AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Photo Gallery: ಜಗಳ ಮಾಡದೆ ನಿಮ್ಮವರಿಗೆ ಹೇಳಬೇಕಾಗಿರುವುದನ್ನು ಹೇಳುವುದು ಹೇಗೆ?

ಸಂಬಂಧದಲ್ಲಿ ಪರಸ್ಪರ ಗೌರವ ಹಾಗೂ ಘನತೆಯನ್ನು ಕಾಪಾಡುವುದು ಮುಖ್ಯವಾಗುತ್ತದೆ. ವಾದಗಳು ಮತ್ತು ಘರ್ಷಣೆಗಳು ಆರೋಗ್ಯಕರವಾಗಿದ್ದಾಗ ಯಾವುದೇ ಸಮಸ್ಯೆಯಾಗುವುದಿಲ್ಲ, ಆದರೆ ಗೌರವಕ್ಕೆ ಧಕ್ಕೆಯುಂಟಾದರೆ ಯಾರು ಕೂಡ ಸುಮ್ಮನಿರುವುದಿಲ್ಲ.

TV9 Web
| Updated By: ನಯನಾ ರಾಜೀವ್|

Updated on: Jul 24, 2022 | 3:31 PM

Share
ಸಂಗಾತಿ ಮಾತನಾಡುವಾಗ ಅಡ್ಡಿಪಡಿಸಬೇಡಿ. ತಾಳ್ಮೆಯಿಂದಿರಿ ಮತ್ತು ವ್ಯಕ್ತಿ ಮಾತನಾಡುವುದನ್ನು ಆಲಿಸಿ ಮತ್ತು ಅವರ ಹೇಳಿಕೆಯನ್ನು ಪೂರ್ಣಗೊಳಿಸುವಮೊದಲೇ ಪ್ರತಿಕ್ರಿಯಿಸಬೇಡಿ.

1 / 5
ನಾವು ಅಸಮಾಧಾನಗೊಂಡಾಗ ಒಮ್ಮೆಲೇ ಮನಸ್ಸಿನಲ್ಲಿರುವುದನ್ನು ಕೋಪದ ಮೂಲಕ ಹೊರಹಾಕುತ್ತೇವೆ. ಆದರೆ ಕುಳಿತು ಯೋಚನೆ ಮಾಡಿದಾಗ ಅದು ನಮಗೆ ತಪ್ಪೆಂದು ತಿಳಿಯುತ್ತದೆ. ಹೀಗಾಗಿ ಎಷ್ಟೇ ಕೋಪವಿದ್ದರೂ ಸ್ವಲ್ಪ ಸಮಾಧಾನದಿಂದ ಯೋಚಿಸಿ.

2 / 5
ವಾದ ಮಾಡುವಾಗ ಸಂಗಾತಿಗೆ ನೋವಾಗುವಂತೆ ಪದೇ ಪದೇ ಅವರ ಹೆಸರನ್ನು ಬಳಸಿ ಬೈಯಬೇಡಿ, ನೀವು ಹೇಳುವುದನ್ನು ನಿಧಾನವಾಗಿಯೇ ಹೇಳಬಹುದಲ್ಲವೇ?

3 / 5
ಊಹೆ ಮಾಡಿ, ವಿಷಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳದೇ ಒಮ್ಮೆಗೆ ರಿಯಾಕ್ಟ್​ ಮಾಡಬೇಡಿ, ಗಂಭೀರ ವಿಷಯವನ್ನು ಕೂಡ ಕುಳಿತು ಬಗೆಹರಿಸಿಕೊಳ್ಳಬಹುದು ಎಂಬುದನ್ನು ಅರ್ಥಮಾಡಿಕೊಳ್ಳಿ. ಊಹೆ ಮಾಡುವುದರಿಂದ ಸಾಕಷ್ಟು ಬೇಡದ ಪ್ರಶ್ನೆಗಳು ನಿಮ್ಮ ಮನಸ್ಸನ್ನು ಕಾಡುತ್ತದೆ.

4 / 5
ಏರು ಧ್ವನಿಯಲ್ಲಿ ಮಾತನಾಡುವುದು ನಿಮ್ಮ ಮೇಲೆ ಬೇರೆಯವರು ಇಟ್ಟಿರುವ ವಿಶ್ವಾಸವನ್ನು ದೂರ ಮಾಡಬಹುದು. ಹಾಗೆ ಬೇರೊಬ್ಬರ ಜತೆ ಮಾತನಾಡುವಾಗ ಧ್ವನಿ ತಗ್ಗಿಸಿ ಮಾತನಾಡಿ.

5 / 5
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ

ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?

ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ

ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ

ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ

ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ