AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಚ್ಚರ.. ಇಂದಿನಿಂದ ಕೆಲವೊಂದು ನಿಯಮಗಳಲ್ಲಿ ಬದಲಾವಣೆ; ಹೊಸ ನಿಯಮಗಳು ಇಲ್ಲಿದೆ ನೋಡಿ

ಬ್ಯಾಂಕಿಂಗ್ ವ್ಯವಸ್ಥೆಗೆ ಹೊಸ ನಿಯಮಗಳು, ರೈತರಿಗೆ ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಮತ್ತು ಎಲ್‌ಪಿಜಿ ಬೆಲೆಗಳು, ಸೆಪ್ಟೆಂಬರ್ 1 ರಿಂದ ಜಾರಿಗೆ ಬರಲಿರುವ ನಿಯಮ ಬದಲಾವಣೆಗಳ ಪಟ್ಟಿ ಇಲ್ಲಿದೆ.

TV9 Web
| Edited By: |

Updated on:Sep 02, 2022 | 3:21 PM

Share
ಪೆಟ್ರೋಲಿಯಂ ಕಂಪನಿಗಳು ಪ್ರತಿ ತಿಂಗಳ ಮೊದಲನೇ ತಾರೀಖಿನಂದು ಎಲ್‌ಪಿಜಿ ಬೆಲೆಯನ್ನು ಪರಿಷ್ಕರಿಸುತ್ತವೆ ಎಂಬುದು ಗಮನಾರ್ಹ. ಅದರಂತೆ ಸೆಪ್ಟೆಂಬರ್ 1 ರಿಂದ ವಾಣಿಜ್ಯ ಬಳಕೆಯ ಎಲ್​ಪಿಜಿ ಸಿಲಿಂಡರ್​ಗಳ ಬೆಲೆಯನ್ನು 91.5 ರೂ. ಇಳಿಕೆ ಮಾಡಿದ್ದು, ಗೃಹ ಬಳಕೆಯ ಸಿಲಿಂಡರ್​ನ ಬೆಲೆಯಲ್ಲಿ ಯಾವುದೇ ವ್ಯತ್ಯಾಸಗಳು ಆಗಿಲ್ಲ.

September Rule change alert! Big changes that will directly effects common man's economy from today September-1

1 / 6
ಪಂಜಾಬ್ ನ್ಯಾಷನಲ್ ಬ್ಯಾಂಕ್ ಗ್ರಾಹಕರಿಗೆ KYC ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಿದ್ದು, ಆಗಸ್ಟ್ 31 ಕೊನೆಯ ದಿನವಾಗಿತ್ತು. ನೀವು ಅಪ್ಡೇಟ್ ಮಾಡದಿದ್ದರೆ ನಿಮ್ಮ ಬ್ಯಾಂಕ್ ಖಾತೆ ನಿರ್ಬಂಧಕ್ಕೆ ಕಾರಣವಾಗಹುದು.

September Rule change alert! Big changes that will directly effects common man's economy from today September-1

2 / 6

ಯಮುನಾ ಎಕ್ಸ್ ಪ್ರೆಸ್ ವೇ ಟೋಲ್ ಟ್ಯಾಕ್ಸ್ ದರಗಳು ಸೆಪ್ಟೆಂಬರ್ 1 ರಿಂದ ಏರಿಕೆಯಾಗಲಿದೆ. ಹೊಸ ದರಗಳ ಪ್ರಕಾರ, ಕಾರುಗಳು, ಜೀಪುಗಳು, ವ್ಯಾನ್​ಗಳು ಮತ್ತು ಲಘು ಮೋಟಾರು ವಾಹನಗಳು ಪ್ರತಿ ಕಿ.ಮೀ.ಗೆ ಈಗಿರುವ 2.50 ರೂ.ಗೆ ಬದಲಾಗಿ 2.65 ರೂ. ಲಘು ವಾಣಿಜ್ಯ ವಾಹನಗಳು, ಲಘು ಸರಕು ವಾಹನಗಳು ಮತ್ತು ಮಿನಿ ಬಸ್‌ಗಳಿಗೆ ಟೋಲ್ ತೆರಿಗೆ ಪ್ರತಿ ಕಿ.ಮೀ.ಗೆ 4.15 ರೂ. ಬಸ್ ಅಥವಾ ಟ್ರಕ್‌ಗಳಿಗೆ ಪ್ರತಿ ಕಿ.ಮೀಗೆ 8.45 ರೂ. ಏಕೆಯಾಗಬಹುದು.

3 / 6
September Rule change alert! Big changes that will directly effects common man's economy from today September-1

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ eKYC ಅನ್ನು ಪೂರ್ಣಗೊಳಿಸಲು ಆಗಸ್ಟ್ 31 ಕೊನೆಯ ದಿನವಾಗಿತ್ತು. ಫಲಾನುಭವಿಗಳು ವಿಫಲರಾದರೆ ಮುಂದಿನ ಕಂತಿನಲ್ಲಿ ತೊಂದರೆ ಎದುರಿಸಬೇಕಾಗುತ್ತದೆ.

4 / 6
September Rule change alert! Big changes that will directly effects common man's economy from today September-1

ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ಸಾಮಾನ್ಯ ವಿಮೆಯ ನಿಯಮಗಳನ್ನು ಬದಲಾಯಿಸಿದೆ. ಈಗ ವಿಮಾ ಏಜೆಂಟ್​ಗೆ ಶೇ.30-35ರ ಬದಲು ಶೇ.20ರಷ್ಟು ಕಮಿಷನ್ ಸಿಗಲಿದೆ. ಇದು ವಿಮೆಯನ್ನು ತೆಗೆದುಕೊಳ್ಳುವ ಜನರ ಪ್ರೀಮಿಯಂ ಮೊತ್ತವನ್ನು ಕಡಿಮೆ ಮಾಡುತ್ತದೆ.

5 / 6
September Rule change alert! Big changes that will directly effects common man's economy from today September-1

ಘಾಜಿಯಾಬಾದ್‌ನಲ್ಲಿ ಪ್ರಾಪರ್ಟಿ ಖರೀದಿಯು ಸೆಪ್ಟೆಂಬರ್ 1 ರಿಂದ ದುಬಾರಿಯಾಗಲಿದೆ. ಏಕೆಂದರೆ ಸರ್ಕಲ್ ದರಗಳನ್ನು ಶೇಕಡಾ 2-4 ರಷ್ಟು ಹೆಚ್ಚಿಸಲಾಗಿದೆ.

6 / 6

Published On - 10:25 am, Thu, 1 September 22

ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ

ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ

25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್

ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್

ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ

ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ

ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ

ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?

ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ

ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು