Deepavali 2022: ನಿಮ್ಮ ಮನೆಯಲ್ಲಿ ಬೆಳಕಿನ ಹಬ್ಬಕ್ಕೆ ಈ ಸಿಂಪಲ್‌ ರಂಗೋಲಿ ಹಾಕಿ

ನಿಮ್ಮ ಮನೆಯಲ್ಲಿ ಈ ದೀಪಾವಳಿಗೆ ಇಲ್ಲಿ ಕೆಲವೊಂದು ರಂಗೋಲಿಗಳು ಇವೆ, ಈ ರಂಗೋಲಿಗಳನ್ನು ಹಾಕಲು ಪ್ರಯತ್ನ ಮಾಡಿ, ಇದು ತುಂಬಾ ಸರಳವಾಗಿದೆ.

TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Oct 21, 2022 | 1:19 PM

ಮನೆಯಲ್ಲಿ ರಂಗೋಲಿ ಹಾಕುವುದು ಪ್ರತಿ ಹಿಂದೂ ಮನೆಗಳ ಸಾಂಪ್ರದಾಯವಾಗಿದೆ, ಹಬ್ಬಗಳು ಬಂದರೆ ಸಾಕು ಖಂಡಿತ ರಂಗೋಲಿ ಹಾಕುತ್ತಾರೆ. ಈ ಬಾರಿ ದೀಪಾವಳಿಯಂದು ಮನೆ ಮನೆಗಳಲ್ಲಿ ಈ ರಂಗೋಲಿಗಳನ್ನು ಹಾಕಬಹುದು.

Deepavali 2022

1 / 6
ಈ ದೀಪಾವಳಿಯಂದು ರಂಗೋಲಿಯನ್ನು ಹಾಕಿ, ಇದು ಸರಳವಾಗಿದೆ. ಈ ರಂಗೋಲಿಗಳ ಮನೆಯನ್ನು ಇನ್ನೂ ಅಂದವಾಗಿ ಕಾಣುವಂತೆ ಮಾಡುತ್ತದೆ.

Deepavali 2022

2 / 6
Deepavali 2022

ಬಣ್ಣ ಬಣ್ಣದ ರಂಗೋಲಿಯು ಬೆಳಕಿನ ಹಬ್ಬದಂದು ಹೆಚ್ಚು ಪ್ರಕಾಶತೆಯನ್ನು ನೀಡುತ್ತದೆ. ಜೀವನವು ಈ ಬಣ್ಣದಂತೆ ಕಲರ್ ಪುಲ್ ಆಗಿರುತ್ತದೆ.

3 / 6
Deepavali 2022

ಈ ಶುಭಾದಿನದಂದು ರಂಗೋಲಿಗಳು ಆಚರಣೆಗೂ ಉತ್ತಮ, ಮನೆಯ ಅಲಂಕಾರಕ್ಕೂ ಒಳೆಯದು.

4 / 6
Deepavali 2022

ದೀಪದ ದಿನದಂದು ಇಂತಹ ರಂಗೋಲಿಗಳು ಮಾಡಿದರೆ ಮನೆಯ ಮನಸ್ಸುಗಳು ಆನಂದಮಯವಾಗಿರುತ್ತದೆ.

5 / 6
Deepavali 2022

ಬೆಳಕಿನ ಹಬ್ಬದಂದು ಈ ರಂಗೋಲಿಯನ್ನು ಹಾಕಿ, ನಿಮ್ಮ ಮನಸ್ಸು ಮತ್ತು ಮನೆ ಪ್ರಕಾಶಮಾನವಾಗಿರುತ್ತದೆ.

6 / 6

Published On - 1:19 pm, Fri, 21 October 22

Follow us