ಮನಸ್ಸು ಮತ್ತು ಆತ್ಮವನ್ನು ಪುನಶ್ಚೇತನಗೊಳಿಸಲು ಸಹಾಯಕವಾಗುವ ಐದು ಸ್ಥಳಗಳು ಇಲ್ಲಿವೆ
ಇಂದಿನ ಜನರು ಆತಂಕ ಮತ್ತು ಒತ್ತಡದೊಂದಿಗೆ ದೈನಂದಿನ ಜೀವನವನ್ನು ನಡೆಸುತ್ತಾರೆ. ಹೀಗಿದ್ದಾಗ ಭಾರತದಲ್ಲಿ ನಿಮ್ಮ ಅಂತರಂಗದೊಂದಿಗೆ ಸಂಪರ್ಕ ಸಾಧಿಸಲು ಮತ್ತು ನಿಮ್ಮ ಮನಸ್ಸು ಮತ್ತು ಆತ್ಮವನ್ನು ಪುನಶ್ಚೇತನಗೊಳಿಸಲು ಸಹಾಯ ಮಾಡುವ ಹಲವು ಸ್ಥಳಗಳಿವೆ.