20ನೇ ವಯಸ್ಸಿಗೆ ಕೋಟಿ ಬೆಲೆಯ ಐಷಾರಾಮಿ ಕಾರು ಖರೀದಿಸಿದ ಕಿರುತೆರೆ ನಟಿ

ಅವನೀತ್​ ಜನಿಸಿದ್ದು 2001ರಲ್ಲಿ. ಕೇವಲ 9ನೇ ವಯಸ್ಸಿಗೆ ಅವರು ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಕಾಲಿಟ್ಟರು. ‘ಡ್ಯಾನ್ಸ್​ ಇಂಡಿಯಾ ಲಿಟ್ಲ್​ ಮಾಸ್ಟರ್​’ ರಿಯಾಲಿಟಿ ಶೋನಲ್ಲಿ ಭಾಗವಹಿಸಿದರು.

TV9 Web
| Updated By: ರಾಜೇಶ್ ದುಗ್ಗುಮನೆ

Updated on: Feb 03, 2022 | 8:39 PM

ಬಣ್ಣದ ಲೋಕ ಸರಿಯಾದ ರೀತಿಯಲ್ಲಿ ಕೈ ಹಿಡಿದರೆ ಸಾಕು, ಹಣದ ಹೊಳೆಯೇ ಹರಿಯುತ್ತದೆ. ಸಾಕಷ್ಟು ಬ್ರ್ಯಾಂಡ್​ಗಳು ಸ್ಟಾರ್​ಗಳನ್ನು ಹುಡುಕಿಕೊಂಡು ಬರುತ್ತವೆ. ಒಂದು ಚಿತ್ರದ ಮೂಲಕ ವೃತ್ತಿ ಬದುಕೇ ಬದಲಾಯಿಸಿಕೊಂಡವರು ಅನೇಕರಿದ್ದಾರೆ.

1 / 6
ಹಿಂದಿ ಕಿರುತೆರೆ ನಟಿ ಅವನೀತ್​ ಕೌರ್​ ಕೂಡ ಚಿಕ್ಕ ವಯಸ್ಸಿನಲ್ಲೇ ಸಾಕಷ್ಟು ಖ್ಯಾತಿ ಗಳಿಸಿಕೊಂಡಿದ್ದಾರೆ. ಅವರು ಈಗ ಕೋಟಿ ಬೆಲೆಯ ಕಾರನ್ನು ಖರೀದಿ ಮಾಡಿದ್ದಾರೆ. ಅವರಿಗೆ ಈಗಿನ್ನೂ 20 ವರ್ಷ ವಯಸ್ಸು! ಅವನೀತ್​ಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ.

2 / 6
ಅವನೀತ್​ ಜನಿಸಿದ್ದು 2001ರಲ್ಲಿ. ಕೇವಲ 9ನೇ ವಯಸ್ಸಿಗೆ ಅವರು ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಕಾಲಿಟ್ಟರು. ‘ಡ್ಯಾನ್ಸ್​ ಇಂಡಿಯಾ ಲಿಟ್ಲ್​ ಮಾಸ್ಟರ್​’ ರಿಯಾಲಿಟಿ ಶೋನಲ್ಲಿ ಭಾಗವಹಿಸಿದರು. ಇದರಲ್ಲಿ ಏಳನೇ ಸ್ಥಾನಕ್ಕೆ ತೃಪ್ತಿ ಪಟ್ಟರು.

3 / 6
ಅವನೀತ್ ನಂತರ ಕೆಲವು ರಿಯಾಲಿಟಿ ಶೋಗಳಲ್ಲಿ ಪಾಲ್ಗೊಂಡರು. ಆ ಬಳಿಕ ಅವರು ಹಲವು ಧಾರಾವಾಹಿಗಳಲ್ಲಿ ನಟಿಸಿದರು. ಸಣ್ಣ ವಯಸ್ಸಿಗೆ ಸಾಕಷ್ಟು ಖ್ಯಾತಿ ಹಾಗೂ ಹಣ ಗಳಿಕೆ ಮಾಡಿದರು. ಹಲವು ಸಿನಿಮಾಗಳಲ್ಲೂ ನಟಿಸೋಕೆ ಅವರಿಗೆ ಅವಕಾಶ ದೊರೆತಿತ್ತು.

4 / 6
ಅವನೀತ್ 2014ರಲ್ಲಿ ಚಿತ್ರರಂಗಕ್ಕೂ ಕಾಲಿಟ್ಟರು. ಐದಾರು ಸಿನಿಮಾಗಳಲ್ಲೂ ಅವರು ನಟಿಸಿದ್ದಾರೆ. ವೆಬ್ ಸೀರಿಸ್​ ಹಾಗೂ ಮ್ಯೂಸಿಕ್​ ವಿಡಿಯೋಗಳ ಮೂಲಕವೂ ಅವರು ಛಾಪು ಮೂಡಿಸಿದ್ದಾರೆ. ಈಗ ಅವರು ರೇಂಜ್​ ರೋವರ್​ ಕಾರು ಖರೀದಿಸಿದ್ದಾರೆ.

5 / 6
ರೇಂಜ್ ರೋವರ್ ವೆಲಾರ್ ಕಾರನ್ನು ಅವನೀತ್ ಖರೀದಿ ಮಾಡಿದ್ದಾರೆ. ಇದರ ಬೆಲೆ 83 ಲಕ್ಷ (ಎಕ್ಸ್​ ಶೋರೂಂ) ಇದೆ. ಈ ಕಾರಿನ ಆನ್​ರೋಡ ಬೆಲೆ ಕೋಟಿ ರೂಪಾಯಿ ದಾಟಲಿದೆ.

6 / 6
Follow us
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್

ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ