Republic Day 2023: ಗಣರಾಜ್ಯೋತ್ಸವ ಆಚರಣೆಗೆ ವಿದ್ಯುದ್ದೀಪಾಲಂಕಾರದಿಂದ ಝಗಮಗಿಸಿದ ಕಟ್ಟಡಗಳು
74th Republic Day ಗಣರಾಜ್ಯೋತ್ಸವ ಆಚರಣೆಗೆ ದೇಶ ಸಿದ್ಧಗೊಂಡಿದೆ. ಬುಧವಾರ ದೇಶದಾದ್ಯಂತವಿರುವ ಸರ್ಕಾರಿ ಕಟ್ಟಡ,ಸ್ಮಾರಕಗಳು ತ್ರಿವರ್ಣ ಧ್ವಜದ ರಂಗಿನ ವಿದ್ಯುದ್ದೀಪಾಲಂಕಾರದಿಂದ ಕಂಗೊಳಿಸಿದವು.
Published On - 8:55 pm, Wed, 25 January 23