AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Photo: ಮತ್ಸ್ಯಕನ್ಯೆಯಂತೆ ಕಂಗೊಳಿಸುತ್ತಿರುವ ನಟಿ ಸೋನಾಕ್ಷಿ ಸಿನ್ಹಾ ಅವರ ಮಾಲ್ಡಿವ್ಸ್ ಫೋಟೋಗಳು ವೈರಲ್

ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಅವರ ಮಾಲ್ಡಿವ್ಸ್​ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳನ್ನು ಆಕರ್ಷಿಸುತ್ತಿದೆ.

TV9 Web
| Updated By: Rakesh Nayak Manchi

Updated on:May 28, 2022 | 12:45 PM

ಸೋನಾಕ್ಷಿ ಸಿನ್ಹಾ ಪ್ರತಿಭಾನ್ವಿತ ನಟಿಯಾಗಿದ್ದು, ಅತ್ಯುತ್ತಮ ನಟನೆಯ ಮೂಲಕವೇ ಸಾಕಷ್ಟು ಖ್ಯಾತಿ ಗಳಿಸಿದವರು.

Sonakshi Sinha photos taken in Maldives viral

1 / 5
ಇವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ. ಅದರಂತೆ ತಮ್ಮ ಆಕರ್ಷಕ ಫೋಟೋಗಳನ್ನು ಹಂಚಿಕೊಳ್ಳುತ್ತಾ ಅಭಿಮಾನಿಗಳನ್ನು ಆಕರ್ಷಿಸುತ್ತಾರೆ.

Sonakshi Sinha photos taken in Maldives viral

2 / 5
ಇದೀಗ, ಸೋನಾಕ್ಷಿ ಸಿನ್ಹಾ, ಮಾಲ್ಡೀವ್ಸ್​ಗೆ ಭೇಟಿ ನೀಡಿದಾಗ ತೆಗೆಸಿಕೊಂಡ ಒಂದಷ್ಟು ಫೋಟೋಗಳನ್ನು ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Sonakshi Sinha photos taken in Maldives viral

3 / 5
ಫೋಟೋದಲ್ಲಿ ನಟಿ ಮತ್ಸ್ಯಕನ್ಯೆಯಂತೆ ಕಂಗೊಳಿಸುತ್ತಿದ್ದು, ಭಾರಿ ವೈರಲ್ ಆಗುತ್ತಿದೆ.

Sonakshi Sinha photos taken in Maldives viral

4 / 5
ಚಲನಚಿತ್ರಗಳಿಗೆ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದ ಸೋನಾಕ್ಷಿ ಸಿನ್ಹಾ, 2010ರಲ್ಲಿ ದಬಾಂಗ್ ಎಂಬ ಆಕ್ಷನ್ ಚಲನಚಿತ್ರದಲ್ಲಿ ರಜ್ಜೋ ಪಾಂಡೆ ಪಾತ್ರವನ್ನು ನಿರ್ವಹಿಸುವ ಮೂಲಕ ತಮ್ಮ ಮೊದಲ ನಟನೆಯನ್ನು ಆರಂಭಿಸಿದರು.

Sonakshi Sinha photos taken in Maldives viral

5 / 5

Published On - 12:45 pm, Sat, 28 May 22

Follow us