ಅನಾಥ ಮಕ್ಕಳೊಡನೆ ದೀಪಾವಳಿ ಆಚರಿಸಿದ ನಟಿ ಸಮಂತಾ: ಚಿತ್ರಗಳ ನೋಡಿ
Samantha Ruth Prabhu: ದಕ್ಷಿಣ ಭಾರತದ ಸ್ಟಾರ್ ನಟಿಯರಲ್ಲಿ ಒಬ್ಬರಾಗಿರುವ ಸಮಂತಾ ಸಿನಿಮಾಗಳ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲಿಯೂ ಸಹ ತಮ್ಮನ್ನು ತಾವು ತೊಡಿಗಿಸಿಕೊಂಡಿದ್ದಾರೆ. ಸಮಂತಾ ಮಹಿಳಾ ಸ್ವಾವಲಂಬನೆ, ಆರೋಗ್ಯ ಇನ್ನೂ ಕೆಲವು ಸಾಮಾಜಿಕ ವಿಷಯಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಕೆಲವು ಎನ್ಜಿಯೋಗಳ ಜೊತೆಗೂ ಸಹ ಕೈ ಜೋಡಿಸಿದ್ದಾರೆ. ಇಲ್ಲಿವೆ ನೋಡಿ ನಟಿಯ ಚಿತ್ರಗಳು.

1 / 6

2 / 6

3 / 6

4 / 6

5 / 6

6 / 6
Follow Us




