AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟಿ ತಮನ್ನಾ ಭಾಟಿಯಾರ ಹೊಸ ವರ್ಷದ ಸಂಭ್ರಮ ಹೀಗಿತ್ತು

Tamannaah Bhatia: ತಮನ್ನಾ ಭಾಟಿಯಾ ಲಂಡನ್​ನಲ್ಲಿ ಹೊಸ ವರ್ಷದ ಪಾರ್ಟಿ ಮಾಡಿದ್ದಾರೆ. ಹೀಗಿತ್ತು ಅವರ ಪಾರ್ಟಿ...

ಮಂಜುನಾಥ ಸಿ.
|

Updated on: Jan 02, 2024 | 10:27 PM

Share
ತಮನ್ನಾ ಭಾಟಿಯಾ ಲಂಡನ್​ ಪ್ರವಾಸದಲ್ಲಿದ್ದು ಅಲ್ಲಿಯೇ ಸಂಭ್ರಮದಿಂದ ಹೊಸ ವರ್ಷಾಚರಣೆ ಮಾಡಿದ್ದಾರೆ.

1 / 7
ಲಂಡನ್​ನಲ್ಲಿ ತಮನ್ನಾ ಭಾಟಿಯಾ ಸರಳವಾಗಿ ಪಾರ್ಟಿ ಮಾಡಿದ್ದಾರೆ. ಲಂಡನ್​ ನಲ್ಲಿ ತಮನ್ನಾ ತಮ್ಮ ಆಪ್ತರ ಜೊತೆಗಿದ್ದಾರೆ.

2 / 7
ತಮ್ಮ ಕೋಣೆಯಲ್ಲಿ ಗೆಳೆಯರೊಟ್ಟಿಗೆ ಪಿಡ್ಜಾ ಪಾರ್ಟಿ ಸಹ ಮಾಡಿದ್ದಾರೆ. ಹೊಸ ವರ್ಷವನ್ನು ಖುಷಿಯಿಂದ ಸ್ವಾಗತಿಸಿದ್ದಾರೆ.

3 / 7
ಡಯಟ್​ಗಳಿಗೆಲ್ಲ ಗೋಲಿ ಹೊಡೆದ ತಮನ್ನಾ ಭಾಟಿಯಾ ಐಸ್​ಕ್ರೀಂ ತಿಂದು ಮಜಾ ಮಾಡಿದ್ದಾರೆ.

4 / 7
ಹಲವು ಸೆಲೆಬ್ರಿಟಿಗಳು ಹೊಸ ವರ್ಷದ ಪಾರ್ಟಿಯಲ್ಲಿ ಪಾಲ್ಗೊಂಡು ಸಖತ್ ಮಜಾ ಮಾಡಿದ್ದಾರೆ.

5 / 7
ನಟಿ ತಮನ್ನಾ ಭಾಟಿಯಾ ಸಹ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಿದ್ದಾರೆ.

6 / 7
ಸಿನಿಮಾಗಳಿಂದ ಬಿಡುವು ಪಡೆದು ಪ್ರವಾಸಕ್ಕೆ ತೆರಳಿ ಅಲ್ಲಿಯೇ ಹೊಸ ವರ್ಷವನ್ನು ತಮನ್ನಾ ಸ್ವಾಗತಿಸಿದ್ದಾರೆ.

7 / 7
Follow Us
ರಾಜಸ್ಥಾನದ ಬಲೋತ್ರಾದಲ್ಲಿ ಬಸ್ ಅಪಘಾತದಲ್ಲಿ 6 ಜನ ಸಾವು, ಹಲವರಿಗೆ ಗಾಯ

ಕರ್ನಾಟಕ ವಿರುದ್ಧ 5 ವಿಕೆಟ್ ಉರುಳಿಸಿದ ಆಕಿಬ್ ನಬಿ

ತಂಡಕ್ಕೆ ಚಿಯರ್ ಅಪ್ ಮಾಡಲು ಹುಬ್ಬಳ್ಳಿಗೆ ಬಂದ ಜಮ್ಮು-ಕಾಶ್ಮೀರ ಸಿಎಂ

ಬಾಗಲಕೋಟೆ ಬೆನ್ನಲ್ಲೇ ಮಡಿಕೇರಿ ಹಿಂದೂ ಸಂಗಮದಲ್ಲಿ ಗಲಾಟೆ: ವಿಡಿಯೋ ನೋಡಿ

ವಿರೋಶ್ ಮದುವೆ: ರಾಯಲ್ ಉಡುಗೆಯ ಹಿಂದಿನ ಅಚ್ಚರಿಯ ವಿಷಯ ಕೇಳಿ..

ಏರ್ ಇಂಡಿಯಾ ಅವಾಂತರ: 2 ದಿನಗಳಿಂದ ಪ್ಲೈಟ್ ನಲ್ಲೇ ಉಳಿದ ಕನ್ನಡಿಗರು!

ಕರ್ನಾಟಕ ಕಾಂಗ್ರೆಸ್​​ನಲ್ಲಿ ನಾಯಕತ್ವ ಬದಲಾವಣೆ? ರಾಬರ್ಟ್ ವಾದ್ರಾ ಏನಂದ್ರು?

ಚೌಟ್ರಿವರೆಗೂ ಬಂದು ಮದುವೆ ಬೇಡ ಎಂದ ವಧು!
ಚೌಟ್ರಿವರೆಗೂ ಬಂದು ಮದುವೆ ಬೇಡ ಎಂದ ವಧು!
ಪೆಟ್ರೋಲ್​​ಗೆ ಎಥನಾಲ್ ಮಿಕ್ಸ್: ಯಾರಿಗೆ ಲಾಭ? ಪೆಟ್ರೋಲ್ ಬೆಲೆ ಇಳಿಯುತ್ತಾ?

ಅಪಘಾತಕ್ಕೀಡಾಗಿ ರಸ್ತೆಯಲ್ಲಿ ಬಿದ್ದಿದ್ದ ಯುವಕನಿಗೆ ಕೇಂದ್ರ ಸಚಿವ ಸಹಾಯ