Parenting Tips: ಪೋಷಕರು ತಮ್ಮ ಮಕ್ಕಳ ಮುಂದೆ ಈ ಕೆಲಸಗಳನ್ನು ಮಾಡಲೇಬಾರದಂತೆ
ಪುಟ್ಟ ಮಕ್ಕಳು ದೊಡ್ಡವರು ಏನಾದರೂ ಮಾಡುವುದನ್ನು ನೋಡಿ ಅದನ್ನೇ ಕಲಿಯುತ್ತಾರೆ ಎಂದು ಹೇಳ್ತಾರೆ. ಈ ಮಾತು ಕೂಡ ನಿಜ. ಮಕ್ಕಳು ತಮ್ಮ ಪೋಷಕರು ಏನು ಮಾಡ್ತಾರೆ, ಏನು ಮಾತಾಡ್ತಾರೆ ಇವೆಲ್ಲವನ್ನು ಗಮನಿಸುತ್ತಾರೆ ಮತ್ತು ಅದನ್ನೇ ಮಾಡ್ತಾರೆ. ಹೌದು ಪೋಷಕರು ತಮ್ಮ ಮಕ್ಕಳ ಮುಂದೆ ಬೈಯುವುದು, ಕೆಟ್ಟ ಪದಗಳನ್ನು ಬಳಕೆ ಮಾಡೋದು, ಮೊಬೈಲ್ ನೋಡುವುದು, ಕೋಪಿಸಿಕೊಳ್ಳುವುದು ಇವೆಲ್ಲವನ್ನು ಮಾಡಿದಾಗ, ಆ ಮಕ್ಕಳು ಕೂಡಾ ಅದನ್ನೇ ಕಲಿಯುತ್ತಾರೆ. ಈ ಅಂಶ ಅವರ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುತ್ತದೆ. ಹಾಗಾಗಿ ಮಕ್ಕಳ ಏಳಿಗೆ ಮತ್ತು ಭವಿಷ್ಯದ ದೃಷ್ಟಿಯಿಂದ ಪೋಷಕರು ಅಪ್ಪಿತಪ್ಪಿಯೂ ಈ ಕೆಲಸಗಳನ್ನು ಮಕ್ಕಳ ಮುಂದೆ ಮಾಡಲೇಬಾರದು.

1 / 6

2 / 6

3 / 6

4 / 6

5 / 6

6 / 6