T20 Rankings: ಟಿ20 ಬೌಲರ್ ರ‍್ಯಾಕಿಂಗ್​ ಪ್ರಕಟ: ಏಕೈಕ ಭಾರತೀಯನಿಗೆ ಸ್ಥಾನ

T20 World Cup 2022: ಟೀಮ್ ಇಂಡಿಯಾದ ವೇಗಿ ಕೂಡ ಸ್ಥಾನ ಪಡೆದಿರುವುದು ವಿಶೇಷ. ಹಾಗಿದ್ರೆ ನೂತನ ಟಿ20 ಬೌಲರ್​ಗಳ ರ‍್ಯಾಕಿಂಗ್​ ಸ್ಥಾನ ಪಡೆದಿರುವವರು ಯಾರೆಲ್ಲಾ ನೋಡೋಣ...

TV9 Web
| Updated By: ಝಾಹಿರ್ ಯೂಸುಫ್

Updated on: Oct 26, 2022 | 7:31 PM

ಟಿ20 ವಿಶ್ವಕಪ್​ನ ಸೂಪರ್-12 ಪಂದ್ಯಗಳ ನಡುವೆಯೇ ಐಸಿಸಿ ನೂತನ ಟಿ20 ಬೌಲರ್​ಗಳ ಶ್ರೇಯಾಂಕ ಪಟ್ಟಿಯನ್ನು ಪ್ರಕಟಿಸಿದೆ. ವಿಶೇಷ ಎಂದರೆ ಈ ಪಟ್ಟಿಯಲ್ಲಿ ಕೇವಲ ಮೂವರು ವೇಗಿಗಳು ಮಾತ್ರ ಸ್ಥಾನ ಪಡೆದಿದ್ದಾರೆ.

1 / 12
ಅಂದರೆ ಟಾಪ್-10 ಪಟ್ಟಿಯಲ್ಲಿ 7 ಸ್ಪಿನ್ನರ್​ಗಳಿದ್ದರೆ, ಮೂವರು ವೇಗದ ಬೌಲರ್​ಗಳಿದ್ದಾರೆ. ಅದರಲ್ಲಿ ಟೀಮ್ ಇಂಡಿಯಾದ ವೇಗಿ ಕೂಡ ಸ್ಥಾನ ಪಡೆದಿರುವುದು ವಿಶೇಷ. ಹಾಗಿದ್ರೆ ನೂತನ ಟಿ20 ಬೌಲರ್​ಗಳ ರ‍್ಯಾಕಿಂಗ್​ ಸ್ಥಾನ ಪಡೆದಿರುವವರು ಯಾರೆಲ್ಲಾ ನೋಡೋಣ....

2 / 12
1- ರಶೀದ್ ಖಾನ್ (ಅಫ್ಘಾನಿಸ್ತಾನ್)- 702 ಅಂಕ

1- ರಶೀದ್ ಖಾನ್ (ಅಫ್ಘಾನಿಸ್ತಾನ್)- 702 ಅಂಕ

3 / 12
2- ಜೋಶ್ ಹ್ಯಾಝಲ್​ವುಡ್ (ಆಸ್ಟ್ರೇಲಿಯಾ)- 699 ಅಂಕ

4 / 12
3- ತಬ್ರೇಝ್ ಶಂಸಿ (ಸೌತ್ ಆಫ್ರಿಕಾ)- 681 ಅಂಕ

3- ತಬ್ರೇಝ್ ಶಂಸಿ (ಸೌತ್ ಆಫ್ರಿಕಾ)- 681 ಅಂಕ

5 / 12
4- ಮುಜೀಬ್​ ಉರ್ ರೆಹಮಾನ್ (ಅಫ್ಘಾನಿಸ್ತಾನ್)- 677 ಅಂಕ

6 / 12
5- ಮಹೇಶ್ ತೀಕ್ಷಣ (ಶ್ರೀಲಂಕಾ)- 669 ಅಂಕ

5- ಮಹೇಶ್ ತೀಕ್ಷಣ (ಶ್ರೀಲಂಕಾ)- 669 ಅಂಕ

7 / 12
6- ವನಿಂದು ಹಸರಂಗ (ಶ್ರೀಲಂಕಾ)- 668 ಅಂಕ

6- ವನಿಂದು ಹಸರಂಗ (ಶ್ರೀಲಂಕಾ)- 668 ಅಂಕ

8 / 12
7- ಆ್ಯಡಂ ಝಂಪಾ (ಆಸ್ಟ್ರೇಲಿಯಾ)- 659 ಅಂಕ

7- ಆ್ಯಡಂ ಝಂಪಾ (ಆಸ್ಟ್ರೇಲಿಯಾ)- 659 ಅಂಕ

9 / 12
8- ಸ್ಯಾಮ್ ಕರನ್ (ಇಂಗ್ಲೆಂಡ್)- 657 ಅಂಕ

8- ಸ್ಯಾಮ್ ಕರನ್ (ಇಂಗ್ಲೆಂಡ್)- 657 ಅಂಕ

10 / 12
9- ಆದಿಲ್ ರಶೀದ್ (ಇಂಗ್ಲೆಂಡ್)- 652 ಅಂಕ

9- ಆದಿಲ್ ರಶೀದ್ (ಇಂಗ್ಲೆಂಡ್)- 652 ಅಂಕ

11 / 12
10- ಭುವನೇಶ್ವರ್ ಕುಮಾರ್ (ಭಾರತ)- 647 ಅಂಕ

10- ಭುವನೇಶ್ವರ್ ಕುಮಾರ್ (ಭಾರತ)- 647 ಅಂಕ

12 / 12
Follow us
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ

ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​

ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ

ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ

ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ

ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು

ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್

ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್

ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ

ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ