Updated on: Aug 31, 2022 | 5:19 PM
ನಟಿ ರಾಧಿಕಾ ಆಪ್ಟೆ ಅವರು ಬಾಲಿವುಡ್ನಲ್ಲಿ ಗುರುತಿಸಿಕೊಂಡಿದ್ದಾರೆ. ಬೋಲ್ಡ್ ಪಾತ್ರಗಳ ಮೂಲಕ ಅವರು ಗುರುತಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ರಾಧಿಕಾ ಆ್ಯಕ್ಟೀವ್ ಆಗಿದ್ದಾರೆ.
ಈಗ ರಾಧಿಕಾ ಆಪ್ಟೆ ಅವರು ಸೋಶಿಯಲ್ ಮೀಡಿಯಾದಲ್ಲಿ ಹಲವು ಫೋಟೋ ಹಂಚಿಕೊಂಡಿದ್ದಾರೆ. ಬೀಚ್ ಪಕ್ಕ ಸಖತ್ ಹಾಟ್ ಆಗಿ ಪೋಸ್ ಕೊಟ್ಟಿದ್ದಾರೆ ರಾಧಿಕಾ. ಈ ಫೋಟೋಗಳು ವೈರಲ್ ಆಗಿವೆ.
ರಾಧಿಕಾ ಆಪ್ಟೆ ಫೋಟೋಗೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಬಂದಿದೆ. ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
2005ರಲ್ಲಿ ರಾಧಿಕಾ ಆಪ್ಟೆ ಚಿತ್ರರಂಗಕ್ಕೆ ಕಾಲಿಟ್ಟರು. ಹಿಂದಿ, ಬೆಂಗಾಲಿ, ತೆಲುಗು ಸಿನಿಮಾಗಳಲ್ಲಿ ರಾಧಿಕಾ ನಟಿಸಿದ್ದಾರೆ. ಹಿಂದಿಯ ‘ವಿಕ್ರಮ್ ವೇದ’ ಚಿತ್ರದಲ್ಲೂ ರಾಧಿಕಾ ನಟಿಸುತ್ತಿದ್ದಾರೆ.
ರಾಧಿಕಾ ಆಪ್ಟೆ