ಪ್ರಧಾನಿ ಸ್ವಾಗತಕ್ಕೆ ರಾಡಿಸನ್ ಬ್ಲೂ ಹೋಟೆಲ್‌ನಲ್ಲಿ ಭರ್ಜರಿ ಸಿದ್ದತೆ, ದಿಂಬು, ಬೆಡ್‌ಶೀಟ್‌ ಮೇಲೂ ಮೋದಿ ಭಾವಚಿತ್ರ

ಏಪ್ರಿಲ್ 9ರಂದು ರಾಜ್ಯಕ್ಕೆ ಆಗಮಿಸಲಿರುವ ಮೋದಿ, ಮೈಸೂರಿನಲ್ಲಿ ಹುಲಿ ಸಂರಕ್ಷಣೆ ಸಂಬಂಧಿತ 3 ದಿನಗಳ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ನಂತರ ಬಂಡೀಪುರ ಅರಣ್ಯವನ್ನು ರಾಷ್ಟ್ರೀಯ ಹುಲಿ ಸಂರಕ್ಷಿತಾರಣ್ಯವೆಂದು ಘೋಷಿಸಿ 50 ವರ್ಷಗಳು ಸಂದ ಹಿನ್ನೆಲೆ ಏಪ್ರಿಲ್ 9ರಂದು ಪ್ರಧಾನಿ ನರೇಂದ್ರ ಮೋದಿಯವರು ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೇ ಭೇಟಿ ನೀಡಲಿದ್ದು, ಅಲ್ಲಿ ಸಫಾರಿ ನಡೆಸಲಿದ್ದಾರೆ.

ವಿವೇಕ ಬಿರಾದಾರ
|

Updated on:Apr 08, 2023 | 8:04 AM

PM Narendra Modi will visits Mysore on April 8 and 9 and Bandipura tiger nationl Park

ಏಪ್ರಿಲ್ 9ರಂದು ರಾಜ್ಯಕ್ಕೆ ಆಗಮಿಸಲಿರುವ ಮೋದಿ, ಮೈಸೂರಿನಲ್ಲಿ ಹುಲಿ ಸಂರಕ್ಷಣೆ ಸಂಬಂಧಿತ 3 ದಿನಗಳ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

1 / 7
PM Narendra Modi will visits Mysore on April 8 and 9 and Bandipura tiger nationl Park

ನಂತರ ಬಂಡೀಪುರ ಅರಣ್ಯವನ್ನು ರಾಷ್ಟ್ರೀಯ ಹುಲಿ ಸಂರಕ್ಷಿತಾರಣ್ಯವೆಂದು ಘೋಷಿಸಿ 50 ವರ್ಷಗಳು ಸಂದ ಹಿನ್ನೆಲೆ ಏಪ್ರಿಲ್ 9ರಂದು ಪ್ರಧಾನಿ ನರೇಂದ್ರ ಮೋದಿಯವರು ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೇ ಭೇಟಿ ನೀಡಲಿದ್ದು, ಅಲ್ಲಿ ಸಫಾರಿ ನಡೆಸಲಿದ್ದಾರೆ.

2 / 7
PM Narendra Modi will visits Mysore on April 8 and 9 and Bandipura tiger nationl Park

ನಾಳೆ (ಏ.8) ರಂದು ಮೈಸೂರಿಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿಯವರು ಮೈಸೂರಿನ ಪ್ರತಿಷ್ಠಿತ ರಾಡಿಸನ್ ಬ್ಲೂ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಈ ಹಿನ್ನೆಲೆ ಪ್ರಧಾನಿ ಮೋದಿ ಸ್ವಾಗತಕ್ಕೆ ಭರ್ಜರಿ ಸಿದ್ದತೆ ಮಾಡಿಕೊಳ್ಳಲಾಗಿದೆ.

3 / 7
PM Narendra Modi will visits Mysore on April 8 and 9 and Bandipura tiger nationl Park

ಪ್ರಧಾನಿ ನರೇಂದ್ರ ಮೋದಿಯವರಿಗಾಗಿ, ಮೋದಿ ಭಾವಚಿತ್ರದ ವಿಶೇಷ ಟವೆಲ್ ಸಿದ್ದಪಡಿಸಲಾಗಿದೆ.

4 / 7
PM Narendra Modi will visits Mysore on April 8 and 9 and Bandipura tiger nationl Park

ಅಲ್ಲದೇ ದಿಂಬಿನ ಕವರ್, ಬೆಡ್‌ಶೀಟ್‌ ಮೇಲೆ ಕೂಡ ಪ್ರಧಾನಿ ಮೋದಿ ಭಾವಚಿತ್ರವನ್ನು ಮುದ್ರಿಸಲಾಗಿದೆ

5 / 7
PM Narendra Modi will visits Mysore on April 8 and 9 and Bandipura tiger nationl Park

UR Leadership inspires Us Honorable Prime Minister ಅಂತ ಟೇಬಲ್ ಟಾಪ್ ತಯಾರಿಸಲಾಗಿದೆ. ಅದರ ಹಿಂಭಾಗ ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್‌ ಹೈವೆ ಮತ್ತು ಯೋಗ ಭಂಗಿಯ ಭಾವಚಿತ್ರವಿದೆ.

6 / 7
PM Narendra Modi will visits Mysore on April 8 and 9 and Bandipura tiger nationl Park

ವೆಲ್ ಕಮ್ ಬ್ಯಾಕ್ ಅಂತ ಆಹ್ವಾನ ಪತ್ರಿಕೆ ತಯಾರಿಸಲಾಗಿದೆ.

7 / 7

Published On - 12:54 pm, Fri, 7 April 23

Follow us