AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಲಾಗಿರುವ ನಿರ್ಮಾಪಕನ ಐಶಾರಾಮಿ ಬದುಕು ಹೀಗಿತ್ತು

Producer: ರಜನೀಕಾಂತ್​ರ ಕಬಾಲಿ ಸೇರಿದಂತೆ ಇನ್ನೂ ಕೆಲವು ಸಿನಿಮಾಗಳ ನಿರ್ಮಾಪಕ ಕೆಪಿ ಚೌಧರಿ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದು, ಚೌಧರಿಯ ಐಶಾರಾಮಿ ಜೀವನ ಹೇಗಿತ್ತೆಂದು ತಿಳಿಸುವ ಚಿತ್ರಗಳು ಇಲ್ಲಿವೆ...

ಮಂಜುನಾಥ ಸಿ.
|

Updated on: Jun 24, 2023 | 7:11 PM

Share
ರಜನೀಕಾಂತ್​ರ ಕಬಾಲಿ ಸೇರಿದಂತೆ ಇನ್ನೂ ಕೆಲವು ಸಿನಿಮಾಗಳ ನಿರ್ಮಿಸಿರುವ ಕೆಪಿ ಚೌಧರಿಯನ್ನು ಡ್ರಗ್ಸ್ ಪ್ರಕರಣದಲ್ಲಿ ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.

ರಜನೀಕಾಂತ್​ರ ಕಬಾಲಿ ಸೇರಿದಂತೆ ಇನ್ನೂ ಕೆಲವು ಸಿನಿಮಾಗಳ ನಿರ್ಮಿಸಿರುವ ಕೆಪಿ ಚೌಧರಿಯನ್ನು ಡ್ರಗ್ಸ್ ಪ್ರಕರಣದಲ್ಲಿ ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.

1 / 6
ಕೋಟ್ಯಂತರ ರೂಪಾಯಿ ಆಸ್ತಿಯ ಒಡೆಯನಾಗಿದ್ದ ಕೆಪಿ ಚೌಧರಿ ಐಶಾರಾಮಿ ಜೀವನ ಶೈಲಿ ಹೊಂದಿದ್ದ

ಕೋಟ್ಯಂತರ ರೂಪಾಯಿ ಆಸ್ತಿಯ ಒಡೆಯನಾಗಿದ್ದ ಕೆಪಿ ಚೌಧರಿ ಐಶಾರಾಮಿ ಜೀವನ ಶೈಲಿ ಹೊಂದಿದ್ದ

2 / 6
ಹಲವು ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಕೆಪಿ ಚೌಧರಿ ಸಿನಿಮಾ ಗೆಳೆಯರಿಗಾಗಿ ಪಾರ್ಟಿಗಳನ್ನು ಸಹ ಆಯೋಜನೆ ಮಾಡುತ್ತಿದ್ದ.

ಹಲವು ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಕೆಪಿ ಚೌಧರಿ ಸಿನಿಮಾ ಗೆಳೆಯರಿಗಾಗಿ ಪಾರ್ಟಿಗಳನ್ನು ಸಹ ಆಯೋಜನೆ ಮಾಡುತ್ತಿದ್ದ.

3 / 6
ಕೆಪಿ ಚೌಧರಿ, ನಟಿ, ಬಿಗ್​ಬಾಸ್ ಮಾಜಿ ಸ್ಪರ್ಧಿ ಆಶು ರೆಡ್ಡಿ ಜೊತೆ ಆಪ್ತ ಗೆಳೆತನ ಹೊಂದಿದ್ದ ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

ಕೆಪಿ ಚೌಧರಿ, ನಟಿ, ಬಿಗ್​ಬಾಸ್ ಮಾಜಿ ಸ್ಪರ್ಧಿ ಆಶು ರೆಡ್ಡಿ ಜೊತೆ ಆಪ್ತ ಗೆಳೆತನ ಹೊಂದಿದ್ದ ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

4 / 6
ಆಶು ರೆಡ್ಡಿ ಮಾತ್ರವೇ ಅಲ್ಲದೆ ತೆಲುಗು ಚಿತ್ರರಂಗದ ಹಲವು ನಟ-ನಟಿಯರೊಟ್ಟಿಗೆ ಚೌಧರಿಗೆ ಆಪ್ತ ಗೆಳೆತನ ಇತ್ತು.

ಆಶು ರೆಡ್ಡಿ ಮಾತ್ರವೇ ಅಲ್ಲದೆ ತೆಲುಗು ಚಿತ್ರರಂಗದ ಹಲವು ನಟ-ನಟಿಯರೊಟ್ಟಿಗೆ ಚೌಧರಿಗೆ ಆಪ್ತ ಗೆಳೆತನ ಇತ್ತು.

5 / 6
ಕೆಪಿ ಚೌಧರಿ ಸ್ವತಃ ಮಾದಕ ವಸ್ತು ಸೇವಿಸುತ್ತಿದ್ದು ಜೊತೆಗೆ ಸುಮಾರು 12 ಮಂದಿಗೆ ಮಾದಕ ವಸ್ತು ಮಾರಾಟ ಮಾಡಿರುವುದು ಪೊಲೀಸರ ತನಿಖೆಯಿಂದ ಹೊರಬಂದಿದೆ.

ಕೆಪಿ ಚೌಧರಿ ಸ್ವತಃ ಮಾದಕ ವಸ್ತು ಸೇವಿಸುತ್ತಿದ್ದು ಜೊತೆಗೆ ಸುಮಾರು 12 ಮಂದಿಗೆ ಮಾದಕ ವಸ್ತು ಮಾರಾಟ ಮಾಡಿರುವುದು ಪೊಲೀಸರ ತನಿಖೆಯಿಂದ ಹೊರಬಂದಿದೆ.

6 / 6
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us