Kannada News » Photo gallery » Photo gallery team india players practice on the field for the first test match in chepauk stadium
Photo Gallery | ಭಾರತ – ಇಂಗ್ಲೆಂಡ್ ಮೊದಲ ಟೆಸ್ಟ್ಗೆ ಮೈದಾನದಲ್ಲಿ ಬೆವರಿಳಿಸಿದ ಟೀಂ ಇಂಡಿಯಾ ಆಟಗಾರ ಚಿತ್ರಪಟಗಳು..
ವಿರಾಟ್ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಆಸಿಸ್ ವಿರುದ್ದ ಸರಣಿ ಗೆದ್ದು ಬೀಗಿತ್ತು. ಇದರಿಂದ ತಂಡದಲ್ಲಿ ನಾಯಕತ್ವದ ಬದಲಾವಣೆಯ ಕೂಗು ಕೇಳಿಬಂದಿತ್ತು. ಹೀಗಾಗಿ ಈ ಸರಣಿಯನ್ನು ಗೆದ್ದು ಕೊಹ್ಲಿ ತಮ್ಮ ನಾಯಕತ್ವದ ಸಾಮರ್ಥ್ಯವನ್ನು ತೋರಿಸಬೇಕಿದೆ.
ತಮಿಳುನಾಡಿನ ಚೆಪಾಕ್ ಮೈದಾನದಲ್ಲಿ ಫೆಬ್ರವರಿ 5ರಿಂದ ಆರಂಭವಾಗುವ ಮೊದಲ ಟೆಸ್ಟ್ಗೆ ಟೀಂ ಇಂಡಿಯಾ ಬರದ ಸಿದ್ದತೆ ಮಾಡಿಕೊಳ್ಳುತ್ತಿದೆ.
1 / 7
ಪಿತೃತ್ವ ರಜೆಯಿಂದ ಮರಳಿರುವ ನಾಯಕ ವಿರಾಟ್ ಕೊಹ್ಲಿ, ತಂಡದ ಸದಸ್ಯರಿಗೆ ಅಭ್ಯಾಸದ ವೇಳೆ ಕೆಲವೊಂದು ಟಿಪ್ಸ್ ನೀಡಿದರು.
2 / 7
ಯಂಗ್ ಸ್ಟಾರ್ ವಾಷಿಂಗ್ಟನ್ ಸುಂದರ್ ಜೊತೆ ಅನುಭವಿ ಸ್ಪಿನ್ನರ್ ಅಶ್ವಿನ್ ಕಾಣಿಸಿಕೊಂಡಿದ್ದು ಹೀಗೆ. ಆಸಿಸ್ ಪ್ರವಾಸದಲ್ಲಿ ಸುಂದರ್ ತೋರಿದ ಪ್ರದರ್ಶನ ಅಮೋಘವಾಗಿತ್ತು.
3 / 7
India vs England Virat Kohlis trump card fit can make debut in second test
4 / 7
ವಿರಾಟ್ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಆಸಿಸ್ ವಿರುದ್ದ ಸರಣಿ ಗೆದ್ದು ಬೀಗಿತ್ತು. ಇದರಿಂದ ತಂಡದಲ್ಲಿ ನಾಯಕತ್ವದ ಬದಲಾವಣೆಯ ಕೂಗು ಕೇಳಿಬಂದಿತ್ತು. ಹೀಗಾಗಿ ಈ ಸರಣಿಯನ್ನು ಗೆದ್ದು ಕೊಹ್ಲಿ ತಮ್ಮ ನಾಯಕತ್ವದ ಸಾಮಥ್ರ್ಯವನ್ನು ತೋರಿಸಬೇಕಿದೆ.
5 / 7
ಟೀಂ ಇಂಡಿಯಾದ ಯಂಗ್ ಸ್ಟಾರ್ಗಳ ಜೊತೆ ರೋಹಿತ್ ಶರ್ಮ ಅಭ್ಯಾದ ಸಮಯದಲ್ಲಿ ಕಾಲ ಕಳೆದಿದ್ದು ಹೀಗೆ.
6 / 7
ಇತ್ತೀಚೆಗಷ್ಟೇ ತಂದೆಯ ಅಗಲಿಕೆಯಿಂದ ನೊಂದಿದ್ದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅಭ್ಯಾಸದ ವೇಳೆ ಕಂಡದ್ದು ಹೀಗೆ.