Radhika Pandit: ಮತ್ತೆ ವಿದೇಶದಲ್ಲಿರೋ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್

ವಿದೇಶದಲ್ಲಿರುವ ಫೋಟೋನ ರಾಧಿಕಾ ಪಂಡಿತ್ ಭಾನುವಾರ ಹಂಚಿಕೊಂಡಿದ್ದಾರೆ. ಈ ಪೋಸ್ಟ್​​ಗೆ ‘ಯಾವಾಗಲೂ ನಗುತ್ತಿರಿ ಮತ್ತು ನೀವಾಗಿರಿ’ ಎನ್ನುವ ಕ್ಯಾಪ್ಶನ್ ನೀಡಿದ್ದಾರೆ.

ರಾಜೇಶ್ ದುಗ್ಗುಮನೆ
|

Updated on: Mar 20, 2023 | 8:37 AM

ನಟಿ ರಾಧಿಕಾ ಪಂಡಿತ್ ಅವರು ಚಿತ್ರರಂಗದಲ್ಲಿ ಸಾಕಷ್ಟು ಯಶಸ್ಸು ಕಂಡಿದ್ದಾರೆ. ಈಗ ಅವರು ಕುಟುಂಬದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಯಶ್ ಜೊತೆ ಅವರು ಆಗಾಗ ಟ್ರಿಪ್ ತೆರಳುತ್ತಾರೆ. ಈಗ ಅವರು ಹೊಸ ಫೋಟೋ ಹಂಚಿಕೊಂಡಿದ್ದಾರೆ.

1 / 5
ವಿದೇಶದಲ್ಲಿರುವ ಫೋಟೋನ ರಾಧಿಕಾ ಪಂಡಿತ್ ಭಾನುವಾರ (ಮಾರ್ಚ್ 19) ಹಂಚಿಕೊಂಡಿದ್ದಾರೆ. ಈ ಪೋಸ್ಟ್​​ಗೆ ‘ಯಾವಾಗಲೂ ನಗುತ್ತಿರಿ ಮತ್ತು ನೀವಾಗಿರಿ’ ಎನ್ನುವ ಕ್ಯಾಪ್ಶನ್ ನೀಡಿದ್ದಾರೆ.

2 / 5
ಅಂದಹಾಗೆ ರಾಧಿಕಾ ಪಂಡಿತ್ ಸದ್ಯ ವಿದೇಶದಲ್ಲಿಲ್ಲ. ಇದು ಅವರ ಬರ್ತ್​ಡೇ ಸಂದರ್ಭದಲ್ಲಿ ತೆಗೆದ ಫೋಟೋ ಎನ್ನಲಾಗುತ್ತಿದೆ. ರಾಧಿಕಾ ಹುಟ್ಟುಹಬ್ಬ ಆಚರಣೆಗೆ ವಿದೇಶಕ್ಕೆ ತೆರಳಿದ್ದರು. ಈಗ ಆ ಫೋಟೋನ ಹಂಚಿಕೊಂಡಿದ್ದಾರೆ.  

3 / 5
ಪ್ರತಿ ಭಾನುವಾರ ಅಭಿಮಾನಿಗಳಿಗೋಸ್ಕರ ರಾಧಿಕಾ ಪಂಡಿತ್ ಫೋಟೋ ಹಂಚಿಕೊಳ್ಳುತ್ತಾರೆ. ಈ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರಲು ಬಯಸುತ್ತಾರೆ. ಈಗ ಅವರು ವಿದೇಶದಲ್ಲಿದ್ದ ಫೋಟೋ ಹಂಚಿಕೊಂಡಿದ್ದಕ್ಕೂ ಇದೇ ಕಾರಣ.

4 / 5
ರಾಧಿಕಾ ಪಂಡಿತ್ ಅವರು ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಬೇಕು ಅನ್ನೋದು ಅನೇಕರ ಕೋರಿಕೆ. ಆದರೆ, ಈ ಕೋರಿಕೆ ಈಡೇರಿಲ್ಲ.

5 / 5
Follow us