ನಟಿ ತಮನ್ನಾ ಭಾಟಿಯಾರ ಹೊಸ ವರ್ಷದ ಸಂಭ್ರಮ ಹೀಗಿತ್ತು
Tamannaah Bhatia: ತಮನ್ನಾ ಭಾಟಿಯಾ ಲಂಡನ್ನಲ್ಲಿ ಹೊಸ ವರ್ಷದ ಪಾರ್ಟಿ ಮಾಡಿದ್ದಾರೆ. ಹೀಗಿತ್ತು ಅವರ ಪಾರ್ಟಿ...
Updated on: Jan 02, 2024 | 10:27 PM
Share

ತಮನ್ನಾ ಭಾಟಿಯಾ ಲಂಡನ್ ಪ್ರವಾಸದಲ್ಲಿದ್ದು ಅಲ್ಲಿಯೇ ಸಂಭ್ರಮದಿಂದ ಹೊಸ ವರ್ಷಾಚರಣೆ ಮಾಡಿದ್ದಾರೆ.

ಲಂಡನ್ನಲ್ಲಿ ತಮನ್ನಾ ಭಾಟಿಯಾ ಸರಳವಾಗಿ ಪಾರ್ಟಿ ಮಾಡಿದ್ದಾರೆ. ಲಂಡನ್ ನಲ್ಲಿ ತಮನ್ನಾ ತಮ್ಮ ಆಪ್ತರ ಜೊತೆಗಿದ್ದಾರೆ.

ತಮ್ಮ ಕೋಣೆಯಲ್ಲಿ ಗೆಳೆಯರೊಟ್ಟಿಗೆ ಪಿಡ್ಜಾ ಪಾರ್ಟಿ ಸಹ ಮಾಡಿದ್ದಾರೆ. ಹೊಸ ವರ್ಷವನ್ನು ಖುಷಿಯಿಂದ ಸ್ವಾಗತಿಸಿದ್ದಾರೆ.

ಡಯಟ್ಗಳಿಗೆಲ್ಲ ಗೋಲಿ ಹೊಡೆದ ತಮನ್ನಾ ಭಾಟಿಯಾ ಐಸ್ಕ್ರೀಂ ತಿಂದು ಮಜಾ ಮಾಡಿದ್ದಾರೆ.

ಹಲವು ಸೆಲೆಬ್ರಿಟಿಗಳು ಹೊಸ ವರ್ಷದ ಪಾರ್ಟಿಯಲ್ಲಿ ಪಾಲ್ಗೊಂಡು ಸಖತ್ ಮಜಾ ಮಾಡಿದ್ದಾರೆ.

ನಟಿ ತಮನ್ನಾ ಭಾಟಿಯಾ ಸಹ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಿದ್ದಾರೆ.

ಸಿನಿಮಾಗಳಿಂದ ಬಿಡುವು ಪಡೆದು ಪ್ರವಾಸಕ್ಕೆ ತೆರಳಿ ಅಲ್ಲಿಯೇ ಹೊಸ ವರ್ಷವನ್ನು ತಮನ್ನಾ ಸ್ವಾಗತಿಸಿದ್ದಾರೆ.
Related Photo Gallery
ನನ್ನ ಮೇಲೂ ಇಡಿ ದಾಳಿ ಆಗಬಹುದು: ಪ್ರಿಯಾಂಕ್ ಖರ್ಗೆ
ಎಂ.ಬಿ. ಪಾಟೀಲ್ ವಿರುದ್ಧ ಮಾನಹಾನಿ ಮೊಕದ್ದಮೆ ಎಚ್ಚರಿಕೆ ಕೊಟ್ಟ ನಿಖಿಲ್
ಮತ್ತೊಮ್ಮೆ ಶುರುವಾಯ್ತು ಹೆಚ್ಡಿಕೆ ವಿರುದ್ಧ ಪೋಸ್ಟರ್ ವಾರ್!
ಆ ಶಾಸಕರಿಂದಲೇ ಅಡ್ಡಮತದಾನ? ಸಿಟಿ ರವಿ ಏನಂದ್ರು ನೋಡಿ
ಮರದ ಕೊಂಬೆ ಬಿದ್ದು ಖಾಸಗಿ ಬಸ್ ಜಖಂ; ಚಾಲಕ, ಕ್ಲೀನರ್ ಜಸ್ಟ್ ಮಿಸ್!
ಕನ್ನಡ ಬಾವುಟಕ್ಕೆ ಅಪಮಾನ: ನಮ್ಮ ಮೆಟ್ರೋ ಸಿಬ್ಬಂದಿ ವಿರುದ್ಧ ಆಕ್ರೋಶ
ಕೊಳ್ಳೇಗಾಲದಲ್ಲಿ ಪ್ರಿಂಟಿಂಗ್ ಪ್ರೆಸ್ಗೆ ನುಗ್ಗಿದ ಬೃಹತ್ ಗಾತ್ರದ ಉಡ
‘ಆ ರೀತಿ ಗಿಮಿಕ್ ಯಾರೂ ಮಾಡಲ್ಲ’; ವಿನೋದ್ ಆರೋಗ್ಯದ ಬಗ್ಗೆ ಸ್ಪಷ್ಟನೆ
ಇಂದು ಈ ರಾಶಿಯವರಿಗೆ ಧನಯೋಗ!
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ಅಬ್ಬಬ್ಬಾ, ಎಷ್ಟು ಅದ್ಭುತವಾಗಿ ಡ್ಯಾನ್ಸ್ ಮಾಡ್ತಾರೆ ನೋಡಿ ವೈಷ್ಣವಿ
ಆರ್ಜಿ ಕರ್ ಪ್ರಕರಣದ ಆರೋಪಿಗಳಿಗೆ ಶಿಕ್ಷೆ ಕೊಡಿಸಿ ಎಂದು ವಿಧಾನಸಭೆಯಲ್ಲಿ ಕಣ್ಣೀರಿಟ್ಟ ಬಿಜೆಪಿ ಶಾಸಕಿ
ಉತ್ತರ ಕನ್ನಡದಲ್ಲಿ 5 ದಿನ ಆರೆಂಜ್ ಅಲರ್ಟ್
ಪೋಲೆಂಡ್ ರಾಯಭಾರಿ ನಿಯೋಗದಿಂದ ಸಿಎಂ ಡಿಕೆಶಿ ಭೇಟಿ
ಮುದ್ದಿನ ನಾಯಿ ಮರಿಯೊಟ್ಟಿಗೆ ರಶ್ಮಿಕಾ ಮಂದಣ್ಣ ಆಟ: ವಿಡಿಯೋ
ಮುಮ್ಮಡಿ ಶ್ರೀಗಳ ಪಾದುಕೆ ಮುಟ್ಟಿ ಡಿಕೆಶಿ ಕಣ್ಣೀರು




