AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Photo Gallery | ಭಾರತ – ಇಂಗ್ಲೆಂಡ್ ಮೊದಲ ಟೆಸ್ಟ್​ಗೆ ಮೈದಾನದಲ್ಲಿ ಬೆವರಿಳಿಸಿದ ಟೀಂ ಇಂಡಿಯಾ ಆಟಗಾರ ಚಿತ್ರಪಟಗಳು..

ವಿರಾಟ್​ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಆಸಿಸ್​ ವಿರುದ್ದ ಸರಣಿ ಗೆದ್ದು ಬೀಗಿತ್ತು. ಇದರಿಂದ ತಂಡದಲ್ಲಿ ನಾಯಕತ್ವದ ಬದಲಾವಣೆಯ ಕೂಗು ಕೇಳಿಬಂದಿತ್ತು. ಹೀಗಾಗಿ ಈ ಸರಣಿಯನ್ನು ಗೆದ್ದು ಕೊಹ್ಲಿ ತಮ್ಮ ನಾಯಕತ್ವದ ಸಾಮರ್ಥ್ಯವನ್ನು ತೋರಿಸಬೇಕಿದೆ.

ಪೃಥ್ವಿಶಂಕರ
|

Updated on:Feb 03, 2021 | 5:44 PM

Share
ತಮಿಳುನಾಡಿನ ಚೆಪಾಕ್​ ಮೈದಾನದಲ್ಲಿ ಫೆಬ್ರವರಿ 5ರಿಂದ ಆರಂಭವಾಗುವ ಮೊದಲ ಟೆಸ್ಟ್​ಗೆ ಟೀಂ ಇಂಡಿಯಾ ಬರದ ಸಿದ್ದತೆ ಮಾಡಿಕೊಳ್ಳುತ್ತಿದೆ.

1 / 7
ಪಿತೃತ್ವ ರಜೆಯಿಂದ ಮರಳಿರುವ ನಾಯಕ ವಿರಾಟ್​ ಕೊಹ್ಲಿ, ತಂಡದ ಸದಸ್ಯರಿಗೆ ಅಭ್ಯಾಸದ ವೇಳೆ ಕೆಲವೊಂದು ಟಿಪ್ಸ್​ ನೀಡಿದರು.

2 / 7
ಯಂಗ್​ ಸ್ಟಾರ್​ ವಾಷಿಂಗ್ಟನ್ ಸುಂದರ್​ ಜೊತೆ ಅನುಭವಿ ಸ್ಪಿನ್ನರ್​ ಅಶ್ವಿನ್ ಕಾಣಿಸಿಕೊಂಡಿದ್ದು ಹೀಗೆ. ಆಸಿಸ್​ ಪ್ರವಾಸದಲ್ಲಿ ಸುಂದರ್​ ತೋರಿದ ಪ್ರದರ್ಶನ ಅಮೋಘವಾಗಿತ್ತು.

3 / 7
ಅಕ್ಸಾರ್​ ಪಟೇಲ್​

India vs England Virat Kohlis trump card fit can make debut in second test

4 / 7
ವಿರಾಟ್​ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಆಸಿಸ್​ ವಿರುದ್ದ ಸರಣಿ ಗೆದ್ದು ಬೀಗಿತ್ತು. ಇದರಿಂದ ತಂಡದಲ್ಲಿ ನಾಯಕತ್ವದ ಬದಲಾವಣೆಯ ಕೂಗು ಕೇಳಿಬಂದಿತ್ತು. ಹೀಗಾಗಿ ಈ ಸರಣಿಯನ್ನು ಗೆದ್ದು ಕೊಹ್ಲಿ ತಮ್ಮ ನಾಯಕತ್ವದ ಸಾಮಥ್ರ್ಯವನ್ನು ತೋರಿಸಬೇಕಿದೆ.

5 / 7
ಟೀಂ ಇಂಡಿಯಾದ ಯಂಗ್​ ಸ್ಟಾರ್​ಗಳ ಜೊತೆ ರೋಹಿತ್​ ಶರ್ಮ ಅಭ್ಯಾದ ಸಮಯದಲ್ಲಿ ಕಾಲ ಕಳೆದಿದ್ದು ಹೀಗೆ.

6 / 7
ಇತ್ತೀಚೆಗಷ್ಟೇ ತಂದೆಯ ಅಗಲಿಕೆಯಿಂದ ನೊಂದಿದ್ದ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ಅಭ್ಯಾಸದ ವೇಳೆ ಕಂಡದ್ದು ಹೀಗೆ.

7 / 7

Published On - 3:48 pm, Wed, 3 February 21

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?

ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?

ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು

‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ

ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ

ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ