Jio Valentine’s Day Offer: ವ್ಯಾಲೆಂಟೈನ್ಸ್​ ಡೇಗೆ ಜಿಯೋದಿಂದ ಧಮಕಾ ಆಫರ್ ಘೋಷಣೆ: ಕೂಡಲೇ ರಿಚಾರ್ಜ್ ಮಾಡಿರಿ

Reliance JIO Offer: ಹೊಸ ವರ್ಷಕ್ಕೆ ನ್ಯೂ ಈಯರ್ ಆಫರ್ ನೀಡಿದ್ದ ಜಿಯೋ ಇದೀಗ ವ್ಯಾಲೆಂಟೈನ್ಸ್​ ಡೇಗೆ ಹೆಚ್ಚುವರಿ ಡೇಟಾ, ಗಿಫ್ಟ್, ಫುಡ್‌ ಆರ್ಡರ್‌ಗಳನ್ನು ಮಾಡಬಹುದಾದ ವಿಶೇಷ ಆಫರ್ ಪರಿಚಯಿಸಿದೆ. ಜಿಯೋ ಬಳಕೆದಾರರು 249 ರೂ., 899 ರೂ., ಮತ್ತು 2,999 ರೂ. ಗಳ ರೀಚಾರ್ಜ್‌ ಯೋಜನೆ ಮೂಲಕ ಇದರ ಪ್ರಯೋಜನ ಪಡೆಯಬಹುದು.

TV9 Web
| Updated By: Vinay Bhat

Updated on:Feb 14, 2023 | 12:37 PM

ಸಾಮಾನ್ಯವಾಗಿ ವ್ಯಾಲೆಂಟೈನ್ಸ್​ ಡೇಗೆ ಇ ಕಾಮರ್ಸ್ ತಾಣಗಳು ಹೊಸ ಮೇಳವನ್ನು ಆಯೋಜಿಸುವುದು ವಾಡಿಕೆ. ಹಾಗಂತ ಟೆಲಿಕಾಂ ಕಂಪಪನಿಗಳು ವಿಶೇಷ ದಿನಕ್ಕೆ ಯಾವುದೇ ಆಫರ್​ಗಳನ್ನು ಬಿಡುಗಡೆ ಮಾಡುವುದಿಲ್ಲ. ಆದರೆ, ರಿಲಯನ್ಸ್ ಒಡೆತನದ ಜಿಯೋ ಇದೇ ಮೊದಲ ಬಾರಿಗೆ ವ್ಯಾಲೆಂಟೈನ್ಸ್​ ಡೇ ದಿನದಂದು ತನ್ನ ಬಳಕೆದಾರರಿಗೆ ಧಮಾಕ ಆಫರ್ ಅನ್ನು ಘೋಷಿಸಿದೆ.

1 / 8
ಹೌದು, ಇತ್ತೀಚೆಗಷ್ಟೆ ಹೊಸ ವರ್ಷಕ್ಕೆ ನ್ಯೂ ಈಯರ್ ಆಫರ್ ನೀಡಿದ್ದ ಜಿಯೋ ಇದೀಗ ವ್ಯಾಲೆಂಟೈನ್ಸ್​ ಡೇಗೆ ಹೆಚ್ಚುವರಿ ಡೇಟಾ, ಗಿಫ್ಟ್, ಫುಡ್‌ ಆರ್ಡರ್‌ಗಳನ್ನು ಮಾಡಬಹುದಾದ ವಿಶೇಷ ಆಫರ್ ಪರಿಚಯಿಸಿದೆ. ಜಿಯೋ ಬಳಕೆದಾರರು 249 ರೂ., 899 ರೂ., ಮತ್ತು 2,999 ರೂ. ಗಳ ರೀಚಾರ್ಜ್‌ ಯೋಜನೆ ಮೂಲಕ ಇದರ ಪ್ರಯೋಜನ ಪಡೆಯಬಹುದು.

2 / 8
ಜಿಯೋ ವ್ಯಾಲೆಂಟೈನ್ಸ್ ಡೇಯ ಈ ಆಫರ್​ಗಳನ್ನು ನೀವು ಮೈ ಜಿಯೋ ಆಪ್​ನ 'ವೋಚರ್' ವಿಭಾಗಕ್ಕೆ ಹೋಗಿ ತಿಳಿಯಬಹುದು. ಜಿಯೋ ಹೇಳಿರುವ ಪ್ರಕಾರ ಬಳಕೆದಾರರು ಹೆಚ್ಚುವರಿಯಾಗಿ 12GB 4G ಡೇಟಾ ಪಡೆಯಬಹುದು.

3 / 8
ಅಂತೆಯೆ 4,500 ಅಥವಾ ಅದಕ್ಕಿಂತ ಹೆಚ್ಚಿನ ದರದ ಫ್ಲೈಟ್ ಬುಕಿಂಗ್‌ನಲ್ಲಿ 750 ರೂ. ವರೆಗೆ ವರೆಗೆ ಡಿಸ್ಕೌಂಟ್, ಫರ್ನ್ಸ್ ಮತ್ತು ಪೆಟಲ್ಸ್‌ನಿಂದ 799 ರೂ. ಗಳ ಕನಿಷ್ಠ ಆರ್ಡರ್‌ನಲ್ಲಿ 150 ರೂ. ಗಳ ರಿಯಾಯಿತಿ ಹಾಗೂ 199 ಅಥವಾ ಅದಕ್ಕೂ ಹೆಚ್ಚಿನ ಮೌಲ್ಯದ ಆಹಾರ ಖರೀದಿ ಮಾಡಿದರೆ ಮೆಕ್‌ಡೊನಾಲ್ಡ್ಸ್‌ನಲ್ಲಿ 105 ರೂ. ಬೆಲೆಯ ಉಚಿತ ಬರ್ಗರ್‌ ಸಿಗುತ್ತದೆ.

4 / 8
ಈ ಎಲ್ಲಾ ಆಫರ್​ಗಳು 249 ರೂ., 899 ರೂ. ಹಾಗೂ 2,999 ರೂ. ಗಳ ರೀಚಾರ್ಜ್‌ ಯೋಜನೆಗಳ ಮೇಲೆ ಮಾತ್ರ ಲಭ್ಯವಿದೆ. ಫೆಬ್ರವರಿ 10 ಅಥವಾ ನಂತರ ರೀಚಾರ್ಜ್ ಮಾಡುವ ಬಳಕೆದಾರರಿಗೆ ಮಾತ್ರ ಈ ಕೊಡುಗೆ ಸಿಗುತ್ತಿದೆ.

5 / 8
249 ರೂ. ಗಳ ರೀಚಾರ್ಜ್‌ ಪ್ಲಾನ್‌ನಲ್ಲಿ ಬಳಕೆದಾರರು ಪ್ರತಿದಿನ 2GB ಡೇಟಾ ಪ್ರಯೋಜನ ಪಡೆಯಬಹುದಾಗಿದ್ದು, ಇದು 23 ದಿನಗಳ ವ್ಯಾಲಿಡಿಯನ್ನು ಹೊಂದಿದೆ. ಈ ಯೋಜನೆಯು ಅನಿಯಮಿತ ಕರೆ ಮತ್ತು ಉಚಿತ ಎಸ್‌ಎಮ್‌ಎಸ್‌ ಪ್ರಯೋಜನವನ್ನು ಹೊಂದಿದೆ.

6 / 8
ಇನ್ನು 899 ರೂ. ಗಳ ರೀಚಾರ್ಜ್‌ ಪ್ಲಾನ್​ನಲ್ಲಿ ಬಳಕೆದಾರರು ಒಟ್ಟು 225GB ಡೇಟಾವನ್ನು ಪಡೆಯಬಹುದಾಗಿದೆ. ಇದರೊಂದಿಗೆ ಅನಿಯಮಿತ ಕರೆ ಸೌಲಭ್ಯ ಮತ್ತು ದಿನಕ್ಕೆ 100 ಎಸ್‌ಎಮ್‌ಎಸ್‌ ಉಚಿತವಾಗಿ ಅನ್ನು ಕಳುಹಿಸಬಹುದಾಗಿದೆ. ಈ ಯೋಜನೆಯು 90 ದಿನಗಳ ವ್ಯಾಲಿಡಿಯನ್ನು ಹೊಂದಿದೆ.

7 / 8
ಕೊನೆಯದಾಗಿ 2,999 ರೂ. ಗಳ ಯೋಜನೆ ಮೂಲಕ ಗ್ರಾಹಕರು ದಿನಕ್ಕೆ 2.5GB ಡೇಟಾವನ್ನು ಪಡೆಯಬಹುದಾಗಿದ್ದು, ಇದರೊಂದಿಗೆ ಅನಿಯಮಿತ ಕರೆ ಹಾಗೂ ಎಸ್‌ಎಮ್‌ಎಸ್‌ ಸೇವೆ ಲಭ್ಯವಿರಲಿದೆ. ಇದರ ಹೊರತಾಗಿ ಓಟಿಟಿ ಆಯ್ಕೆ ನೀಡಲಾಗಿದ್ದು, ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆ ಪಡೆಯಬಹುದು. ಈ ಯೋಜನೆ ಒಂದು ವರ್ಷದ ಅಂದರೆ 365 ದಿನಗಳ ವ್ಯಾಲಿಡಿಯನ್ನು ಪಡೆದಿದೆ.

8 / 8

Published On - 12:37 pm, Tue, 14 February 23

Follow us
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್

ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ