AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pradeep Narwal: ಪ್ರೊ ಕಬಡ್ಡಿ ಲೀಗ್​ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಪ್ರದೀಪ್ ನರ್ವಾಲ್

Pro Kabaddi League 8: ಪ್ರೊ ಕಬಡ್ಡಿ ಲೀಗ್‌ನಲ್ಲಿ ಇದುವರೆಗೆ 1160 ರೈಡ್ ಪಾಯಿಂಟ್‌ಗಳನ್ನು ಗಳಿಸಿದ್ದಾರೆ. ಈ ಸಾಧನೆ ಮಾಡಿದ ಏಕೈಕ ಆಟಗಾರ ಎಂಬ ದಾಖಲೆ ಕೂಡ ಪ್ರದೀಪ್ ಹೆಸರಿನಲ್ಲಿದೆ.

TV9 Web
| Edited By: |

Updated on: Aug 31, 2021 | 2:39 PM

Share
ದೇಶೀಯ ಅಂಗಳದ ಮದಗಜಗಳ ಕಾಳಗ ಪ್ರೊ ಕಬಡ್ಡಿ ಲೀಗ್ ಸೀಸನ್ 8 ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಭಾನುವಾರದಿಂದ ಆರಂಭವಾಗಿರುವ ಹರಾಜು ಪ್ರಕ್ರಿಯೆ ಮೂರು ದಿನಗಳ ಕಾಲ ನಡೆಯಲಿದೆ. 2ನೇ ದಿನ ನಡೆದ ಹರಾಜಿನಲ್ಲಿ ಅನುಭವಿ ಆಟಗಾರ ಪ್ರದೀಪ್ ನರ್ವಾಲ್ ಇತಿಹಾಸ ಸೃಷ್ಟಿಸಿದ್ದಾರೆ.

1 / 5
ಹೌದು, ಪ್ರದೀಪ್ ನರ್ವಾಲ್ ಪ್ರೊ ಕಬಡ್ಡಿ ಲೀಗ್ ಇತಿಹಾಸದಲ್ಲಿ ಮಾರಾಟವಾದ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ.  ಸೋಮವಾರ ನಡೆದ ಹರಾಜಿನಲ್ಲಿ 1 ಕೋಟಿ 65 ಲಕ್ಷ ರೂಪಾಯಿ ನೀಡಿ ಯುಪಿ ಯೋಧ ಫ್ರಾಂಚೈಸಿ ಪ್ರದೀಪ್​ರನ್ನು ಖರೀದಿಸಿದೆ. ಇದಕ್ಕೂ ಮುನ್ನ ಹರಿಯಾಣ ಸ್ಟೀಲರ್ಸ್ ಪ್ರೋ ಕಬಡ್ಡಿ ಸೀಸನ್ 6 ರಲ್ಲಿ ಮೋನು ಗೋಯಟ್ ಅವರನ್ನು 1.51 ಕೋಟಿಗೆ ಖರೀದಿಸಿದ್ದು ದಾಖಲೆಯಾಗಿತ್ತು. ಇದೀಗ ಈ ದುಬಾರಿ ದಾಖಲೆ ಪ್ರದೀಪ್​ ಪಾಲಾಗಿದೆ.

2 / 5
ಪಿಕೆಎಲ್​ನ ಸ್ಟಾರ್ ಆಟಗಾರ ಎನಿಸಿಕೊಂಡಿರುವ ಪ್ರದೀಪ್​ಗಾಗಿ ಹರಾಜಿನಲ್ಲಿ ಭರ್ಜರಿ ಪೈಪೋಟಿ ಕಂಡು ಬಂದಿತ್ತು. 30 ಲಕ್ಷ ಬೇಸ್ ಪ್ರೈಸ್ ಹೊಂದಿದ್ದ ಅನುಭವಿ ಆಟಗಾರನನ್ನು ಮೊದಲು ತೆಲುಗು ಟೈಟಾನ್ಸ್ ತಂಡ 1.20 ಕೋಟಿಗೆ ಬಿಡ್ ಮಾಡಿತು. ಬಳಿಕ ಅನೇಕ ತಂಡಗಳು  ನರ್ವಾಲ್ ಅವರನ್ನು ಖರೀದಿಸಲು ಆಸಕ್ತಿ ತೋರಿದವು. ಆದಾಗ್ಯೂ, ಯುಪಿ ಯೋಧ 1.65 ಕೋಟಿ ನೀಡಿ ತಮ್ಮ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಯಿತು.

3 / 5
ಪ್ರದೀಪ್ ನರ್ವಾಲ್ ಹೊರತಾಗಿ ಎರಡನೇ ದಿನದಂದು  ಸಿದ್ಧಾರ್ಥ್ ದೇಸಾಯಿ ಅವರನ್ನು ತೆಲುಗು ಟೈಟಾನ್ಸ್ 1.30 ಕೋಟಿಗಳಿಗೆ FBM ಕಾರ್ಡ್ ಬಳಸಿ ಖರೀದಿಸಿತು. ಈ ಹಿಂದೆ ಪ್ರದೀಪ್​ ನರ್ವಾಲ್ ಪಟ್ನಾ ಪೈರೇಟ್ಸ್ ತಂಡದ ಪರ ಸೀಸನ್ 3, 4 ಮತ್ತು 5 ರಲ್ಲಿ ಪ್ರಶಸ್ತಿಯನ್ನು ಗೆದಿದ್ದರು.

4 / 5
 ಹಾಗೆಯೇ ಪ್ರೊ ಕಬಡ್ಡಿ ಲೀಗ್‌ನಲ್ಲಿ ಇದುವರೆಗೆ 1160 ರೈಡ್ ಪಾಯಿಂಟ್‌ಗಳನ್ನು ಗಳಿಸಿದ್ದಾರೆ. ಈ ಸಾಧನೆ ಮಾಡಿದ ಏಕೈಕ ಆಟಗಾರ ಎಂಬ ದಾಖಲೆ ಕೂಡ ಪ್ರದೀಪ್ ಹೆಸರಿನಲ್ಲಿದೆ. ಇದಲ್ಲದೇ ಅತೀ ಹೆಚ್ಚು ಸೂಪರ್ 10 ಅಂಕ ಪಡೆದಿರುವ ದಾಖಲೆ ಕೂಡ ಪ್ರದೀಪ್ ಹೆಸರಿನಲ್ಲಿದೆ. ಅವರು ಇದುವರೆಗೆ 59 ಸೂಪರ್ 10 ಗಳನ್ನು ಪಾಯಿಂಟ್​ಗಳನ್ನು ಸಂಪಾದಿಸಿದ್ದಾರೆ.

5 / 5
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!

ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್

ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ

ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ

ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ

ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ

ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ

ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ

ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!