AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Belly Fat: ಎಷ್ಟೇ ಪ್ರಯತ್ನಿಸಿದರೂ ಹೊಟ್ಟೆ ಸಣ್ಣವಾಗದಿರಲು ಕಾರಣವೇನು?

ಸಾಮಾನ್ಯವಾಗಿ ಎಲ್ಲರಿಗೂ ತಮ್ಮ ಹೊಟ್ಟೆ ಸಣ್ಣವಾಗಿರಬೇಕು ತಾನು ಸ್ಲಿಮ್ ಆಗಿ ಕಾಣಬೇಕೆಂಬ ಕನಸಿರುತ್ತದೆ, ಆದರೆ ನಮ್ಮ ಜೀವನ ಶೈಲಿ, ಆಹಾರ ಹಾಗೂ ದೇಹಕ್ಕೆ ಸಮರ್ಪಕ ವ್ಯಾಯಾಮವಿಲ್ಲದ ಕಾರಣ ಹೊಟ್ಟೆ ಹಾಗೂ ಸೊಂಟದ ಸುತ್ತಲೂ ಬೊಜ್ಜು ಶೇಖರಣೆಯಾಗಿರುತ್ತದೆ. ಹೊಟ್ಟೆಯನ್ನು ಸಣ್ಣವಾಗಿಸಲು ಕೆಲವು ಉಪಯುಕ್ತ ಮಾಹಿತಿಗಳು ಇಲ್ಲಿವೆ. ಈ ಮಾಹಿತಿಯನ್ನು ಅರ್ಪಿತಾ ಪುಟ್ಟಸ್ವಾಮಿ ಎನ್ನುವವರು ತಮ್ಮ ಇನ್ಸ್ಟಾ ಖಾತೆ (dt.arpitha_fitkarnataka) ಯಲ್ಲಿ ಹಂಚಿಕೊಂಡಿದ್ದು, ಹೊಟ್ಟೆ ತೆಳ್ಳಗಾಗದಿರಲು ಕಾರಣಗಳನ್ನು ತಿಳಿಸಿದ್ದಾರೆ.

ಪ್ರೀತಿ ಭಟ್​, ಗುಣವಂತೆ
| Edited By: |

Updated on:Mar 19, 2025 | 9:32 AM

Share
ಪ್ರತಿಯೊಬ್ಬರೂ ಕೂಡ ಹೊಟ್ಟೆ ತೆಳ್ಳಗೆ ಮಾಡಿಕೊಂಡು ಫಿಟ್ ಆಗಿ ಕಾಣಲು ಇಷ್ಟಪಡುತ್ತಾರೆ. ಕೆಲವರು ನಾನಾ ರೀತಿಯಲ್ಲಿ ಪ್ರಯತ್ನ ಮಾಡುತ್ತಾರೆ.

1 / 6
ಕೆಲವರು ಎಷ್ಟೇ ಪ್ರಯತ್ನ ಪಟ್ಟರೂ ಹೊಟ್ಟೆ ಸಣ್ಣ ಆಗುವುದಿಲ್ಲ. ಇದಕ್ಕೆ ನಾವು ಮಾಡುವ ಕೆಲವು ತಪ್ಪುಗಳು ಕೂಡ ಕಾರಣವಾಗುತ್ತದೆ ಎಂದರೆ ನಂಬುತ್ತೀರಾ?

2 / 6
ಕೆಲವೊಮ್ಮೆ ನಮಗೆ ತಿಳಿದೋ, ತಿಳಿಯದೆಯೋ ಆಗುವ ತಪ್ಪುಗಳು ಹೊಟ್ಟೆ ತೆಳ್ಳಗಾಗದಿರಲು ಕಾರಣವಾಗಬಹುದು.

3 / 6
ಸಾಮಾನ್ಯವಾಗಿ ತಡವಾಗಿ ಊಟ ಮಾಡುವುದು ಅಥವಾ ಊಟ ಬಿಡುವುದು. ಆಹಾರದಲ್ಲಿ ಹೆಚ್ಚು ಸಕ್ಕರೆ ಮತ್ತು ಉಪ್ಪನ್ನು ತಿನ್ನುವುದು ಕೂಡ ಹೊಟ್ಟೆ ತೆಳ್ಳಗಾಗದಿರಲು ಕಾರಣವಾಗಬಹುದು.

4 / 6

ತುಂಬಾ ತಡವಾಗಿ ಮಲಗುವುದು. ಬೇಕರಿ ಆಹಾರಗಳು, ಸಕ್ಕರೆ ತಿಂಡಿಗಳು, ಡೀಪ್ ಫ್ರೈಡ್ ಆಹಾರಗಳ ಸೇವನೆಯೂ ಕೂಡ ಹೊಟ್ಟೆ  ತೆಳ್ಳಗಾಗದಿರಲು ಕಾರಣವಾಗಬಹುದು.

5 / 6
ದೀರ್ಘಕಾಲ ಕೆಟ್ಟ ಭಂಗಿಯಲ್ಲಿ ಕುಳಿತುಕೊಳ್ಳುವುದು, ಕಾರ್ಬೊನೇಟೆಡ್ ಜ್ಯೂಸ್ ಗಳ ನಿಯಮಿತ ಸೇವನೆ ಕೂಡ ನಿಮ್ಮ ಹೊಟ್ಟೆ ತೆಳ್ಳಗಾಗುವುದನ್ನು ತಡೆಯಬಹುದು.

6 / 6

Published On - 9:31 am, Wed, 19 March 25

ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್

ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?

ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ

ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರ ನಿಧಿಯೋ? ಪೂರ್ವಜರ ಆಸ್ತಿಯೋ?

ಇಸ್ರೋದ ಪಿಎಸ್​ಎಲ್​ವಿ-ಸಿ62 ರಾಕೆಟ್​ನಲ್ಲಿ ತಾಂತ್ರಿಕ ದೋಷ

ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ

ಲಕ್ಕುಂಡಿ: ಈ ಹಿಂದೆ ನಿಧಿಗೆ ಆಸೆ ಪಟ್ಟವರು ರಕ್ತಕಾರಿ ಸತ್ತಿದ್ದಾರೆಂದ ಕಣವಿ!

ಶಕ್ತಿ ಯೋಜನೆ ಎಫೆಕ್ಟ್​​​ಗೆ ಮಹಿಳೆಯರು ಸುಸ್ತೋ ಸುಸ್ತು

ಅಮೆರಿಕದಲ್ಲಿ ಇರಾನ್ ವಿರೋಧಿ ಪ್ರತಿಭಟನಾ ರ‍್ಯಾಲಿ ವೇಳೆ ನುಗ್ಗಿದ ಟ್ರಕ್

ಸೋಲಬಹುದು, ಸತ್ತಿಲ್ಲ; ಎವಿಕ್ಷನ್ ಸ್ಪೀಚ್ ಕೊಟ್ಟ ಗಿಲ್ಲಿ ನಟ 