ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಭಾರತದ ರೋಮ್ಯಾಂಟಿಕ್ ಸ್ಥಳಗಳು
ನಮ್ಮ ಜೀವನದಲ್ಲಿ ನಾವು ಪ್ರೀತಿ ಮಾಡುವ ಮುನ್ನ ಆ ಪ್ರೀತಿಯನ್ನು ವ್ಯಕ್ತಪಡಿಸುವ ಸ್ಥಳ ಅಷ್ಟೇ ಅದ್ಭುತವಾಗಿರಬೇಕು ಮತ್ತು ಪವಿತ್ರವಾಗಿರಬೇಕು, ಜೀವನದಲ್ಲಿ ಪ್ರೀತಿಯನ್ನು ಪಡೆದುಕೊಳ್ಳವ ಹಂತವನ್ನು ಅದ್ಭುತವಾಗಿ ಪಡೆಯಬೇಕು ಏಕೆಂದರೆ ನಮ್ಮ ಆ ಪ್ರೀತಿಯನ್ನು ವ್ಯಕ್ತಪಡಿಸುವ ಸ್ಥಳವೇ ನಮ್ಮನ್ನು ಇನ್ನಷ್ಟು ಅದ್ಭುತಗೊಳಿಸುತ್ತದೆ.
ಜೈಸಲ್ಮೇರ್‌ನಲ್ಲಿ ಕ್ಯಾಂಪಿಂಗ್ ನಲ್ಲಿ ನಕ್ಷತ್ರಗಳ ಅಡಿಯಲ್ಲಿ ರಾತ್ರಿ ಕಳೆಯುವುದು ವಿಶೇಷವಾದ ಪ್ರಣಯ ಮಾಡುವುದು ಆಕರ್ಷಣೆಯುತವಾಗಿರುತ್ತದೆ. ಅಲ್ಲಿ ಇನ್ನಷ್ಟು ನಿಮ್ಮ ದಿನಗಳನ್ನು ಸುಂದರವಾಗಿಸಬಹುದು. ನಿಮ್ಮ ಪ್ರೇಮಕ್ಕೆ ಒಂದು ಅದ್ಭುತ ಸಾಕ್ಷಿಯಾಗಬಹುದ.
3 / 7
ಊಟಿಯಲ್ಲಿ ಮಳೆಯಲ್ಲಿ ಇದು ಇನ್ನೂ ಸುಂದರವಾಗಿರುತ್ತದೆ. ಈಗ ಮಳೆ ಕಾಲ ಪ್ರಾರಂಭವಾಗುತ್ತಿದೆ. ಈ ಸಮಯದಲ್ಲಿ ಊಟಿಯ ಸುತ್ತು ಮುತ್ತಲಿನ ಪ್ರದೇಶಕ್ಕೆ ಭೇಟಿ ಮತ್ತು ಅಲ್ಲಿ ನಿಮ್ಮ ಪ್ರೇಮ ನಿಂದನೆಯನ್ನು ಹೇಳಿಕೊಳ್ಳಿ.
4 / 7
ಉದಯಪುರದ ಪಿಚೋಲಾ ಸರೋವರದ ಮೇಲೆ ಸನ್ಸೆಟ್ ಬೋಟ್ ಕ್ರೂಸ್ನಲ್ ನಲ್ಲಿ ಕುಳಿತುಕೊಂಡು ನಿಮ್ಮ ಪ್ರೇಮವನ್ನು ಹೇಳಿಕೊಳ್ಳಬಹುದು. ಇದು ನಿಮ್ಮ ಪ್ರವೈಸಿಗೆ ಯಾವುದೇ ತೊಂದರೆ ಆಗುವುದಿಲ್ಲ. ನಿಮ್ಮ ಪ್ರೀತಿಯನ್ನು ಇನ್ನೂ ಅದ್ಭುತಗೊಳಿಸಲು ಈ ಸ್ಥಳ ಉತ್ತಮ.
5 / 7
ಜೈಪುರದ ಹಾಟ್ ಏರ್ ಬಲೂನ್‌ನಲ್ಲಿ ಆಕಾಶದೆತ್ತರಕ್ಕೆ ಹಾರುವಾಗ, ನಿಮ್ಮ ಪ್ರೇಮ ನಿಂದನೆ ಮಾಡುವುದು ಇನ್ನೂ ವಿಶೇಷವಾಗಿರುತ್ತದೆ ಹಾಗೂ ನಿಮ್ಮ ಈ ಪ್ರಯತ್ನಕ್ಕೆ ನಿಮ್ಮ ಸಂಗತಿ ನಿಮ್ಮ ಪ್ರೇಮವನ್ನು ಒಪ್ಪಿಕೊಳ್ಳತಾರೆ.
6 / 7
ಹೂಗಳ ಕಣಿವೆಯ ರೋಮಾಂಚಕ ಬಣ್ಣಗಳ ನಡುವೆ ನಿಮ್ಮ ಪ್ರೀತಿಯನ್ನು ಹೇಳಿಕೊಳ್ಳಬಹುದು. ನಮ್ಮ ದೇಶದ ಅನೇಕ ಕಡೆ ಇಂತಹ ಪ್ರದೇಶಗಳು ಇವೆ. ಹೂಗಳ ಮಧ್ಯೆ ನಿಮ್ಮ ಪ್ರೀತಿಯನ್ನು ಹೇಳಿಕೊಂಡರೆ ಇನ್ನೂ ಅದ್ಭತವಾಗಿರುತ್ತದೆ.