‘ರೇಮೊ’ ಸಿನಿಮಾ ಕಾರ್ಯಕ್ರಮದಲ್ಲಿ ಸಖತ್ ಆಗಿ ಮಿಂಚಿದ ಆಶಿಕಾ ರಂಗನಾಥ್
ಆಶಿಕಾ ರಂಗನಾಥ್ ಅವರು ‘ರೇಮೊ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ನವೆಂಬರ್ 25ಕ್ಕೆ ತೆರೆಗೆ ಬರುತ್ತಿದೆ. ಈ ಚಿತ್ರದ ಪ್ರೀ ರಿಲೀಸ್ ಇವೆಂಟ್ನಲ್ಲಿ ಆಶಿಕಾ ಭಾಗಿ ಆಗಿದ್ದಾರೆ.
Updated on: Nov 23, 2022 | 12:29 PM
Share

ಆಶಿಕಾ ರಂಗನಾಥ್ ಅವರು ಸ್ಯಾಂಡಲ್ವುಡ್ನಲ್ಲಿ ಮಿಂಚುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳು ಅವರ ಕೈಯಲ್ಲಿವೆ. ಸಿನಿಮಾ ರಂಗದಲ್ಲಿ ಅವರಿಗೆ ಇರುವ ಬೇಡಿಕೆ ಸದ್ಯಕ್ಕೆ ಕಡಿಮೆ ಆಗುವಂತಹದ್ದಲ್ಲ.

ಆಶಿಕಾ ರಂಗನಾಥ್ ಅವರು ‘ರೇಮೊ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ನವೆಂಬರ್ 25ಕ್ಕೆ ತೆರೆಗೆ ಬರುತ್ತಿದೆ. ಈ ಚಿತ್ರದ ಪ್ರೀ ರಿಲೀಸ್ ಇವೆಂಟ್ನಲ್ಲಿ ಆಶಿಕಾ ಭಾಗಿ ಆಗಿದ್ದಾರೆ.

ಆಶಿಕಾ ರಂಗನಾಥ್ ಅವರು ಇತ್ತೀಚೆಗೆ ವಿವಾದದ ಮೂಲಕ ಸುದ್ದಿ ಆಗಿದ್ದರು. ‘ರೇಮೊ’ ಸಿನಿಮಾದ ದೃಶ್ಯವೊಂದು ಲೀಕ್ ಆಗಿತ್ತು.

ಇದರಲ್ಲಿ ಆಶಿಕಾ ರಂಗನಾಥ್ ಅವರು ಮದ್ಯದ ಬಾಟಲಿ ಹಿಡಿದು ಕಾಣಿಸಿಕೊಂಡಿದ್ದರು. ಅಲ್ಲದೆ, ವಿಡಿಯೋ ಮಾಡುತ್ತಿರುವ ವ್ಯಕ್ತಿಗೆ ಮಧ್ಯ ಬೆರಳು ತೋರಿಸುವ ರೀತಿಯಲ್ಲಿತ್ತು.

ಇದು ಸಿನಿಮಾದ ದೃಶ್ಯ ಎಂದು ಚಿತ್ರತಂಡ ಸ್ಪಷ್ಟನೆ ನೀಡಿತ್ತು. ಆ ಬಳಿಕ ವಿವಾದ ತಣ್ಣಗಾಗಿತ್ತು. ಸದ್ಯ ಈ ಸಿನಿಮಾ ಪ್ರಚಾರದಲ್ಲಿ ಆಶಿಕಾ ಬ್ಯುಸಿ ಇದ್ದಾರೆ.
Related Photo Gallery
‘ಸುಳ್ಳಿ-ಯೋಗ್ಯತೆ ಇಲ್ಲದವಳು’: ಚೈತ್ರಾ-ರಜತ್ ಮಾರಾಮಾರಿ
ಬೆಳಗಾವಿ ಅಧಿವೇಶನದಲ್ಲೂ ಸದ್ದು ಮಾಡಿದ ಮೊಟ್ಟೆ ಕ್ಯಾನ್ಸರ್ ಸುದ್ದಿ
ಕ್ಯಾಮರೂನ್ ಗ್ರೀನ್ ವೇತನದಿಂದ 7.20 ಕೋಟಿ ರೂ. ಕಡಿತ
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ, ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಹೆಚ್ಡಿಕೆ ಹುಟ್ಟುಹಬ್ಬ: ಜನರಿಗೆ ಬಿಸಿ ಬಿಸಿ ಬಿರಿಯಾನಿ
ಬ್ರೆಡ್ ಬಳಸಿ ಸಿಂಪಲ್ ಆಗಿ ಪಿಜ್ಜಾ ತಯಾರಿಸಿ; ರೆಸಿಪಿ ಇಲ್ಲಿದೆ
ಏಕಾಏಕಿ ನಡುರಸ್ತೆಯಲ್ಲೇ ಸಿಲಿಂಡರ್ ಸ್ಪೋಟ; ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ವಿಧಾನಸಭೆಯಲ್ಲಿ ಅಬ್ಬರಿಸಿದ ಯತ್ನಾಳ್: ವಿಡಿಯೋ ನೋಡಿ
ಧುರಂಧರ್ ಟ್ರೆಂಡ್ ಹಾಡಲ್ಲಿ ಪುನೀತ್; ಎಐ ವಿಡಿಯೋ
ಫ್ಯಾಕ್ಟರಿಯಲ್ಲಿ ಬೆಲ್ಲ ಹೇಗೆ ತಯಾರಿಸಲಾಗುತ್ತೆ ನೋಡಿ




