ಸೀತಾರಾಮರ ಕಲ್ಯಾಣೋತ್ಸವದ ಅಂಗವಾಗಿ ತೆಪ್ಪೋತ್ಸವ ಸಂಬಂಧ ಸೀತೆ, ರಾಮ, ಲಕ್ಷ್ಮಣ ಮತ್ತು ಆಂಜನೇಯನಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ರಾಮ, ಲಕ್ಷ್ಮಣ, ಸೀತೆ ಮತ್ತು ಆಂಜನೆಯನ್ನು ವಿಶೇಷ ಅಲಂಕಾರವನ್ನು ಕಣ್ತುಂಬಿಕೊಳ್ಳಲು ದೇಗುಲದ ಬಳಿ ಭಕ್ತ ಸಾಗರವೇ ಸೇರಿತ್ತು. ತೆಪ್ಪೋತ್ಸವ ಸಂಬಂಧ ವಿದ್ಯುತ್ ಅಲಂಕಾರ ಮಾಡಲಾಗಿತ್ತು.