Updated on: Jan 02, 2024 | 10:27 PM
ತಮನ್ನಾ ಭಾಟಿಯಾ ಲಂಡನ್ ಪ್ರವಾಸದಲ್ಲಿದ್ದು ಅಲ್ಲಿಯೇ ಸಂಭ್ರಮದಿಂದ ಹೊಸ ವರ್ಷಾಚರಣೆ ಮಾಡಿದ್ದಾರೆ.
ಲಂಡನ್ನಲ್ಲಿ ತಮನ್ನಾ ಭಾಟಿಯಾ ಸರಳವಾಗಿ ಪಾರ್ಟಿ ಮಾಡಿದ್ದಾರೆ. ಲಂಡನ್ ನಲ್ಲಿ ತಮನ್ನಾ ತಮ್ಮ ಆಪ್ತರ ಜೊತೆಗಿದ್ದಾರೆ.
ತಮ್ಮ ಕೋಣೆಯಲ್ಲಿ ಗೆಳೆಯರೊಟ್ಟಿಗೆ ಪಿಡ್ಜಾ ಪಾರ್ಟಿ ಸಹ ಮಾಡಿದ್ದಾರೆ. ಹೊಸ ವರ್ಷವನ್ನು ಖುಷಿಯಿಂದ ಸ್ವಾಗತಿಸಿದ್ದಾರೆ.
ಡಯಟ್ಗಳಿಗೆಲ್ಲ ಗೋಲಿ ಹೊಡೆದ ತಮನ್ನಾ ಭಾಟಿಯಾ ಐಸ್ಕ್ರೀಂ ತಿಂದು ಮಜಾ ಮಾಡಿದ್ದಾರೆ.
ಹಲವು ಸೆಲೆಬ್ರಿಟಿಗಳು ಹೊಸ ವರ್ಷದ ಪಾರ್ಟಿಯಲ್ಲಿ ಪಾಲ್ಗೊಂಡು ಸಖತ್ ಮಜಾ ಮಾಡಿದ್ದಾರೆ.
ನಟಿ ತಮನ್ನಾ ಭಾಟಿಯಾ ಸಹ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಿದ್ದಾರೆ.
ಸಿನಿಮಾಗಳಿಂದ ಬಿಡುವು ಪಡೆದು ಪ್ರವಾಸಕ್ಕೆ ತೆರಳಿ ಅಲ್ಲಿಯೇ ಹೊಸ ವರ್ಷವನ್ನು ತಮನ್ನಾ ಸ್ವಾಗತಿಸಿದ್ದಾರೆ.