AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ramya: ಹೊಸ ವರ್ಷದ ಸ್ವಾಗತಕ್ಕೆ ಲಂಡನ್​ಗೆ ತೆರಳಿದ ರಮ್ಯಾ; ಸಾಥ್​ ನೀಡಿದ ಅಮೃತಾ ಅಯ್ಯಂಗಾರ್​

New Year 2023: ರಮ್ಯಾ ಮತ್ತು ಅಮೃತಾ ಅಯ್ಯಂಗಾರ್​ ಅವರ ಅಭಿಮಾನಿ ಬಳಗದಲ್ಲಿ ಈ ಫೋಟೋಗಳು ವೈರಲ್​ ಆಗಿವೆ. ಮುಂಚಿತವಾಗಿ ಎಲ್ಲರೂ ಹೊಸ ವರ್ಷದ ಶುಭಾಶಯ ಕೋರುತ್ತಿದ್ದಾರೆ.

TV9 Web
| Edited By: |

Updated on: Dec 28, 2022 | 4:12 PM

Share
2022ರ ಮುಕ್ತಾಯಕ್ಕೆ ಕ್ಷಣಗಣನೆ ಆರಂಭ ಆಗಿದೆ. 2023ರ ವರ್ಷವನ್ನು ಸ್ವಾಗತಿಸಲು ಇಡೀ ಜಗತ್ತು ಸಜ್ಜಾಗಿದೆ. ನಟಿ ರಮ್ಯಾ ಕೂಡ ಭಾರಿ ಖುಷಿಯಿಂದ ಹೊಸ ವರ್ಷವನ್ನು ಬರಮಾಡಿಕೊಳ್ಳಲು ತಯಾರಾಗಿದ್ದಾರೆ.

1 / 5
ಚಿತ್ರರಂಗಕ್ಕೆ ಮರಳಿರುವ ರಮ್ಯಾ ಅವರು ವಿದೇಶ ಪ್ರವಾಸವನ್ನು ತಪ್ಪಿಸಿಕೊಂಡಿಲ್ಲ. ಈಗ ಅವರು ಹೊಸ ವರ್ಷವನ್ನು ಆಚರಿಸಲು ಲಂಡನ್​ಗೆ ತೆರಳಿದ್ದಾರೆ. ಅಲ್ಲಿಯೇ ಈ ಬಾರಿ ಹೊಸ ವರ್ಷಾಚರಣೆ ಮಾಡಲಿದ್ದಾರೆ.

2 / 5
ವಿದೇಶಕ್ಕೆ ಹೋಗಿರುವ ರಮ್ಯಾಗೆ ಕನ್ನಡದ ನಟಿ ಅಮೃತಾ ಅಯ್ಯಂಗಾರ್​ ಕೂಡ ಸಾಥ್​ ನೀಡಿದ್ದಾರೆ. ಇಬ್ಬರೂ ಸೇರಿ ಲಂಡನ್​ನಲ್ಲಿ ಎಂಜಾಯ್​ ಮಾಡುತ್ತಿದ್ದಾರೆ. ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

3 / 5
ಸುಂದರ ಲೊಕೇಷನ್​ಗಳ ಫೋಟೋಗಳನ್ನು ರಮ್ಯಾ ಅವರು ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಅಮೃತಾ ಅಯ್ಯಂಗಾರ್​ ಜೊತೆ ಇರುವ ಸೆಲ್ಫಿಯನ್ನೂ ಅವರು ಹಂಚಿಕೊಂಡಿದ್ದಾರೆ.

4 / 5
ರಮ್ಯಾ ಮತ್ತು ಅಮೃತಾ ಅಯ್ಯಂಗಾರ್​ ಅವರ ಅಭಿಮಾನಿ ಬಳಗದಲ್ಲಿ ಈ ಫೋಟೋಗಳು ವೈರಲ್​ ಆಗಿವೆ. ಮುಂಚಿತವಾಗಿ ಎಲ್ಲರೂ ಹೊಸ ವರ್ಷದ ಶುಭಾಶಯ ಕೋರುತ್ತಿದ್ದಾರೆ. ರಮ್ಯಾ ನಟನೆಯ ಮುಂದಿನ ಸಿನಿಮಾಗಳ ಮೇಲೆ ನಿರೀಕ್ಷೆ ಹೆಚ್ಚಿದೆ.

5 / 5