‘ಅರ್ಜುನ್ ರೆಡ್ಡಿ’ ಸುಂದರಿಗಿಲ್ಲ ಆಫರ್​; ಈಗ ಉಳಿದಿದ್ದು ಫೋಟೋಶೂಟ್ ಮಾತ್ರ?

Shalini Panday: 2017ರಲ್ಲಿ ‘ಅರ್ಜುನ್ ರೆಡ್ಡಿ’ ಸಿನಿಮಾ ತೆರೆಕಂಡಿತು. ಈ ಚಿತ್ರದಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು ಅವರು. ಈ ಸಿನಿಮಾದಿಂದ ಅವರಿಗೆ ಸಖತ್ ಜನಪ್ರಿಯತೆ ಬಂತು.

ರಾಜೇಶ್ ದುಗ್ಗುಮನೆ
|

Updated on: May 17, 2023 | 6:30 AM

ನಟಿ ಶಾಲಿನಿ ಪಾಂಡೆ ‘ಅರ್ಜುನ್ ರೆಡ್ಡಿ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಅವರಿಗೆ ಸಖತ್ ಬೇಡಿಕೆ ಸೃಷ್ಟಿ ಆಗಿತ್ತು. ಆದರೆ, ದೊಡ್ಡ ಯಶಸ್ಸು ಮಾತ್ರ ಅವರಿಗೆ ಸಿಗುತ್ತಿಲ್ಲ.

1 / 5
2017ರಲ್ಲಿ ‘ಅರ್ಜುನ್ ರೆಡ್ಡಿ’ ಸಿನಿಮಾ ತೆರೆಕಂಡಿತು. ಈ ಚಿತ್ರದಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು ಅವರು. ಈ ಸಿನಿಮಾದಿಂದ ಅವರಿಗೆ ಸಖತ್ ಜನಪ್ರಿಯತೆ ಬಂತು.

2 / 5
ಈ ಚಿತ್ರ ತೆರೆಗೆ ಬಂದ ನಂತರ ಶಾಲಿನಿ ಪಾಂಡೆಗೆ ಹಲವು ಆಫರ್ ಬಂತು. ಎಲ್ಲಾ ಚಿತ್ರಗಳನ್ನು ಒಪ್ಪಿ ನಟಿಸಿದರು. ಆದರೂ ಅವರಿಗೆ ಯಶಸ್ಸು ಸಿಕ್ಕಿಲ್ಲ.

3 / 5
2022ರಲ್ಲಿ ತೆರೆಗೆ ಬಂದ ‘ಜಯೇಶ್​ಭಾಯ್ ಜೋರ್ದಾರ್​’ ಸಿನಿಮಾ ರಿಲೀಸ್ ಆಗಿ ಫ್ಲಾಪ್ ಆಯಿತು. ಈ ಸಿನಿಮಾ ರಿಲೀಸ್ ಆದ ಬಳಿಕ ಅವರು ಮುಂಬೈನಲ್ಲಿ ಸೆಟಲ್ ಆಗಿದ್ದಾರೆ.

4 / 5
‘ಮಹರಾಜ’ ಹೆಸರಿನ ಸಿನಿಮಾದಲ್ಲಿ ಶಾಲಿನಿ ಪಾಂಡೆ ನಟಿಸುತ್ತಿದ್ದಾರೆ. ಈ ಸಿನಿಮಾ ರಿಲೀಸ್​​ಗಾಗಿ ಅವರು ಕಾಯುತ್ತಿದ್ದಾರೆ. ಈಗ ಅವರು ವಿವಿಧ ರೀತಿಯ ಫೋಟೋಶೂಟ್ ಮಾಡಿಸಿದ್ದಾರೆ. ಅವರ ಬಳಿ ಉಳಿದಿದ್ದು ಇದೊಂದೇ ಆಯ್ಕೆ ಎಂದು ಅನೇಕರು ಮಾತನಾಡಿಕೊಳ್ಳುತ್ತಿದ್ದಾರೆ.

5 / 5
Follow us