AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿಶಾ ಪಟಾನಿ ಸ್ಥಿತಿ ನೋಡಲಾಗದೇ ಸೀರೆ, ಬುರ್ಕಾ, ಸ್ಕರ್ಟ್​ ತೊಡಿಸಿದ ನೆಟ್ಟಿಗರು; ಇಲ್ಲಿವೆ ಫನ್ನಿ ಫೋಟೋಗಳು

ಬಿಕಿನಿ ಧರಿಸಿ ಫೋಟೋಶೂಟ್​ ಮಾಡಿಸಿಕೊಂಡಿರುವ ದಿಶಾ ಪಟಾನಿ ಅವರು ಆ ಫೋಟೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅದೀಗ ಸಖತ್​ ಟ್ರೋಲ್​ ಆಗುತ್ತಿದೆ.

TV9 Web
| Updated By: ಮದನ್​ ಕುಮಾರ್​

Updated on: Jan 10, 2022 | 2:27 PM

ಪಡ್ಡೆಗಳ ನಿದ್ದೆ ಕದಿಯುವಂತಿರುವ ದಿಶಾ ಪಟಾನಿ ಅವರ ಈ ಫೋಟೋ ಈಗ ಸಖತ್​ ವೈರಲ್​ ಆಗಿದೆ. ಅದನ್ನು ಇಟ್ಟುಕೊಂಡು ಬಗೆಬಗೆಯಲ್ಲಿ ಮೀಮ್ಸ್​ ತಯಾರು ಮಾಡಲಾಗಿದೆ.

Netizens create memes after Disha Patani hot bikini photo goes viral

1 / 7
ಫೋಟೋಶಾಪ್​ ಮೂಲಕ ದಿಶಾ ಪಟಾನಿಗೆ ಬಟ್ಟೆ ತೊಡಿಸುವ ಪ್ರಯತ್ನ ಮಾಡಲಾಗಿದೆ. ನೆಟ್ಟಿಗರು ತಮ್ಮ ಕಸುಬುದಾರಿಕೆ ತೋರುತ್ತಿದ್ದಾರೆ.

Netizens create memes after Disha Patani hot bikini photo goes viral

2 / 7
ದಿಶಾ ಪಟಾನಿಯ ಅತಿಯಾದ ಹಾಟ್​ ಅವತಾರಕ್ಕೆ ಕೆಲವರಿಂದ ಖಂಡನೆ ವ್ಯಕ್ತವಾಗಿದೆ. ಹಾಗಾಗಿ ಈ ಫೋಟೋವನ್ನು ಹಲವು ಬಗೆಯಲ್ಲಿ ಎಡಿಟ್​ ಮಾಡಿ ಹರಿಬಿಡಲಾಗುತ್ತಿದೆ.

3 / 7
ದಿಶಾ ಹಾಟ್​ ಫೋಟೋ ಹಂಚಿಕೊಳ್ಳುವುದು ಹೊಸದೇನೂ ಅಲ್ಲ. ಆದರೆ ಈ ಬಾರಿ ಯಾಕೋ ನೆಟ್ಟಿಗರು ಇದನ್ನು ಸುಲಭವಾಗಿ ಸ್ವೀಕರಿಸಿಲ್ಲ. ಹಾಗಾಗಿ ಈ ಪರಿ ಟ್ರೋಲ್ ಆಗುತ್ತಿದೆ.

4 / 7
ಗ್ಲಾಮರ್​ಗೆ ಒಂದು ಮಿತಿ ಇರಬೇಕು ಎಂದು ಕೆಲವರು ಕಮೆಂಟ್​ ಮಾಡುತ್ತಿದ್ದಾರೆ. ಹಾಗಾಗಿ ಸೀರೆ, ಬುರ್ಕಾ, ಸ್ಕರ್ಟ್​, ಗೌನ್​ ತೊಡಿಸಿ ಅನೇಕ ಬಗೆಯಲ್ಲಿ ಮೀಮ್ಸ್​ ಮಾಡಲಾಗಿದೆ.

5 / 7
ಎಷ್ಟೇ ಟ್ರೋಲ್​ ಮಾಡಿದರೂ ದಿಶಾ ಪಟಾನಿ ಜಗ್ಗುವವರಲ್ಲ. ಫಿಟ್ನೆಸ್​ಗೆ ಹೆಚ್ಚು ಮಹತ್ವ ನೀಡುವ ಅವರು, ತಮ್ಮ ದೇಹಸಿರಿ ಪ್ರದರ್ಶಿಸುವಲ್ಲಿ ಮುಲಾಜು ಇಟ್ಟುಕೊಂಡಿಲ್ಲ.

6 / 7
ಸದ್ಯಕ್ಕಂತೂ ಈ ಫೋಟೋಗಳು ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ. ಹಲವು ಟ್ರೋಲ್​ ಪೇಜ್​ಗಳು ಈ ಫೋಟೋಗಳನ್ನು ಶೇರ್​ ಮಾಡಿಕೊಳ್ಳುತ್ತಿವೆ. ನೆಟ್ಟಿಗರು ನಕ್ಕು ಎಂಜಾಯ್​ ಮಾಡುತ್ತಿದ್ದಾರೆ.

7 / 7
Follow us
ರಕ್ತ ಪರೀಕ್ಷೆ ಮಾಡಿಸಲಿ: ಚೈತ್ರಾ ಕುಂದಾಪುರ ಆರೋಪಕ್ಕೆ ತಂದೆಯಿಂದ ನೇರ ಸವಾಲು

ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್

ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ

ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ

ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು

ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ

ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?

ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್

ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!

ಮೀನುಗಾರಿಕೆ ಕ್ಷೇತ್ರದ ಪ್ರಗತಿ: ಪ್ರಧಾನಿ ಮೋದಿ ಸಭೆ