ಏನ್ ಮಾಡ್ತಿದಾರೆ ಕನ್ನಡತಿ ಶ್ರದ್ಧಾ ಶ್ರೀನಾಥ್?; ಇಲ್ಲಿದೆ ಉತ್ತರ

2015ರಲ್ಲಿ ತೆರೆಗೆ ಬಂದ ಮಲಯಾಳಂನ ‘ಕೊಹಿನೂರ್​’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು ಶ್ರದ್ಧಾ. 2016ರಲ್ಲಿ ರಿಲೀಸ್​ ಆದ, ‘ಯು ಟರ್ನ್​’ ಚಿತ್ರದಿಂದ ಅವರ ವೃತ್ತಿ ಜೀವನದ ಗತಿಯೇ ಬದಲಾಯಿತು.

Apr 02, 2022 | 7:30 AM
TV9kannada Web Team

| Edited By: shivaprasad.hs

Apr 02, 2022 | 7:30 AM

ನಟಿ ಶ್ರದ್ಧಾ ಶ್ರೀನಾಥ್​ ಬೆಂಗಳೂರಿನವರು. ಪರಭಾಷೆಯಲ್ಲಿ ನಟಿಸಿದ ಹೊರತಾಗಿಯೂ ಅವರಿಗೆ ಕರ್ನಾಟಕ ಹಾಗೂ ಇಲ್ಲಿಯ ಭಾಷೆಯ ಮೇಲೆ ವಿಶೇಷ ಗೌರವ ಇದೆ. ಇದನ್ನು ಅವರು ಅನೇಕ ಕಡೆಗಳಲ್ಲಿ ವ್ಯಕ್ತಪಡಿಸಿದ್ದಿದೆ.

1 / 5
2015ರಲ್ಲಿ ತೆರೆಗೆ ಬಂದ ಮಲಯಾಳಂನ ‘ಕೊಹಿನೂರ್​’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು ಶ್ರದ್ಧಾ. 2016ರಲ್ಲಿ ರಿಲೀಸ್​ ಆದ, ‘ಯು ಟರ್ನ್​’ ಚಿತ್ರದಿಂದ ಅವರ ವೃತ್ತಿ ಜೀವನದ ಗತಿಯೇ ಬದಲಾಯಿತು.

2015ರಲ್ಲಿ ತೆರೆಗೆ ಬಂದ ಮಲಯಾಳಂನ ‘ಕೊಹಿನೂರ್​’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು ಶ್ರದ್ಧಾ. 2016ರಲ್ಲಿ ರಿಲೀಸ್​ ಆದ, ‘ಯು ಟರ್ನ್​’ ಚಿತ್ರದಿಂದ ಅವರ ವೃತ್ತಿ ಜೀವನದ ಗತಿಯೇ ಬದಲಾಯಿತು.

2 / 5
ಈ ಚಿತ್ರ ತೆರೆಕಂಡ ಬಳಿಕ ಪರಭಾಷೆಯಿಂದ ಸಾಕಷ್ಟು ಆಫರ್​ಗಳು ಶ್ರದ್ಧಾ ಅವರನ್ನು ಅರಸಿ ಬಂದಿವೆ. ಸದ್ಯ, ಹಲವು ಸಿನಿಮಾಗಳು ಅವರ ಕೈಯಲ್ಲಿ ಇವೆ.

3 / 5
ಕನ್ನಡದ ‘ರುದ್ರಪ್ರಯಾಗ’ ಸಿನಿಮಾದಲ್ಲಿ ಶ್ರದ್ಧಾ ನಟಿಸುತ್ತಿದ್ದಾರೆ. ಇದಲ್ಲದೆ, ಇನ್ನೂ ಕೆಲವು ಪ್ರಾಜೆಕ್ಟ್​ಗಳು ಅವರ ಕೈಯಲ್ಲಿವೆ. ಸಾಕಷ್ಟು ಹೊಸಹೊಸ ಆಫರ್​ಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ.

4 / 5
ಶ್ರದ್ಧಾಗೆ ಬೆಂಗಳೂರ ಮೇಲೆ ಎಲ್ಲಿಲ್ಲದ ಪ್ರೀತಿ. ಈ ಕಾರಣಕ್ಕೆ ಹಲವು ಬಾರಿ ಈ ಬಗ್ಗೆ ಅವರು ಹೇಳಿಕೊಂಡಿದ್ದಿದೆ. ಇನ್ನು, ಅನೇಕ ಕಡೆಗಳಲ್ಲಿ ಶ್ರದ್ಧಾ ಪ್ರವಾಸಕ್ಕೆ ತೆರಳುತ್ತಾರೆ. ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ.

5 / 5

Follow us on

Most Read Stories

Click on your DTH Provider to Add TV9 Kannada