ಅಮ್ಮನಿಗೆ ಐಷಾರಾಮಿ ಕಾರು ಗಿಫ್ಟ್ ನೀಡಿದ ರಾಶಿ ಖನ್ನಾ; ಇದರ ಬೆಲೆ ಎಷ್ಟು?

Edited By:

Updated on: May 08, 2022 | 3:04 PM

ಇಂದು (ಮೇ 8) ವಿಶ್ವ ತಾಯಂದಿರ ದಿನ. ಈ ವಿಶೇಷ ದಿನದಂದು ಅವರು ಅಮ್ಮನಿಗೆ ಬಿಎಂಡಬ್ಲ್ಯೂ 7 ಸೀರಿಸ್​ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಫೋಟೋ ನೋಡಿ ಅಭಿಮಾನಿಗಳು ಸಂತಸ ಹೊರಹಾಕಿದ್ದಾರೆ.

1 / 5
 ರಾಶಿ ಖನ್ನಾ ಚಿತ್ರರಂಗದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಅವರಿಗೆ ಒಂದಾದಮೇಲೆ ಒಂದರಂತೆ ಹೊಸಹೊಸ ಆಫರ್​ಗಳು ಬರುತ್ತಿವೆ. ಇತ್ತೀಚೆಗೆ ರಿಲೀಸ್ ಆದ ‘ರುದ್ರ’ ಮೂಲಕ ವೆಬ್​ ಸರಣಿ ಜಗತ್ತಲ್ಲಿ ಮಿಂಚಿದ್ದಾರೆ. ಈಗ ಅವರು ತಾಯಿಗೆ ವಿಶೇಷ ಗಿಫ್ಟ್ ಒಂದನ್ನು ನೀಡಿದ್ದಾರೆ.

2 / 5

ಇಂದು (ಮೇ 8) ವಿಶ್ವ ತಾಯಂದಿರ ದಿನ. ಈ ವಿಶೇಷ ದಿನದಂದು ಅವರು ಅಮ್ಮನಿಗೆ ಬಿಎಂಡಬ್ಲ್ಯೂ 7 ಸೀರಿಸ್​ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಫೋಟೋ ನೋಡಿ ಅಭಿಮಾನಿಗಳು ಸಂತಸ ಹೊರಹಾಕಿದ್ದಾರೆ.

3 / 5

BMW 740li ಕಾರು ಇದಾಗಿದೆ. ಇದರ ಬೆಲೆ ಸುಮಾರು 1.40 ಕೋಟಿ ರೂಪಾಯಿಗೂ ಹೆಚ್ಚಿದೆ. ರಾಶಿ ಖನ್ನಾ ಅವರು ಚಿತ್ರರಂಗದಲ್ಲಿ ಮಿಂಚಲು ಅವರ ಕುಟುಂಬದ ಬೆಂಬಲ ಸಾಕಷ್ಟಿದೆ. ತಮಗೆ ಬೆಂಬಲವಾಗಿ ನಿಂತ ಅಮ್ಮನಿಗೆ ಅವರು ಉಡುಗೊರೆ ರೂಪದಲ್ಲಿ ಕಾರನ್ನು ನೀಡಿದ್ದಾರೆ.  

4 / 5

ಐಷಾರಾಮಿ ಕಾರನ್ನು ತಾಯಿಗೆ ರಾಶಿ ಉಡುಗೊರೆಯಾಗಿ ನೀಡುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.  

5 / 5

ಧರ್ಮ ಪ್ರೊಡಕ್ಷನ್ ನಿರ್ಮಾಣದ ‘ಯೋಧ’ ಸಿನಿಮಾ ಮೂಲಕ ರಾಶಿ ಬಾಲಿವುಡ್​ಗೆ ಕಾಲಿಡುತ್ತಿದ್ದಾರೆ. ಅವರಿಗೆ ದಕ್ಷಿಣ ಭಾರತದಲ್ಲಿ ಸಖತ್ ಬೇಡಿಕೆ ಇದೆ. ಶಾಹಿದ್ ಕಪೂರ್ ಅವರ ಮೊದಲ ಒಟಿಟಿ ಸೀರಿಸ್​​ನಲ್ಲಿ ರಾಶಿ ನಟಿಸುತ್ತಿದ್ದಾರೆ.

Loading...
Unable to load recommendations.
Follow Us