AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವಾರ ಒಟಿಟಿಗೆ ಬಂದ ಸಿನಿಮಾಗಳಿವು: ಪಟ್ಟಿ ಇಲ್ಲಿದೆ ನೋಡಿ

OTT release this week: ಚಿತ್ರಮಂದಿರಗಳಲ್ಲಿ ‘ಧುರಂಧರ್ 2’ ಸಿನಿಮಾದ ಅಬ್ಬರ ಮುಂದುವರೆದಿದೆ. ಬಾಕ್ಸ್ ಆಫೀಸ್ ಅನ್ನು ಅಕ್ಷರಷಃ ದೋಚುತ್ತಿದೆ ಈ ಸಿನಿಮಾ. ಹಾಲಿವುಡ್ ‘ಪ್ರಾಜೆಕ್ಟ್ ಹೇಮ್ ಮೇರಿ’ ಸಹ ಇತ್ತೀಚೆಗೆ ಬಿಡುಗಡೆ ಆಗಿದೆ ಬಿಟ್ಟರೆ ಇತರೆ ಯಾವ ಸಿನಿಮಾಗಳು ಸಹ ಚಿತ್ರಮಂದಿರದಲ್ಲಿಲ್ಲ. ಆದರೆ ಈ ಒಟಿಟಿಯಲ್ಲಿ ಈ ವಾರ ಕೆಲವು ಆಸಕ್ತಿಕರ ಸಿನಿಮಾಗಳು ಬಿಡುಗಡೆ ಆಗಿದೆ. ಅವುಗಳ ಪಟ್ಟಿ ಇಲ್ಲಿದೆ ನೋಡಿ...

ಮಂಜುನಾಥ ಸಿ.
|

Updated on: Mar 28, 2026 | 2:48 PM

Share
ಮಲಯಾಳಂ ಸಿನಿಮಾ ‘ಮಸ್ತಿಷ್ಕ ಮರಣಂ’ ಸಿನಿಮಾ ಹಾಸ್ಯಮಯ ಕ್ರೈಂ ಥ್ರಿಲ್ಲರ್ ಸಿನಿಮಾ ಆಗಿದೆ. ಸೈಬರ್ ಅಪರಾದ ಸೇರಿದಂತೆ ಇನ್ನೂ ಕೆಲವು ವಿಷಯಗಳನ್ನು ಸಿನಿಮಾ ಒಳಗೊಂಡಿದೆ. ಈ ಸಿನಿಮಾವನ್ನು ನೆಟ್​ಫ್ಲಿಕ್ಸ್​​ನಲ್ಲಿ ವೀಕ್ಷಿಸಬಹುದಾಗಿದೆ.

1 / 6
ವಿಜಯ್ ಸೇತುಪತಿ ನಟನೆಯ ‘ಮುತ್ತು ಅಲಿಯಾಸ್ ಕಟ್ಟನ್’ ಆಸಕ್ತಿಕರ ಕ್ರೈಂ ಡ್ರಾಮಾ ಕತೆ ಹೊಂದಿದೆ. ವ್ಯಕ್ತಿಯೊಬ್ಬನ ರುಂಡ ಹಳ್ಳಿಗರಿಗೆ ಸಿಗುತ್ತದೆ. ಕೆಲವರು ಅವನನ್ನು ಹೀರೋ ಎಂದರೆ ಇನ್ನು ಕೆಲವರು ವಿಲನ್ ಎನ್ನುತ್ತಾರೆ. ನಿಜಕ್ಕೂ ಯಾರಾತ ಎಂಬುದು ಕತೆ. ಸಿನಿಮಾ ಜಿಯೋ ಹಾಟ್​​ಸ್ಟಾರ್​​ನಲ್ಲಿ ಈ ವಾರ ಬಿಡುಗಡೆ ಆಗಿದೆ.

2 / 6
‘ಆರ್​​ಆರ್​​ಆರ್’ ರೀತಿಯಲ್ಲೇ ‘ಎಸ್​​ಎಸ್​ಎಸ್’ ಎಂಬ ತೆಲುಗು ಸಿನಿಮಾ ಬಿಡುಗಡೆ ಆಗಿತ್ತು. ಆ ಸಿನಿಮಾ ಈಗ ಒಟಿಟಿಗೆ ಬಂದಿದೆ. ಹಾಸ್ಯಮಯ ಸಿನಿಮಾ ಇದಾಗಿದ್ದು, ಶಿವಾಜಿ ಅವರು ಸಿನಿಮಾದ ನಾಯಕ. ಲಯ ನಾಯಕಿ. ಸಿನಿಮಾವನ್ನು ಇಟಿವಿ ವಿನ್​​ನಲ್ಲಿ ವೀಕ್ಷಿಸಬಹುದು.

3 / 6
ಹಾಲಿವುಡ್​​ನ ಜನಪ್ರಿಯ ವೆಬ್ ಸರಣಿಗಳಲ್ಲಿ ಒಂದಾಗಿರುವ ಡೇರ್​​ಡೆವಿಲ್: ಬಾರ್ನ್ ಅಗೇನ್ ಎರಡನೇ ಸೀಸನ್ ಈ ವಾರ ಬಿಡುಗಡೆ ಆಗಿದೆ. ಈ ವೆಬ್ ಸರಣಿಯನ್ನು ಜಿಯೋ ಹಾಟ್​​ಸ್ಟಾರ್​​ನಲ್ಲಿ ವೀಕ್ಷಿಸಬಹುದಾಗಿದೆ.

4 / 6
ರಾಣಿ ಮುಖರ್ಜಿ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಮರ್ದಾನಿ 3’ ಸಿನಿಮಾ ಈ ವಾರ ಒಟಿಟಿಗೆ ಬಂದಿದೆ. ಹೆಸರೇ ಸೂಚಿಸುತ್ತಿರುವಂತೆ ‘ಮರ್ದಾನಿ’ ಸರಣಿಯ ಮೂರನೇ ಸಿನಿಮಾ ಇದಾಗಿದೆ. ಮಕ್ಕಳ ಅಪಹರಣ, ಮಾನವ ಕಳ್ಳಸಾಗಣೆ ಕತೆಯನ್ನು ಸಿನಿಮಾ ಒಳಗೊಂಡಿದೆ. ಸಿನಿಮಾವನ್ನು ನೆಟ್​​ಫ್ಲಿಕ್ಸ್​​ನಲ್ಲಿ ವೀಕ್ಷಿಸಬಹುದಾಗಿದೆ.

5 / 6
ಶಾಹಿದ್ ಕಪೂರ್, ತೃಪ್ತಿ ದಿಮ್ರಿ, ನಾನಾ ಪಟೇಕರ್ ಇನ್ನೂ ಕೆಲವು ಪ್ರಮುಖ ಬಾಲಿವುಡ್ ನಟ-ನಟಿಯರು ನಟಿಸಿರುವ ಸಿನಿಮಾ ‘ಓ ರೋಮಿಯೊ’. ಸಿನಿಮಾದ ಟ್ರೈಲರ್ ಭಾರಿ ವೈರಲ್ ಆಗಿತ್ತು. ಆದರೆ ಸಿನಿಮಾ ಚಿತ್ರಮಂದಿರದಲ್ಲಿ ಓಡಲಿಲ್ಲ. ಇದೀಗ ಈ ಸಿನಿಮಾವನ್ನು ಅಮೆಜಾನ್ ಪ್ರೈಂ ವಿಡಿಯೋನಲ್ಲಿ ವೀಕ್ಷಿಸಬಹುದಾಗಿದೆ.

6 / 6
Follow Us
ಬಿಜೆಪಿ ಕಚೇರಿ ಮುಂದೆನೇ ಬಂದು ತೊಡೆತಟ್ಟಿದ್ದೇವೆ: ಗುಡುಗಿದ ಪ್ರದೀಪ್ ಈಶ್ವರ್

ಜೆವಾರ್‌ನಲ್ಲಿ ಅಂತಾರಾಷ್ಟ್ರೀಯ ಏರ್​ಪೋರ್ಟ್​ ಉದ್ಘಾಟನೆ ಮಾಡಿದ ಮೋದಿ!

ಕಾಫಿನಾಡಿನಲ್ಲಿ ವರುಣನ ಅಬ್ಬರ
ಕಾಫಿನಾಡಿನಲ್ಲಿ ವರುಣನ ಅಬ್ಬರ
ಚಿಕ್ಕೋಡಿ ಕಾಡಸಿದ್ದೇಶ್ವರ ಮಠಕ್ಕೆ ಮೋಹನ್ ಭಾಗವತ್​ ಭೇಟಿ: ತುಲಾಭಾರ

ಇನ್ನೋವಾ ಕಾರು ಡಿಕ್ಕಿಯಾಗಿ ಗರ್ಭಿಣಿ ಇದ್ದ ಆಂಬುಲೆನ್ಸ್ ಪಲ್ಟಿ

ಬೆಂಗಳೂರಿನಲ್ಲಿ ಗ್ಯಾಸ್​​ ಸಿಲಿಂಡರ್​ ಲಾರಿ ಪಲ್ಟಿ: ತಪ್ಪಿದ ಭಾರಿ ಅನಾಹುತ

ಮದ್ಯದ ಅಂಗಡಿಗೆ ಮುತ್ತಿಗೆ ಹಾಕಿ ಸಿಬ್ಬಂದಿಗೆ ಕ್ಲಾಸ್ ತಗೊಂಡ ಮಹಿಳೆಯರು!

‘ಗೋ ಬ್ಯಾಕ್ ಜಮೀರ್​ ಅಹ್ಮದ್’: ಬಾಗಲಕೋಟೆಯಲ್ಲಿ ಮುಸ್ಲಿಂ ಮುಖಂಡರ ಆಕ್ರೋಶ!

ಮುಸ್ಲಿಮ್ ವಿದ್ಯಾರ್ಥಿಗೆ 'ಟೆರರಿಸ್ಟ್' ಎಂದು ಕ್ಲಾಸ್​ನಲ್ಲೇ ಅವಮಾನ!

ರಚಿತಾ ರಾಮ್​ಗೆ ಹಾಡಿನ ಮೂಲಕ ಪ್ರಪೋಸ್ ಮಾಡಿದ ಸಿದ್ದೇಗೌಡ್ರು