AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಣ್ಣನ ಮದುವೆಯಲ್ಲಿ ಮಿರಿ-ಮಿರಿ ಮಿಂಚಿದ ನಟಿ ಸಮಂತಾ, ಇಲ್ಲಿವೆ ಚಿತ್ರಗಳು

ನಟಿ ಸಮಂತಾ ಋತ್ ಪ್ರಭು ತನ್ನ ಸಹೋದರನ ಮದುವೆಯಲ್ಲಿ ಪಾಲ್ಗೊಂಡಿದ್ದಾರೆ. ಸಹೋದರನ ಮದುವೆಯ ಚಿತ್ರಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇಲ್ಲಿವೆ ನೋಡಿ ಸುಂದರ ಚಿತ್ರಗಳು.

ಮಂಜುನಾಥ ಸಿ.
|

Updated on: Sep 22, 2024 | 9:40 AM

Share
ವರ್ಷಗಳು ಕಳೆದರೂ ನಟಿ ಸಮಂತಾ ವಿಚ್ಛೇದನದ ಸುದ್ದಿ ಇನ್ನೂ ತಣ್ಣಗಾಗಿಲ್ಲ. ಹೀಗಿರುವಾಗ ಇತ್ತೀಚೆಗೆ ಸಮಂತಾ ಮದುವೆ ಸಮಾರಾಂಭವೊಂದರಲ್ಲಿ ಪಾಲ್ಗೊಂಡಿದ್ದಾರೆ.

1 / 7
ಸಮಂತಾರ ಅಣ್ಣ ಡೇವಿಡ್ ವಿದೇಶದಲ್ಲಿ ವಿದೇಶಿ ಮಹಿಳೆಯೊಟ್ಟಿಗೆ ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹವಾಗಿದ್ದು, ವಿವಾಹ ಕಾರ್ಯಕ್ರಮದಲ್ಲಿ ನಟಿ ಸಮಂತಾ ಭಾಗಿಯಾಗಿದ್ದರು.

2 / 7
ಮದುವೆ ಸಮಾರಂಭದಲ್ಲಿ ತಮ್ಮ ಕುಟುಂಬದ ಜೊತೆಗೆ ಸಮಯ ಕಳೆದು ಎಂಜಾಯ್ ಮಾಡಿದ್ದಾರೆ ಸಮಂತಾ. ತಾಯಿ, ತಂದೆ, ಸಹೋದರರು ಇನ್ನೂ ಕೆಲವು ಹತ್ತಿರದ ಬಂಧುಗಳು, ಗೆಳೆಯರೊಟ್ಟಿಗೆ ಸಮಂತಾ ಸಮಯ ಕಳೆದಿದ್ದಾರೆ.

3 / 7
ಸಮಂತಾರ ಸಹೋದರ ಡೇವಿಡ್ ಅಮೆರಿಕದಲ್ಲಿ ನೆಲೆಸಿದ್ದು, ಅಮೆರಿಕದ ವಿಸ್ಕಾನ್ಸಿನ್ ನಗರದ ಗ್ರೇಟ್ ಲೇಕ್ ಬಳಿ ಅಮೆರಿಕ ನಿವಾಸಿ ನಿಖೊಲೆ ಎಂಬುವರನ್ನು ವಿವಾಹವಾಗಿದ್ದಾರೆ.

4 / 7
ಸಮಂತಾಗೆ ಇಬ್ಬರು ಸಹೋದರರು ಡೇವಿಡ್ ಪ್ರಭು ಹಾಗೂ ಜಾನಥನ್ ಪ್ರಭು. ಇದೀಗ ಡೇವಿಡ್ ಪ್ರಭು ನಿಖೋಲೆ ಜೊತೆಗೆ ಯುಎಸ್​ನಲ್ಲಿ ವಿವಾಹವಾಗಿದ್ದಾರೆ.

5 / 7
ಸಮಂತಾ, ಸಹೋದರನ ಮದುವೆಯ ಹಲವು ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮದುವಣಗಿತ್ತಿ ಜೊತೆಗೆ ಫ್ಲವರ್ ಗರ್ಲ್​ ಆಗಿರುವ ತಮ್ಮ ಚಿತ್ರಗಳನ್ನೂ ಹಂಚಿಕೊಂಡಿದ್ದಾರೆ.

6 / 7
ಸಮಂತಾ ತಮ್ಮ ತಾಯಿ, ತಂದೆ, ಸಹೋದರರು, ಅತ್ತಿಗೆ ಅವರ ಮಕ್ಕಳು ಗೆಳೆಯರು ಇನ್ನೂ ಹಲವು ಬಂಧುಗಳೊಟ್ಟಗೆ ಮದುವೆ ಸಮಾರಂಭವನ್ನು ಎಂಜಾಯ್ ಮಾಡಿದ್ದಾರೆ. ಚಿತ್ರಗಳು ಇಲ್ಲಿವೆ.

7 / 7