ಬ ವಿಶೇಷ

ನೇಪಾಳದಲ್ಲಿ ಪ್ರತಿ ವರ್ಷ ಹಿಂದೂ ಹಬ್ಬವಾದ 'ಕುಕುರ್ ತಿಹಾರ್' ಅನ್ನು ಆಚರಿಸಲಾಗುತ್ತದೆ ಮತ್ತು ಈ ಸಂದರ್ಭದಲ್ಲಿ ಯಮನನ್ನು ಮೆಚ್ಚಿಸಲು ಶ್ವಾನಗಳನ್ನು ಪೂಜಿಸಲಾಗುತ್ತದೆ. ಈ ಸಮಯದಲ್ಲಿ ಶ್ವಾನಗಳಿಗೆ ಮಾಂಸ, ಹಾಲು, ಮೊಟ್ಟೆ, ನಾಯಿ ತಿನ್ನುವಂತಹ ಆಹಾರಗಳನ್ನು ನೀಡಲಾಗುತ್ತದೆ.

TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Oct 26, 2022 | 5:19 PM

ನೇಪಾಳದಲ್ಲಿ ಪ್ರತಿ ವರ್ಷ ಹಿಂದೂ ಹಬ್ಬವಾದ 'ಕುಕುರ್ ತಿಹಾರ್' ಅನ್ನು ಆಚರಿಸಲಾಗುತ್ತದೆ  ಮತ್ತು ಈ ಸಂದರ್ಭದಲ್ಲಿ ಯಮನನ್ನು ಮೆಚ್ಚಿಸಲು ಶ್ವಾನಗಳನ್ನು ಪೂಜಿಸಲಾಗುತ್ತದೆ.

dog day in nepal

1 / 10
ಕುಕುರ್ ತಿಹಾರ್’ ದಿನದಂದು ಶ್ವಾನಗಳಿಗೆ ಹೂವಿನ ಹಾರ ಮತ್ತು ತಿಲಕವನ್ನು ಇಡಲಾಗುತ್ತದೆ.

dog day in nepal

2 / 10
dog day in nepal

ಕಠ್ಮಂಡುವಿನ ಕೆನಲ್ ವಿಭಾಗದಲ್ಲಿ ಕುಕ್ಕೂರ್ ತಿಹಾರ್​ದಂದು ಶ್ವಾನ ಉತ್ಸವ ನಡೆಯಿತು ಈ ಸಂದರ್ಭದಲ್ಲಿ ನೇಪಾಳದ ಪೋಲೀಸ್ ಒಬ್ಬರು ಪೊಲೀಸ್ ಶ್ವಾನಕ್ಕೆ ಆಹಾರವನ್ನು ನೀಡಿದರು.

3 / 10
dog day in nepal

ಇಲ್ಲಿ ಶ್ವಾನಗಳಿಗೆ ಮಾಂಸ, ಹಾಲು, ಮೊಟ್ಟೆ ಮತ್ತು ಶ್ವಾನ ತಿನ್ನುವ ವಿವಿಧ ಆಹಾರಗಳನ್ನು ನೀಡುತ್ತಾರೆ.

4 / 10
dog day in nepal

ಪಪ್ಪಿ ಹೆಸರಿನ ಪೊಲೀಸ್ ಶ್ವಾನ ಹಬ್ಬದ ಸಂದರ್ಭದಲ್ಲಿ 'ಉತ್ತಮ ಶ್ವಾನ' ಎಂದು ಪದಕವನ್ನು ನೀಡಲಾಗಿತ್ತು.

5 / 10
dog day in nepal

ಹಬ್ಬದ ಸಂದರ್ಭದಲ್ಲಿ ನೇಪಾಳದ ಪೋಲೀಸ್ ಒಬ್ಬರು ಪೊಲೀಸ್ ಶ್ವಾನಕ್ಕೆ ಹಣೆಯ ಮೇಲೆ ಕುಂಕುಮ ಹಾಕಿ, ಮಾರಿಗೋಲ್ಡ್ ಬಿಸ್ಕಟ್ ನೀಡಿ ಹೂವನ್ನು ಹಾಕುತ್ತಿರುವುದು ಕಂಡುಬಂದಿದೆ.

6 / 10
dog day in nepal

ಕುಕ್ಕೂರ್ ತಿಹಾರ್ ಸಂದರ್ಭದಲ್ಲಿ ಹಲವು ಪೊಲೀಸ್ ಶ್ವಾನಗಳನ್ನು ಹೂವಿನ ಹಾರ ಹಾಕಿ ಅಲಂಕರಿಸಲಾಗುತ್ತದೆ.

7 / 10
dog day in nepal

ಕುಕ್ಕೂರ್ ತಿಹಾರ್ ಶ್ವಾನ ಉತ್ಸವದ ಸಂದರ್ಭದಲ್ಲಿ ಶ್ವಾನಗಳಿಗಾಗಿ ಹಲವಾರು ಚಟುವಟಿಕೆಗಳನ್ನು ಸಹ ಆಯೋಜಿಸಲಾಗಿದೆ. ಶ್ವಾನಯೊಂದು ಸಾಹಸ ಪ್ರದರ್ಶನ ಮಾಡುತ್ತಿರುವುದು ಕೂಡ ಇಲ್ಲಿ ಕಂಡು ಬಂದಿದೆ.

8 / 10
dog day in nepal

ಈ ಹಬ್ಬದಂದು, ಜನರು ಯಮನನ್ನು ಮೆಚ್ಚಿಸಲು ನಾಯಿಗಳನ್ನು ಪೂಜಿಸುತ್ತಾರೆ, ಏಕೆಂದರೆ ಶ್ವಾನಗಳು ಯಮನ ಸಂದೇಶವಾಹಕರು ಎಂದು ಹೇಳಲಾಗುತ್ತದೆ.

9 / 10
dog day in nepal

ಹಬ್ಬದ ಸಂದರ್ಭದಲ್ಲಿ ನೇಪಾಳದ ಪೊಲೀಸರು ತಮ್ಮ ಶ್ವಾನಗಳೊಂದಿಗೆ ನಿಂತು ಫೋಟೋ ಕ್ಲಿಕ್ಕಿಸಿದ್ದರು

10 / 10

Published On - 5:18 pm, Wed, 26 October 22

Follow us
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್