Updated on:Jun 11, 2023 | 7:41 PM
ಮೈಸೂರು ನಾಗರಹೊಳೆ ಅಭಯಾರಣ್ಯದಲ್ಲಿ ಬಿಳಿ ಜಿಂಕೆಯೊಂದು ಕಾಣಿಸಿಕೊಂಡಿದೆ. (ಚಿತ್ರ ಕೃಪೆ: ಅನುರಾಗ್ ಬಸವರಾಜ್, ಹಿರಿಯ ಪತ್ರಿಕಾ ಛಾಯಾಗ್ರಾಹಕ)
ಸಫಾರಿಗೆ ಹೋದ ಪ್ರವಾಸಿಗರ ಕ್ಯಾಮೆರಾದಲ್ಲಿ ಬಿಳಿ ಜಿಂಕೆ ಸೆರೆಯಾಗಿದೆ. (ಚಿತ್ರ ಕೃಪೆ: ಅನುರಾಗ್ ಬಸವರಾಜ್, ಹಿರಿಯ ಪತ್ರಿಕಾ ಛಾಯಾಗ್ರಾಹಕ)
ಭಗೀರ ಎಂದು ಕರೆಯಲ್ಪಡುವ ಕರಿ ಚಿರತೆ ನಂತರ ಮೈಸೂರಿನಲ್ಲಿ ಬಿಳಿ ಬಣ್ಣದ ಜಿಂಕೆ ಹವಾ (ಚಿತ್ರ ಕೃಪೆ: ಅನುರಾಗ್ ಬಸವರಾಜ್, ಹಿರಿಯ ಪತ್ರಿಕಾ ಛಾಯಾಗ್ರಾಹಕ)
ಎಚ್.ಡಿ.ಕೋಟೆ ತಾಲ್ಲೂಕು ಅಂತರ ಸಂತೆ ವಲಯದ ತಾರಕ ಜಲಾಶಯದ ಹಿನ್ನೀರಿನಲ್ಲಿ ಜಿಂಕೆಗಳ ಗುಂಪಿನಲ್ಲಿ ಬಿಳಿ ಜಿಂಕೆ ಕಾಣಿಸಿಕೊಂಡಿದೆ. (ಚಿತ್ರ ಕೃಪೆ: ಅನುರಾಗ್ ಬಸವರಾಜ್, ಹಿರಿಯ ಪತ್ರಿಕಾ ಛಾಯಾಗ್ರಾಹಕ)
ವನ್ಯಪ್ರಾಣಿಗಳ ವರ್ಣದ್ರವ್ಯದಲ್ಲಿನ ವ್ಯತ್ಯಾಸದಿಂದ ಜಿಂಕೆ ಬಣ್ಣದಲ್ಲಿ ಬದಲಾವಣೆಯಾಗಿರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. (ಚಿತ್ರ ಕೃಪೆ: ಅನುರಾಗ್ ಬಸವರಾಜ್, ಹಿರಿಯ ಪತ್ರಿಕಾ ಛಾಯಾಗ್ರಾಹಕ)
ಮೆಲನಿನ್ ಕೂದಲಿಗೆ ಬಣ್ಣವನ್ನು ನೀಡುವ ರಾಸಾಯನಿಕವಾಗಿದ್ದು, ಪಿಗ್ಮೆಂಟ್ ಕೋಶವು ಇದನ್ನು ಉತ್ಪಾದಿಸುತ್ತದೆ. ಮೆಲನಿನ್ ದೇಹದಲ್ಲಿ ಹೆಚ್ಚಾದರೆ ಬಿಳಿ ಬಣ್ಣ, ಕಡಿಮೆಯಾದರೆ ಕಪ್ಪು ಬಣ್ಣದಲ್ಲಿ ಪ್ರಾಣಿಗಳು ಜನನವಾಗುತ್ತವೆ. (ಚಿತ್ರ ಕೃಪೆ: ಅನುರಾಗ್ ಬಸವರಾಜ್, ಹಿರಿಯ ಪತ್ರಿಕಾ ಛಾಯಾಗ್ರಾಹಕ)
Published On - 1:37 pm, Sun, 11 June 23