AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shah Rukh Khan: ಬೈಕಾಟ್ ಟ್ರೆಂಡ್​ನಿಂದ ಬಚಾವ್ ಆಗಲಿದೆ ‘ಪಠಾಣ್​’ ಸಿನಿಮಾ?

‘ಪಠಾಣ್​’ ಸಿನಿಮಾದಲ್ಲಿ ಜಾನ್ ಅಬ್ರಹಾಂ ಅವರು ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಟ್ರೇಲರ್​​ನಲ್ಲಿ ಅವರು ಟೆರರಿಸ್ಟ್​ ಗ್ಯಾಂಗ್​ನ ರುವಾರಿ ಆಗಿ ಗಮನ ಸೆಳೆದಿದ್ದಾರೆ.

TV9 Web
| Edited By: |

Updated on: Jan 11, 2023 | 6:30 AM

Share
‘ಪಠಾಣ್​’ ಸಿನಿಮಾ ಜನವರಿ 25ರಂದು ರಿಲೀಸ್ ಆಗುತ್ತಿದೆ. ಈ ಚಿತ್ರದ ಬಗ್ಗೆ ಶಾರುಖ್ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು ಮೆಚ್ಚುಗೆ ಪಡೆದುಕೊಳ್ಳುತ್ತಿದೆ.

1 / 5
‘ಪಠಾಣ್​’ ಸಿನಿಮಾದಲ್ಲಿ ಜಾನ್ ಅಬ್ರಹಾಂ ಅವರು ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಟ್ರೇಲರ್​​ನಲ್ಲಿ ಅವರು ಟೆರರಿಸ್ಟ್​ ಗ್ಯಾಂಗ್​ನ ರುವಾರಿ ಆಗಿ ಗಮನ ಸೆಳೆದಿದ್ದಾರೆ.

‘ಪಠಾಣ್​’ ಸಿನಿಮಾದಲ್ಲಿ ಜಾನ್ ಅಬ್ರಹಾಂ ಅವರು ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಟ್ರೇಲರ್​​ನಲ್ಲಿ ಅವರು ಟೆರರಿಸ್ಟ್​ ಗ್ಯಾಂಗ್​ನ ರುವಾರಿ ಆಗಿ ಗಮನ ಸೆಳೆದಿದ್ದಾರೆ.

2 / 5
ಚಿತ್ರದಲ್ಲಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ. ಅವರದ್ದು ರಾ ಏಜೆಂಟ್ ಪಾತ್ರ ಎನ್ನಲಾಗಿದೆ. ಟ್ರೇಲರ್​ನಲ್ಲಿ ಅವರ ಪಾತ್ರ ಹೈಲೈಟ್ ಆಗಿದೆ.

3 / 5
‘ಪಠಾಣ್​’ ಚಿತ್ರದ ಟ್ರೇಲರ್ ನೋಡಿದ ಅನೇಕರು ಮೆಚ್ಚಿಕೊಂಡಿದ್ದಾರೆ. ಸಿನಿಮಾದಲ್ಲಿ ಸಾಕಷ್ಟು ಆ್ಯಕ್ಷನ್ ಇರುವ ಸೂಚನೆ ಸಿಕ್ಕಿದೆ. ಸಿನಿಮಾ ಉತ್ತಮವಾಗಿದ್ದರೆ ಬೈಕಾಟ್ ಟ್ರೆಂಡ್ ತಣ್ಣಗಾಗಬಹುದು.

4 / 5
ಈ ಮೊದಲು ಕೂಡ ಹಲವು ಸಿನಿಮಾಗಳಿಗೆ ಇದೇ ರೀತಿ ಆದ ಉದಾಹರಣೆ ಇದೆ. ‘ಪಠಾಣ್​’ ಚಿತ್ರಕ್ಕೂ ಹಾಗೆಯೇ ಆಗಲಿ ಎಂದು ಫ್ಯಾನ್ಸ್ ಕೋರುತ್ತಿದ್ದಾರೆ.

5 / 5