Sara Ali Khan: ಬಿಳಿ ನವಿಲಂತಾದ ಸಾರಾ ಅಲಿ ಖಾನ್, ಇದು ಕಾನ್ ಲುಕ್
Updated on:May 17, 2023 | 11:05 PM
Share

ನಟಿ ಸಾರಾ ಅಲಿ ಖಾನ್ ಭಿನ್ನವಾದ ಉಡುಪು ತೊಟ್ಟು ಫೋಟೊಶೂಟ್ ಮಾಡಿಸಿಕೊಂಡಿದ್ದಾರೆ.

ನಟಿಯ ಉಡುಗೆ ನೋಡಿ ಬಿಳಿ ನವಿಲಂತಾದರಲ್ಲ ಸಾರಾ ಅಲಿ ಖಾನ್ ಎಂದು ಅಭಿಮಾನಿಗಳು ಕಮೆಂಟಿಸಿದ್ದಾರೆ.

ಅಂದಹಾಗೆ ಇದು ಸಾರಾ ಅಲಿ ಖಾನ್ರ ಕಾನ್ಸ್ ಲುಕ್, ರೆಡ್ ಕಾರ್ಪೆಟ್ ವಾಕ್ ಬಳಿಕ ಉಡುಗೆ ಬದಲಾಯಿಸಿದ್ದಾರೆ ಸಾರಾ

ಕೆಲವು ದಿನಗಳ ಹಿಂದಷ್ಟೆ ಕೇದಾರ್ನಾಥ್ಗೆ ಭೇಟಿ ನೀಡಿದ್ದ ಸಾರಾ ಅಲಿ ಖಾನ್ ಹಲವು ಚಿತ್ರಗಳನ್ನು ಹಂಚಿಕೊಂಡಿದ್ದರು.

ವಿಕ್ಕಿ ಕೌಶಲ್ ಜೊತೆಗೆ ಝರಾ ಹಟ್ಕೆ ಝರಾ ಬಚ್ಕೆ ಸಿನಿಮಾದಲ್ಲಿ ಸಾರಾ ನಟಿಸಿದ್ದು ಕೆಲವೇ ದಿನಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.
Published On - 10:58 pm, Wed, 17 May 23
Related Photo Gallery
ನಿಧಿ ಸಿಕ್ಕ ಜಾಗದಲ್ಲಿ ಮತ್ತೆ ಉತ್ಖನನ? ಅಧಿಕಾರಿಗಳು ಏನಂದ್ರು?
ಚಿನ್ನದ ನಿಧಿಯನ್ನು ಸರ್ಕಾರಕ್ಕೆ ನೀಡಿದ್ದೇ ತಪ್ಪಾಯ್ತಾ?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿ ಯಾವ ಕಾಲದ್ದು ಗೊತ್ತಾ?
2 ಮದುವೆ ವಿಚಾರ ಗೊದ್ದಿದ್ದೇ ವಿವಾಹ: ಪತಿ ಆರೋಪಕ್ಕೆ ಮೇಘಶ್ರೀ ಕೌಂಟರ್
ನಿವೃತ್ತಿ ಬೆನ್ನಲ್ಲೇ ಅಬ್ಬರಿಸಿದ ಉಸ್ಮಾನ್ ಖ್ವಾಜಾ
ಸ್ಯಾಂಡಲ್ವುಡ್ ನಟಿ, ಉದ್ಯಮಿ ನಂಟಿನ ಕೇಸ್ಗೆ ಬಿಗ್ ಟ್ವಿಸ್ಟ್
ಆಭರಣದಂಗಡಿ ಮಾಲೀಕನಿಂದ 425 ಗ್ರಾಂ ಚಿನ್ನ ದೋಚಿದ ಕಳ್ಳರು
ಊರಿನ ನೇಮೋತ್ಸವದಲ್ಲಿ ಭಾಗಿಯಾದ ನಟ ರಕ್ಷಿತ್ ಶೆಟ್ಟಿ; ವಿಡಿಯೋ ನೋಡಿ
ಮರಕ್ಕೆ ಗುದ್ದಿ ರಸ್ತೆ ಬದಿ ಆಟೋ ಪಲ್ಟಿ: ಪ್ರಯಾಣಿಕರು ಬದುಕಿದ್ದೇ ಪವಾಡ!
ಸೋಮನಾಥದಲ್ಲಿ ಪ್ರಧಾನಿ ನರೇಂದ್ರ ಮೋದಿ ಶೌರ್ಯ ಯಾತ್ರೆ




